Latest Post
ಜೂ.14 ರಿಂದ 21 ರವರೆಗೆ ದ.ಕ ಜಿಲ್ಲೆಯ 17 ಗ್ರಾ.ಪಂ ಸೀಲ್ ಡೌನ್
ಕರಾವಳಿ

ಜೂ.14 ರಿಂದ 21 ರವರೆಗೆ ದ.ಕ ಜಿಲ್ಲೆಯ 17 ಗ್ರಾ.ಪಂ ಸೀಲ್ ಡೌನ್

ಮಂಗಳೂರು: ಕೋವಿಡ್ ಸೋಕಿನ ಪ್ರಮಾಣ ಕಡಿಮೆಗೊಳಿಸುವ ಸಲುವಾಗಿ ದ.ಕ. ಜಿಲ್ಲೆಯ 17 ಗ್ರಾಪಂಗಳನ್ನು ಜೂ.14ರಿಂದ ಬೆಳಗ್ಗೆ 9 ಗಂಟೆಯಿಂದ 21ರ ಬೆಳಗ್ಗೆ 9 ಗಂಟೆಯವರೆಗೆ ಸೀಲ್ಡೌನ್ ಮಾಡಿ...
Read More
ಪೈಲಟ್ ಗೆ ಬಾಗಿಲು ತೆರೆದ ಬಿಜೆಪಿ, ಕಾಂಗ್ರೆಸ್ ಗೆ ರೆಡ್ ಅಲರ್ಟ್
ರಾಷ್ಟ್ರೀಯ

ಪೈಲಟ್ ಗೆ ಬಾಗಿಲು ತೆರೆದ ಬಿಜೆಪಿ, ಕಾಂಗ್ರೆಸ್ ಗೆ ರೆಡ್ ಅಲರ್ಟ್

ಜೈಪುರ: ರಾಜಸ್ಥಾನದಲ್ಲಿ ತಮ್ಮದೇ ಪಕ್ಷದ ಸರ್ಕಾರ ಹಾಗೂ ಸಿಎಂ ಅಶೋಕ್ ಗೆಹ್ಲೋಟ್ ನಡೆಯಿಂದ ಬೇಸತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ಗಾಗಿ ಬಿಜೆಪಿ...
Read More
ಮೋದಿ ಓರ್ವ ಹೇಡಿಯಂತೆ ವರ್ತಿಸುತ್ತಿದ್ದಾರೆ – ಪ್ರಿಯಾಂಕಾ ಗಾಂಧಿ ಟೀಕೆ
ರಾಷ್ಟ್ರೀಯ

ಮೋದಿ ಓರ್ವ ಹೇಡಿಯಂತೆ ವರ್ತಿಸುತ್ತಿದ್ದಾರೆ – ಪ್ರಿಯಾಂಕಾ ಗಾಂಧಿ ಟೀಕೆ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ವಿಚಾರದಲ್ಲಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೀವ್ರ ದಾಳಿ ನಡೆಸಿದ್ದಾರೆ. "ಪ್ರಧಾನಿ...
Read More
ನಾನು ಸಿಎಂ ಆದ್ರೆ ಭ್ರಷ್ಟಾಚಾರಿಗಳಿಗೆ ಜೈಲೂಟ ಗ್ಯಾರೆಂಟಿ – ವಾಟಾಳ್
Uncategorized

ನಾನು ಸಿಎಂ ಆದ್ರೆ ಭ್ರಷ್ಟಾಚಾರಿಗಳಿಗೆ ಜೈಲೂಟ ಗ್ಯಾರೆಂಟಿ – ವಾಟಾಳ್

ಮೈಸೂರು: ನಾನು ಮುಖ್ಯಮಂತ್ರಿಯಾದರೆ ಭೂಗಳ್ಳರು, ಖನಿಜ ಕಳ್ಳರನ್ನು ಜೈಲಿಗಟ್ಟಿ, ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುತ್ತೇನೆ. ನನಗೆ 5 ವರ್ಷಗಳ ಕಾಲಾವಕಾಶ ಬೇಕಿಲ್ಲ, ಕೇವಲ 5...
Read More
ಕಚ್ಚಿದ ಹಾವನ್ನು ಜೊತೆಗೆ ಹಿಡಿದುಕೊಂಡು ಆಸ್ಪತ್ರೆಗೆ ಬಂದ
ಕ್ರೈಂ

ಕಚ್ಚಿದ ಹಾವನ್ನು ಜೊತೆಗೆ ಹಿಡಿದುಕೊಂಡು ಆಸ್ಪತ್ರೆಗೆ ಬಂದ

ಬಳ್ಳಾರಿ: ಹಾವು ಅಂದ್ರೆ ಯಾರಿಗೆ ತಾನೇ ಭಯ ಇರಲ್ಲ ಹೇಳಿ. ಇನ್ನು ಹಾವು ಕಚ್ಚಿದ್ರೆ ಇನ್ನೆಷ್ಟು ಭಯ ಆಗ್ಬೇಡ. ಆದ್ರೆ ಇಲ್ಲೊಬ್ಬ ಭೂಪ ಕಚ್ಚಿದ ಹಾವನ್ನೇ ಧೈರ್ಯವಾಗಿ...
Read More
ರಸ್ತೆ ಅಪಘಾತ, ನಟ ಸಂಚಾರಿ ವಿಜಯ್ ಗಂಭೀರ
ಕ್ರೈಂ ಸಿನಿಮಾ

ರಸ್ತೆ ಅಪಘಾತ, ನಟ ಸಂಚಾರಿ ವಿಜಯ್ ಗಂಭೀರ

ಬೆಂಗಳೂರು: ರಸ್ತೆ ಅಪಘಾತದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಗಂಭೀರವಾಗಿ ಗಾಯಗೊಂಡಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ನಟ ವಿಜಯ್‌ ನಿನ್ನೆ ರಾತ್ರಿ...
Read More
ಆಟವಾಡುತ್ತಿದ್ದಾಗ ಬಿದ್ದ ತೆಂಗಿನ ಮರ, ಬಾಲಕ‌ ಸಾವು, ಬಾಲಕಿ ಗಂಭೀರ
ಕ್ರೈಂ

ಆಟವಾಡುತ್ತಿದ್ದಾಗ ಬಿದ್ದ ತೆಂಗಿನ ಮರ, ಬಾಲಕ‌ ಸಾವು, ಬಾಲಕಿ ಗಂಭೀರ

ಮೈಸೂರು: ತೆಂಗಿನಮರ ಬಿದ್ದು ಬಾಲಕನೋರ್ವ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.ದುರ್ಘಟನೆಯಲ್ಲಿ ಅಭಯ್‌ (6) ಬಾಲಕ ಮೃತಪಟ್ಟಿದ್ದಾನೆ. ಈ ವೇಳೆ ಜೊತೆಯಲ್ಲಿ ಬಾಲಕಿಗೆ...
Read More
ತುಳುಭಾಷೆಗೆ ಸಾಂವಿಧಾನಿಕ ಸ್ಥಾನಮಾನ ನೀಡಲು ಒತ್ತಾಯ | ಇಂದು ಟ್ವೀಟ್ ಅಭಿಯಾನದಲ್ಲಿ ಕೈಜೋಡಿಸಲು ತುಳು ಸಂಘಟನೆಗಳ ಕರೆ
ಕರಾವಳಿ ಸಂಸ್ಕೃತಿ

ತುಳುಭಾಷೆಗೆ ಸಾಂವಿಧಾನಿಕ ಸ್ಥಾನಮಾನ ನೀಡಲು ಒತ್ತಾಯ | ಇಂದು ಟ್ವೀಟ್ ಅಭಿಯಾನದಲ್ಲಿ ಕೈಜೋಡಿಸಲು ತುಳು ಸಂಘಟನೆಗಳ ಕರೆ

ಮಂಗಳೂರು: ತುಳುಭಾಷೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ತುಳು ಸಂಘಟನೆಗಳು ಇಂದು ಟ್ವಿಟರ್ ಅಭಿಯಾನಕ್ಕೆ ಕರೆ ನೀಡಿವೆ. ಉತ್ತರ ಕೇರಳ ಮತ್ತು...
Read More
ಎರಡು ತಿಂಗಳ ಲಾಕ್ ಡೌನ್ ಗ್ರಹಣ ನಾಳೆಯಿಂದ ವಿಮೋಚನೆ; ಆದ್ರೂ ಎಚ್ಚರ ತಪ್ಪಂಗಿಲ್ಲ, ಹೊಸ ರೂಲ್ಸ್ ಇರುತ್ತೆ.
ರಾಜ್ಯ

ಎರಡು ತಿಂಗಳ ಲಾಕ್ ಡೌನ್ ಗ್ರಹಣ ನಾಳೆಯಿಂದ ವಿಮೋಚನೆ; ಆದ್ರೂ ಎಚ್ಚರ ತಪ್ಪಂಗಿಲ್ಲ, ಹೊಸ ರೂಲ್ಸ್ ಇರುತ್ತೆ.

ಬೆಂಗಳೂರು: ನಾಳೆಯಿಂದ ರಾಜ್ಯದ ಕಂಪ್ಲೀಟ್ ಚಿತ್ರಣ ಬದಲಾಗಲಿದೆ. ರಾಜಧಾನಿ ಬೆಂಗಳೂರು ಹಾಗೂ ಜಿಲ್ಲೆಗಳಿಗೆ ಕಳೆದೆರಡು ತಿಂಗಳಿಂದ ಹಿಡಿದಿರೋ ಲಾಕ್ಡೌನ್ ಗ್ರಹಣಕ್ಕೆ ನಾಳೆ ಸೂರ್ಯೋದಯದೊಂದಿಗೆ ಮುಕ್ತಿ ಸಿಗಲಿದೆ. ನಾಳೆಯಿಂದ...
Read More
ಮಂಗಳೂರು ವಿಶ್ವವಿದ್ಯಾನಿಲಯ: ಸಾಹಿತಿ ಡಾ. ಸಿದ್ದಲಿಂಗಯ್ಯರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯ: ಸಾಹಿತಿ ಡಾ. ಸಿದ್ದಲಿಂಗಯ್ಯರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಮಂಗಳಗಂಗೋತ್ರಿ: ಕಳೆದ ಎರಡು ದಿನಗಳ ಹಿಂದೆ ನಿಧನಹೊಂದಿದ ಪ್ರಸಿದ್ಧ ಸಾಹಿತಿ, ಕವಿ ಡಾ. ಸಿದ್ದಲಿಂಗಯ್ಯ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಶ್ರದ್ಧಾಂಜಲಿ ಕೋರಲಾಯಿತು. ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದ...
Read More
ದ್ವಾದಶ ರಾಶಿಗಳ ವಾರ ಭವಿಷ್ಯ
ಸಂಸ್ಕೃತಿ

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1) ಭೂಮಿಯ ವ್ಯವಹಾರಗಳಲ್ಲಿ ಮಧ್ಯವರ್ತಿ ಕೆಲಸ ಮಾಡುವವರಿಗೆ ಹೆಚ್ಚಿನ ಆದಾಯ ಬರುತ್ತದೆ. ಸಹೋದರರಿಂದ ಕೆಲಸಗಳಿಗೆ ಸಹಾಯ ದೊರಕುತ್ತದೆ. ವೃತ್ತಿ ಮತ್ತು...
Read More
ಸ್ವಂತ ಮಗಳಿಗೆ ಮಗು ಪ್ರಾಪ್ತಿ ಮಾಡಿದ ತಂದೆ
ಕ್ರೈಂ ರಾಷ್ಟ್ರೀಯ

ಸ್ವಂತ ಮಗಳಿಗೆ ಮಗು ಪ್ರಾಪ್ತಿ ಮಾಡಿದ ತಂದೆ

ಅಹಮದಬಾದ್: ತನ್ನ ತಂದೆಯಿಂದಲೇ ಅತ್ಯಾಚಾರಕ್ಕೋಳಗಾಗಿ ಯುವತಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಗುಜರಾತ್ ನ ಅಹಮದಾಬಾದ್ ನಿಂದ ವರದಿಯಾಗಿದೆ. ಭಾವ್ ನಗರ ಜಿಲ್ಲೆಯ ಶಿಹೋರ್ ನಲ್ಲಿ ಈ...
Read More
ಪಾಕಿಸ್ತಾನದಲ್ಲಿ ಕಿರುಕುಳ: ಭಾರತದಲ್ಲಿ ಕೇರ್ ಲೆಸ್: ವಲಸೆ ಹಿಂದೂಗಳ ಸ್ಥಿತಿ ಅಧೋಗತಿ
ರಾಷ್ಟ್ರೀಯ

ಪಾಕಿಸ್ತಾನದಲ್ಲಿ ಕಿರುಕುಳ: ಭಾರತದಲ್ಲಿ ಕೇರ್ ಲೆಸ್: ವಲಸೆ ಹಿಂದೂಗಳ ಸ್ಥಿತಿ ಅಧೋಗತಿ

ನವದೆಹಲಿ(ಜೂ.12): ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳ ಪರಿಸ್ಥಿತೆ ಶೋಚನೀಯವಾಗಿದೆ. ಜಟಿಲ ನಿಯಮದಿಂದ ಭಾರತಕ್ಕೆ ವಲಸೆ ಬಂದು 20 ವರ್ಷಗಳಾದರೂ ಯಾವ ಸೌಲಭ್ಯವೂ ಇಲ್ಲದೆ, ಇನ್ನೂ ನಿರಾಶ್ರಿತರಾಗಿಯೇ...
Read More
ಸರ್ಕಾರಿ ನೌಕರರಿಗೆ ಕಾದಿದೆ ಬಿಗ್ ಶಾಕ್: ಹಲವು ಭತ್ಯೆಗಳಿಗೆ ಬೀಳಲಿದೆ ಕತ್ತರಿ..!
ರಾಷ್ಟ್ರೀಯ

ಸರ್ಕಾರಿ ನೌಕರರಿಗೆ ಕಾದಿದೆ ಬಿಗ್ ಶಾಕ್: ಹಲವು ಭತ್ಯೆಗಳಿಗೆ ಬೀಳಲಿದೆ ಕತ್ತರಿ..!

ನವದೆಹಲಿ: ಕೊರೊನಾ ವೈರಸ್ ನ ಎರಡನೆಯ ಅಲೆಯ ನಡುವೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ...
Read More
ಪತಿಯ ಮರ್ಮಾಂಗವನ್ನೇ ಕತ್ತರಿಸಿ ಫ್ರೈ ಮಾಡಿದಳೆಂದರೆ ಆಕೆಗೆ ಕೊಬ್ಬು ಎಷ್ಟಿದ್ದಿರಬೇಡ ಹೇಳಿ….!
ಕ್ರೈಂ ದೇಶ-ವಿದೇಶ

ಪತಿಯ ಮರ್ಮಾಂಗವನ್ನೇ ಕತ್ತರಿಸಿ ಫ್ರೈ ಮಾಡಿದಳೆಂದರೆ ಆಕೆಗೆ ಕೊಬ್ಬು ಎಷ್ಟಿದ್ದಿರಬೇಡ ಹೇಳಿ….!

ಬ್ರೆಸಿಲಿಯಾ: ಹಿಂದೆ ಮನೆಗಳಲ್ಲಾಗುತ್ತಿದ್ದ ಘಟನೆಗಳನ್ನಾಧರಿಸಿ ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಮಾತು ಹುಟ್ಟಿಕೊಂಡಿತ್ತು. ಆಧುನಿಕ ಯುಗದಲ್ಲಿ ಎಲ್ಲದಕ್ಕೂ ಬದಲಾವಣೆಯ ಗಾಳಿ ಬೀಸುತ್ತಿರುವಾಗ, ಆ...
Read More
ಉಗ್ರರ ಅಟ್ಟಹಾಸಕ್ಕೆ ಇಬ್ಬರು ನಾಗರಿಕರು ಬಲಿ | ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ
ರಾಷ್ಟ್ರೀಯ

ಉಗ್ರರ ಅಟ್ಟಹಾಸಕ್ಕೆ ಇಬ್ಬರು ನಾಗರಿಕರು ಬಲಿ | ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್'ನಲ್ಲಿ ಇಂದು ಉಗ್ರರ ದಾಳಿಗೆ ಇಬ್ಬರು ನಾಗರಿಕರು ಬಲಿಯಾಗಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಸೊಪೋರ್'ನ ಅರಂಪೋರಾ ಪ್ರದೇಶದಲ್ಲಿ ಲಷ್ಕರ್-ಇ-ತೊಯ್ಬಾ...
Read More
ಮತ್ತೆ ಮುಂದುವರೆಯಲಿದೆಯಂತೆ ಅರ್ಧಕ್ಕೆ ನಿಂತ ಕನ್ನಡ ಬಿಗ್ ಬಾಸ್​ ಸೀಸನ್​ 8..!
ರಾಜ್ಯ ಸಿನಿಮಾ

ಮತ್ತೆ ಮುಂದುವರೆಯಲಿದೆಯಂತೆ ಅರ್ಧಕ್ಕೆ ನಿಂತ ಕನ್ನಡ ಬಿಗ್ ಬಾಸ್​ ಸೀಸನ್​ 8..!

ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ. ಇದೇ ಕಾರಣದಿಂದಾಗಿ ಬಿಗ್​ ಬಾಸ್​ ಸೀಸನ್​ 8ನ್ನೂ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈಗ ಬಿಗ್​ ಬಾಸ್​ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ....
Read More
ಹರೀಶ್ ಪೂಂಜಾರನ್ನು ಹೊಗಳಿದ ಕಾಂಗ್ರೆಸ್ ನಾಯಕರಿಗೆ ಸ್ವಪಕ್ಷದಿಂದ ತೆಗಳಿಕೆ
ಕರಾವಳಿ

ಹರೀಶ್ ಪೂಂಜಾರನ್ನು ಹೊಗಳಿದ ಕಾಂಗ್ರೆಸ್ ನಾಯಕರಿಗೆ ಸ್ವಪಕ್ಷದಿಂದ ತೆಗಳಿಕೆ

ಬೆಳ್ತಂಗಡಿ: ಬೆಳ್ತಂಗಡಿ ಯ ಶಾಸಕ ಹರೀಶ್ ಪೂಂಜಾ ಅವರನ್ನು ಹೊಗಳಿದ ಕಾರಣಕ್ಕೆ, ತನ್ನ 8 ಜನ ನಾಯಕರುಗಳಿಗೆ ಕಾಂಗ್ರೆಸ್ ಪಕ್ಷ ಬಿಸಿ ಮುಟ್ಟಿಸಿದೆ. ಪಕ್ಷದಲ್ಲಿ ಶಿಸ್ತು ಉಲ್ಲಂಘಿಸಿದ...
Read More
ಪೆಟ್ರೋಲ್ ಬೆನ್ನಲ್ಲೇ ಶತಕ ಬಾರಿಸಿದ ಪಾರ್ಟ್ನರ್ | ದೇಶದಲ್ಲಿ ₹ 100.05 ಕ್ಕೆ ಮಾರಾಟವಾಯಿತು ಡೀಸೆಲ್
ರಾಷ್ಟ್ರೀಯ

ಪೆಟ್ರೋಲ್ ಬೆನ್ನಲ್ಲೇ ಶತಕ ಬಾರಿಸಿದ ಪಾರ್ಟ್ನರ್ | ದೇಶದಲ್ಲಿ ₹ 100.05 ಕ್ಕೆ ಮಾರಾಟವಾಯಿತು ಡೀಸೆಲ್

ನವದೆಹಲಿ: ದೇಶದಲ್ಲಿ ಇಂಧನ ಬೆಲೆ ದಿನೇದಿನೇ ಹೆಚ್ಚಳವಾಗುತ್ತಿದ್ದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ ಬೆನ್ನಲ್ಲಿ ಇಂದು ಡೀಸೆಲ್ ಬೆಲೆ 100 ರೂ. ಗೆ ಮಾರಾಟವಾಗಿದೆ. ರಾಜಸ್ಥಾನದ...
Read More
ಜಿಲ್ಲೆಯಲ್ಲಿ ಈ ವಾರದ ವೀಕೆಂಡ್ ಕರ್ಫ್ಯೂ ಇಲ್ಲ : ಜಿಲ್ಲಾಧಿಕಾರಿ ಡಾ. ರಾಜೇಂದ್ರ
ಕರಾವಳಿ

ಜಿಲ್ಲೆಯಲ್ಲಿ ಈ ವಾರದ ವೀಕೆಂಡ್ ಕರ್ಫ್ಯೂ ಇಲ್ಲ : ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ವಾರದ ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಕೆವಿ ಹೇಳಿದ್ದಾರೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ...
Read More

ಸ್ಕೋರ್‌ ಕಾರ್ಡ್‌