Latest Post
ಪುತ್ತೂರು| ರೈಲ್ವೆ ಜಾಯಿಂಟ್ ಕದಿಯುತ್ತಿದ್ದ ಖದೀಮರ ಬಂಧನ| ಇದರ ಹಿಂದೆ ವಿಧ್ವಂಸಕ ಕೃತ್ಯವಿತ್ತೇ…?
ಕರಾವಳಿ

ಪುತ್ತೂರು| ರೈಲ್ವೆ ಜಾಯಿಂಟ್ ಕದಿಯುತ್ತಿದ್ದ ಖದೀಮರ ಬಂಧನ| ಇದರ ಹಿಂದೆ ವಿಧ್ವಂಸಕ ಕೃತ್ಯವಿತ್ತೇ…?

ಪುತ್ತೂರು, ಸೆ.5 : ರೈಲ್ವೇ ಹಳಿಗೆ ಅಳವಡಿಸಿರುವ ಜಾಯಿಂಟ್ ಕ್ಲಿಪ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಸುಮಾರು ಒಂದು ತಿಂಗಳಿನಿಂದ ರೈಲು...
Read More
ಕಡಬ: ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ ಆರೋಪ| ಆಸ್ಪತ್ರೆಗೆ ದಾಖಲಾದ ಇತ್ತಂಡಗಳು|
ಕರಾವಳಿ

ಕಡಬ: ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ ಆರೋಪ| ಆಸ್ಪತ್ರೆಗೆ ದಾಖಲಾದ ಇತ್ತಂಡಗಳು|

ಕಡಬ: ಇಲ್ಲಿನ ಮುಳಿಮಜಲು ಎಂಬಲ್ಲಿ ಗೂಡಂಗಡಿ ವ್ಯಾಪಾರಸ್ಥೆಯೋರ್ವರ ಮೇಲೆ ಅಲ್ಲೇ ಪಕ್ಕದಲ್ಲಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೋರ್ವರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿ ಈ ಸಂಬಂಧ...
Read More
ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ – ಕುಟುಂಬಸ್ಥರ ವಿರುದ್ಧ ಎಫ್‍ಐಆರ್
ರಾಷ್ಟ್ರೀಯ

ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ – ಕುಟುಂಬಸ್ಥರ ವಿರುದ್ಧ ಎಫ್‍ಐಆರ್

ಶ್ರೀನಗರ: ಕಾಶ್ಮೀರ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗೀಲಾನಿಯವರ ಮೃತದೇಹಕ್ಕೆ ಪಾಕಿಸ್ತಾನ ಧ್ವಜ ಹೊದಿಸಿ, ಕುಟುಂಬದವರ ವಿರುದ್ಧ ಬದ್ಗಾಂ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ...
Read More
ಅಚ್ಚರಿ ಮೂಡಿಸಿದ ತ್ರಿಕೋನ ಪ್ರೇಮ – ಲಾಟರಿಯ ಮೂಲಕ ಪ್ರೇಯಸಿಯ ಆಯ್ಕೆ – ಹೀಗೂ….ಉಂಟೇ….
ರಾಜ್ಯ

ಅಚ್ಚರಿ ಮೂಡಿಸಿದ ತ್ರಿಕೋನ ಪ್ರೇಮ – ಲಾಟರಿಯ ಮೂಲಕ ಪ್ರೇಯಸಿಯ ಆಯ್ಕೆ – ಹೀಗೂ….ಉಂಟೇ….

ಹಾಸನ: ಯುವಕೊನಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿ ಕೊನೆಗೆ ಇಬ್ಬರ ಕೈಗೆ ಸಿಕ್ಕಿ ಬಿದ್ದು ಮದೆಯಾಗಳು ಕುಟುಬಂಸ್ಥರು ಲಾಟರಿ ಪ್ರಯೋಗಕ್ಕೆ ಮುಂದಾದ ಪ್ರಸಂಗವೊಂದು ಸಕಲೇಶಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ಯುವಕನಿಗೆ...
Read More
ಸಾರ್ವಜನಿಕ ಗಣೇಶೋತ್ಸವ ಕ್ಕೆ ಷರತ್ತುಬದ್ದ ಅನುಮತಿ
ರಾಜ್ಯ

ಸಾರ್ವಜನಿಕ ಗಣೇಶೋತ್ಸವ ಕ್ಕೆ ಷರತ್ತುಬದ್ದ ಅನುಮತಿ

ಬೆಂಗಳೂರು : ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಕ್ಕೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹ...
Read More
ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ
Uncategorized ರಾಷ್ಟ್ರೀಯ

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ

ಕೋಝಿಕೋಡ್: ಕೇರಳದಲ್ಲಿ ಆತಂಕ ಮೂಡಿಸಿದ್ದ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿದೆ. ರಾಜ್ಯದ ಕೋಳಿಕೋಡ್ ನಲ್ಲಿ 13 ವರ್ಷದ ಬಾಲಕ ನಿಫಾ ವೈರಸ್ ನಿಂದ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ...
Read More
ಬಸವನಾಡು ವಿಜಯಪುರದಲ್ಲಿ ಭೂಕಂಪನ| ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು
ರಾಷ್ಟ್ರೀಯ

ಬಸವನಾಡು ವಿಜಯಪುರದಲ್ಲಿ ಭೂಕಂಪನ| ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು

ವಿಜಯಪುರ : ಶನಿವಾರ ತಡರಾತ್ರಿ ವಿಜಯನಗರ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಭೂಮಿ ನಡುಗಿದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ ದಾಖಲಾದ ಲಘು ತೀವ್ರತೆ ಭೂಕಂಪ ಎಂಬುದನ್ನು...
Read More
ಪ್ಯಾರಾಲಂಪಿಕ್ ನಲ್ಲಿ ಭಾರತದ ಮುಡಿಗೆ ಐದನೇ ಚಿನ್ನ| ಪುರುಷರ ಹೆಚ್ ಎಸ್ ಬ್ಯಾಡ್ಮಿಂಟನ್ ನಲ್ಲಿ ಪರಾಕ್ರಮ ಮೆರೆದ ಕೃಷ್ಣ ನಗರ್
ಕ್ರೀಡೆ

ಪ್ಯಾರಾಲಂಪಿಕ್ ನಲ್ಲಿ ಭಾರತದ ಮುಡಿಗೆ ಐದನೇ ಚಿನ್ನ| ಪುರುಷರ ಹೆಚ್ ಎಸ್ ಬ್ಯಾಡ್ಮಿಂಟನ್ ನಲ್ಲಿ ಪರಾಕ್ರಮ ಮೆರೆದ ಕೃಷ್ಣ ನಗರ್

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.ಪುರುಷರ ಬ್ಯಾಡ್ಮಿಂಟನ್ ಎಸ್​ಹೆಚ್​6 ವಿಭಾಗದ ಫೈನಲ್ ಪಂದ್ಯದಲ್ಲಿ ಕೃಷ್ಣ ನಗರ್ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದ...
Read More
ಪ್ಯಾರಾಲಂಪಿಕ್ ನಲ್ಲಿ ಬೆಳ್ಳಿಗೆ ಮುತ್ತಿಟ್ಟ ಕನ್ನಡಿಗ| ಬ್ಯಾಡ್ಮಿಂಟನ್ ನಲ್ಲಿ ಪದಕ ಪಡೆದ ಸುಹಾಸ್|
ಕ್ರೀಡೆ

ಪ್ಯಾರಾಲಂಪಿಕ್ ನಲ್ಲಿ ಬೆಳ್ಳಿಗೆ ಮುತ್ತಿಟ್ಟ ಕನ್ನಡಿಗ| ಬ್ಯಾಡ್ಮಿಂಟನ್ ನಲ್ಲಿ ಪದಕ ಪಡೆದ ಸುಹಾಸ್|

ಟೋಕಿಯೊ : ಇಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಿಕ್ಕಿದ್ದು, ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನ SL4 ವಿಭಾಗದಲ್ಲಿ ಕನ್ನಡಿಗ ಸುಹಾಸ್ ಲಲಿನಕೆರೆ ಯತಿರಾಜ್...
Read More
ವಿಶ್ವ ನಾಯಕರ ರೇಟಿಂಗ್ ಪಟ್ಟಿಯಲ್ಲಿ ಮೋದಿನೇ ನಂ.1
ರಾಷ್ಟ್ರೀಯ

ವಿಶ್ವ ನಾಯಕರ ರೇಟಿಂಗ್ ಪಟ್ಟಿಯಲ್ಲಿ ಮೋದಿನೇ ನಂ.1

ಉಳಿದ ರಾಷ್ಟ್ರಗಳ ಮುಖ್ಯಸ್ಥರಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರ ಅನುಮೋದನೆಯ ರೇಟಿಂಗ್ʼಗಳು ಶೇಕಡಾ 70ರಷ್ಟಿದೆ ‌ಎಂದು ಅಮೆರಿಕದ ದತ್ತಾಂಶ ಗುಪ್ತಚರ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಟ್ರ್ಯಾಕ್ ಹೇಳಿದೆ....
Read More
ದ್ವಾದಶ ರಾಶಿಗಳ ವಾರಭವಿಷ್ಯ
ಸಂಸ್ಕೃತಿ

ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)ಸ್ವಯಂ ಉದ್ಯೋಗದ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ.ಹತ್ತಿರದ ಬಂಧುಗಳಿಂದ ಸೂಕ್ತ ಸಲಹೆಗಳು ದೊರೆಯುತ್ತವೆ. ಹಣಕಾಸಿನ ವಿಷಯದಲ್ಲಿ...
Read More
ಕುಂಬ್ರ|ಅಪಘಾತದಲ್ಲಿ ಗಾಯಗೊಂಡಿದ್ದ ಪವರ್ ಮ್ಯಾನ್ ಮೃತ್ಯು
ಕ್ರೈಂ

ಕುಂಬ್ರ|ಅಪಘಾತದಲ್ಲಿ ಗಾಯಗೊಂಡಿದ್ದ ಪವರ್ ಮ್ಯಾನ್ ಮೃತ್ಯು

ಪುತ್ತೂರು: ಕೆಲದಿನಗಳ ಹಿಂದೆ ಕುಂಬ್ರದಲ್ಲಿ ನಡೆದ ಟಿಪ್ಪರ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಂಬ್ರ ಮೆಸ್ಕಾಂ ನ...
Read More
ಈ ಪುಟ್ಟ ಕೈ ಹಾವು ಹಿಡಿಯೋದಕ್ಕೂ ಸೈ| ಆರರ ಪೋರಿಯ ಉರಗ ಪ್ರೇಮ ಕಂಡರೆ ಅಚ್ಚರಿಯಾಗುತ್ತೆ
ರಾಜ್ಯ

ಈ ಪುಟ್ಟ ಕೈ ಹಾವು ಹಿಡಿಯೋದಕ್ಕೂ ಸೈ| ಆರರ ಪೋರಿಯ ಉರಗ ಪ್ರೇಮ ಕಂಡರೆ ಅಚ್ಚರಿಯಾಗುತ್ತೆ

ಮಡಿಕೇರಿ: ಆರು ವರ್ಷದ ಬಾಲಕಿಯೊಬ್ಬಳು ಮನೆಯಂಗಳಕ್ಕೆ ಬಂದ ಹಾವನ್ನು ಹಿಡಿದಿದು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿರುವ ಘಟನೆ ವೀರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದಲ್ಲಿ ನಡೆದಿದೆ. ಈಕೆ ಕಾವಾಡಿ ಗ್ರಾಮದ...
Read More
ಬಿಕಿನಿ ತೊಟ್ಟ ಸನ್ನಿ ಲಿಯೋನ್|ತನ್ನ ಪಕ್ಕದಲ್ಲಿ ಖಾಲಿ ಇರುವ ಜಾಗಕ್ಕೆ ಬರಲು ಇಷ್ಟಪಡುತ್ತೀರಾ!!
ರಾಷ್ಟ್ರೀಯ

ಬಿಕಿನಿ ತೊಟ್ಟ ಸನ್ನಿ ಲಿಯೋನ್|ತನ್ನ ಪಕ್ಕದಲ್ಲಿ ಖಾಲಿ ಇರುವ ಜಾಗಕ್ಕೆ ಬರಲು ಇಷ್ಟಪಡುತ್ತೀರಾ!!

ಮುಂಬೈ: ಬಿಕಿನಿ ತೊಟ್ಟು ಸನ್ನಿ ಲಿಯೋನ್ ಪಕ್ಕದಲ್ಲಿ ಖಾಲಿ ಇರುವ ಜಾಕಕ್ಕೆ ಅಭಿಮಾನಿಗಳಿಗೆ ಆಹ್ವಾನ ನೀಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.ಮಾದಕ ಚೆಲುವೆ, ಬಾಲಿವುಡ್...
Read More
ಜ್ಞಾನಧಾರೆ ಎರೆದ ಗುರುವಿಗೆ ಶರಣು ಶರಣಾರ್ಥಿ| ಗುರುವಲ್ಲವೇ ಗುರಿ ತೋರುವವನು?
ವ್ಯಕ್ತಿ ಚಿತ್ರಣ

ಜ್ಞಾನಧಾರೆ ಎರೆದ ಗುರುವಿಗೆ ಶರಣು ಶರಣಾರ್ಥಿ| ಗುರುವಲ್ಲವೇ ಗುರಿ ತೋರುವವನು?

ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿರುವವನ ಬಾಳಿನಲ್ಲಿ ಕತ್ತಲು ಹೊಡೆದೋಡಿಸಿ, ವಿದ್ಯೆಯೆಂಬ ಸುಜ್ಞಾನದ ಬೆಳಕನ್ನು ತರುವ ಶ್ರೇಷ್ಠ ವ್ಯಕ್ತಿಯೇ ಗುರು. ಗುರುವಿನ ಸ್ಥಾನದಲ್ಲಿ ತಂದೆ-ತಾಯಿಗಳು, ಶಿಕ್ಷಕರು, ಹಿರಿಯರು, ಹಿತೈಷಿಗಳು, ಸ್ನೇಹಿತರು...
Read More
ಅಮ್ಮನ ನೆನಪಿಗಾಗಿ ಗುಡಿಕಟ್ಟಿದ ಮಗ| ಕಾಪುವಿನ ಈ ತಾಯಿ ಈಗ ಗುಡಿಯೊಳಗಿನ ದೇವತೆ
ಕರಾವಳಿ

ಅಮ್ಮನ ನೆನಪಿಗಾಗಿ ಗುಡಿಕಟ್ಟಿದ ಮಗ| ಕಾಪುವಿನ ಈ ತಾಯಿ ಈಗ ಗುಡಿಯೊಳಗಿನ ದೇವತೆ

ಉಡುಪಿ: ತಾಯಿ, ಹಿರಿಯರ ನೆನಪಿಗಾಗಿ ಕಾಪು ಗರಡಿ ರಸ್ತೆಯ ಬದಿಯಲ್ಲಿರುವ ನವದುರ್ಗಾ ಲಕ್ಷ್ಮೀ ನಿವಾಸ್ ಮನೆಯ ಆವರಣದಲ್ಲಿ ಮಗನೋರ್ವ ಗುಡಿಕಟ್ಟಿದ್ದು, ತಾಯಿಯ ಶ್ರೇಷ್ಟತೆಯನ್ನು ಲೋಕಕ್ಕೆ ಸಾರಿರುವ ವಿಶೇಷ...
Read More
ಬಂಟ್ವಾಳ: ಬಾಲಕನ ಬಲಿ ಪಡೆದ ಕಲ್ಲಿನ ಕೋರೆ
ಕರಾವಳಿ

ಬಂಟ್ವಾಳ: ಬಾಲಕನ ಬಲಿ ಪಡೆದ ಕಲ್ಲಿನ ಕೋರೆ

ಬಂಟ್ವಾಳ: ನೀರು ತುಂಬಿದ್ದ ಕಲ್ಲಿನ ಕೋರೆಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರೆಕಾಡಿನಲ್ಲಿ ನಡೆದಿದೆ. ಸಾಧಿಕ್ ಎಂಬವರ ಪುತ್ರ 6ನೇ...
Read More
ಶಾಸಕರಿಗೆ ಪುಷ್ಪವೃಷ್ಟಿ ಸುರಿಸಿದ ಪೊಲೀಸರು| ಎಸ್ಪಿಯಿಂದ ಶೋಕಾಸ್ ನೋಟಿಸ್ ಜಾರಿ|
ರಾಜ್ಯ

ಶಾಸಕರಿಗೆ ಪುಷ್ಪವೃಷ್ಟಿ ಸುರಿಸಿದ ಪೊಲೀಸರು| ಎಸ್ಪಿಯಿಂದ ಶೋಕಾಸ್ ನೋಟಿಸ್ ಜಾರಿ|

ಬೆಳಗಾವಿ: ಎರಡು ದಿನಗಳ ಹಿಂದೆ ಜನ್ಮ ದಿನ ಆಚರಿಸಿಕೊಂಡ ಕಿತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ದಂಪತಿ ಮೇಲೆ ಪೊಲೀಸರು ಪುಷ್ಪವೃಷ್ಟಿ ಮಾಡಿದ ವಿಡಿಯೊ...
Read More
ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರುವ ಭಕ್ತರಿಗೆ ಆಧಾರ್ ಕಡ್ದಾಯ
ರಾಜ್ಯ

ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರುವ ಭಕ್ತರಿಗೆ ಆಧಾರ್ ಕಡ್ದಾಯ

ಕುಂದಾಪುರ: ಇನ್ನು ಮುಂದೆ ಕೊಲ್ಲೂರು ಶ್ರೀಮೂಕಾಂಬಿಕೆ ದರ್ಶನಕ್ಕೆ ಬರುವ ಭಕ್ತರಿಗೆ ಆಧಾರ್ ಕಡ್ಡಾಯವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪಿ.ಬಿ. ಮಹೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋವಿಡ್-19 ಹಿನ್ನೆಲೆ...
Read More
ಪ್ಯಾರಾಲಂಪಿಕ್ ನಲ್ಲಿ ಭಾರತ ದಿಗ್ವಿಜಯ| ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಭಗತ್, ಕಂಚಿಗೆ ಕೊರಳೊಡ್ಡಿದ ಮನೋಜ್|
ಕ್ರೀಡೆ

ಪ್ಯಾರಾಲಂಪಿಕ್ ನಲ್ಲಿ ಭಾರತ ದಿಗ್ವಿಜಯ| ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಭಗತ್, ಕಂಚಿಗೆ ಕೊರಳೊಡ್ಡಿದ ಮನೋಜ್|

ಟೋಕಿಯೋ: ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಡುವಲ್ಲಿ ಪ್ರಮೋದ್ ಭಗತ್ ಯಶಸ್ವಿಯಾಗಿದ್ದಾರೆ. ಇನ್ನು ಮನೋಜ್‌ ಸರ್ಕಾರ್‌ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮೋದ್ ಭಗತ್ ಹಾಗೂ ಮನೋಜ್‌...
Read More

ಸ್ಕೋರ್‌ ಕಾರ್ಡ್‌