ಮಂಗಳೂರು: ಪಣಂಬೂರು ಸಮುದ್ರ ತೀರದಲ್ಲಿ ದೋಣಿ ದುರಂತ ಸಂಭವಿಸಿ ಮೀನುಗಾರರು ನೀರುಪಾಲಾದ ಘಟನೆ ನಡೆದಿದೆ. ಅಝರ್ ಎಂಬವರ ಮಾಲಕತ್ವದ ಗಿಲ್ ನೆಟ್ ಬೋಟ್ ಇದಾಗಿದ್ದು ಅವಘಡ ಸಂಭವಿಸಿ...
Read More
Latest Post
- ದೊಡ್ಡಣ್ಣನಿಗೆ ಮುಟ್ಟಿ ನೋಡಿಕೊಳ್ಳುವ ಎಚ್ಚರಿಕೆ ನೀಡಿದ ಇರಾನ್| ಭೂಪಟದಲ್ಲಿ ಇಲ್ಲವಾಗದಂತೆ ನೋಡಿಕೊಳ್ಳಿ ಎಂದು ಕೌಂಟರ್
- ಇರಾನ್ ಗೆ ಬೆಂಬಲ ಸೂಚಿಸಿದ ಉತ್ತರ ಕೊರಿಯಾ| ಅಮೇರಿಕಾ-ಇಸ್ರೇಲ್ ನಡೆಯನ್ನು ಖಂಡಿಸಿದ ಕಿಮ್
- 13 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ದಯಾಮರಣ ಪಾಲಿಸಿದ ಸುಪ್ರೀಂ
- ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು| ದೇಶಾದ್ಯಂತ ‘ಎಸ್ಮಾ’ ಜಾರಿ
- ಕಡಬ: ಬಾವಿ ತೋಡಲು ಸ್ಫೋಟಕ ಬಳಕೆ| ಬಾಂಬ್ ನಿಷ್ಕ್ರಿಯ ದಳದಿಂದ ತೆರವು
- ಉಪ್ಪಿನಂಗಡಿ: ಅಕ್ರಮ ದಾಸ್ತಾನು ಮಾಡಿದ್ದ 4 ಸಾವಿರ ಲೀಟರ್ ಡೀಸೆಲ್ ಜಪ್ತಿ
- ಕುಕ್ಕೆಸುಬ್ರಹ್ಮಣ್ಯಕ್ಕೂ ತಟ್ಟಿದ ಯುದ್ಧದ ಬಿಸಿ| ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ
- ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಕೈಕೊಟ್ಟ ರಷ್ಯಾ| ತೈಲ ಖರೀದಿಸಲು ರಿಯಾಯಿತಿ ದರ ಕ್ಯಾನ್ಸಲ್
- ದುಬೈ: ಸಾಕುಪ್ರಾಣಿಗಳನ್ನು ಬಿಟ್ಟು ಪಲಾಯನ ಮಾಡುತ್ತಿರುವ ವಲಸಿಗರು| ಅನಾಥವಾದ ಮೂಕಪ್ರಾಣಿಗಳು
- ಪುತ್ತೂರು: ತಲ್ವಾರ್ ಝಳಪಿಸಿ ಭಯ ಸೃಷ್ಟಿಸಿದ ವ್ಯಕ್ತಿ; ಪ್ರಕರಣ ದಾಖಲು
- ಮಾತುಕತೆ ಮೂಲಕ ಯುದ್ಧ ನಿಲ್ಲಿಸಿ: ಭಾರತ ಕರೆ
- ಕುಕ್ಕೆ ಸುಬ್ರಹ್ಮಣ್ಯ: ಬೀಡಾಡಿ ಹೋರಿಗಳ ಕಾಳಗದಲ್ಲಿ ಗಾಯಗೊಂಡ ತಾಯಿ – ಮಗು
- ಪುತ್ತೂರು: ಆಫ್ ರೋಡ್ ಜೀಪ್ ರೇಸ್| ಜಾಕ್ ಅನಿಲ್ ಗೆ ಪ್ರಥಮ ಸ್ಥಾನ
- ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ| ಬೆಂಗಳೂರಿನಲ್ಲಿ ಹೊಟೇಲ್ ಬಂದ್ ಮಾಡಲು ತೀರ್ಮಾನ
- ‘ಅಣ್ವಸ್ತ್ರದ ಬಟನ್ ಯಾವಾಗಲೂ ನನ್ನ ಮೇಜಿನ ಮೇಲಿರುತ್ತೆ’| ಅಮೇರಿಕಾ ವಿರುದ್ಧ ಗುಡುಗಿದ ಕಿಮ್ ಜಾಂಗ್ ಉನ್
- ಇರಾನ್ ನ ನೂತನ ಸರ್ವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ಹೊಸೇನಿ ಆಯ್ಕೆ
- ಟಿ.20 ವಿಶ್ವಕಪ್ ಫೈನಲ್ಸ್| ಕಿವೀಸ್ ಮಣಿಸಿ ಮೂರನೇ ಬಾರಿ ಕಪ್ ಗೆದ್ದ ಟೀಂ ಇಂಡಿಯಾ
- ಗ್ರಾಹಕರಿಗೆ ಬಿಗ್ ಶಾಕ್| ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಏರಿಕೆ|
- ಸಂತ್ರಸ್ತೆಯ ಪರವಾಗಿ ತಾಯಿಯಂತೆ ನಿಲ್ಲುತ್ತೇನೆ – ಡಾ. ನಾಗಲಕ್ಷ್ಮಿ ಚೌಧರಿ
- ರಾಜ್ಯ ಬಜೆಟ್| ದ.ಕ ಜಿಲ್ಲೆಗೆ ಎರಡು ಪೊಲೀಸ್ ಠಾಣೆ ಮಂಜೂರು
ದೊಡ್ಡಣ್ಣನಿಗೆ ಮುಟ್ಟಿ ನೋಡಿಕೊಳ್ಳುವ ಎಚ್ಚರಿಕೆ ನೀಡಿದ ಇರಾನ್| ಭೂಪಟದಲ್ಲಿ ಇಲ್ಲವಾಗದಂತೆ ನೋಡಿಕೊಳ್ಳಿ ಎಂದು ಕೌಂಟರ್
ಸಮಗ್ರ ಸಮಾಚಾರ – March 11, 2026
ಇರಾನ್ ಗೆ ಬೆಂಬಲ ಸೂಚಿಸಿದ ಉತ್ತರ ಕೊರಿಯಾ| ಅಮೇರಿಕಾ-ಇಸ್ರೇಲ್ ನಡೆಯನ್ನು ಖಂಡಿಸಿದ ಕಿಮ್
ಸಮಗ್ರ ಸಮಾಚಾರ – March 11, 2026
ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಕೈಕೊಟ್ಟ ರಷ್ಯಾ| ತೈಲ ಖರೀದಿಸಲು ರಿಯಾಯಿತಿ ದರ ಕ್ಯಾನ್ಸಲ್
ಸಮಗ್ರ ಸಮಾಚಾರ – March 11, 2026
ದುಬೈ: ಸಾಕುಪ್ರಾಣಿಗಳನ್ನು ಬಿಟ್ಟು ಪಲಾಯನ ಮಾಡುತ್ತಿರುವ ವಲಸಿಗರು| ಅನಾಥವಾದ ಮೂಕಪ್ರಾಣಿಗಳು
ಸಮಗ್ರ ಸಮಾಚಾರ – March 11, 2026
ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ| ಬೆಂಗಳೂರಿನಲ್ಲಿ ಹೊಟೇಲ್ ಬಂದ್ ಮಾಡಲು ತೀರ್ಮಾನ
ಸಮಗ್ರ ಸಮಾಚಾರ – March 9, 2026
‘ಅಣ್ವಸ್ತ್ರದ ಬಟನ್ ಯಾವಾಗಲೂ ನನ್ನ ಮೇಜಿನ ಮೇಲಿರುತ್ತೆ’| ಅಮೇರಿಕಾ ವಿರುದ್ಧ ಗುಡುಗಿದ ಕಿಮ್ ಜಾಂಗ್ ಉನ್
ಸಮಗ್ರ ಸಮಾಚಾರ – March 9, 2026
ಇರಾನ್ ನ ನೂತನ ಸರ್ವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ಹೊಸೇನಿ ಆಯ್ಕೆ
ಸಮಗ್ರ ಸಮಾಚಾರ – March 9, 2026
ರಾಜ್ಯದಲ್ಲಿ ಡೆಲ್ಟಾ ರೂಪಾಂತರಿ ಪತ್ತೆ| ಶುರುವಾಯ್ತು ಮತ್ತೊಂದು ಆತಂಕ
Editor – September 11, 2021
ಬೆಂಗಳೂರು : ಕೊರೊನಾ 3ನೇ ಅಲೆ ಭೀತಿ ಬೆನ್ನಲ್ಲೇ ಜನರಿಗೆ ಮತ್ತೊಂದು ಆತಂಕ ಶುರುವಾಗಿದ್ದು, ರಾಜ್ಯದಲ್ಲಿ ಕೊರೊನಾದ ಡೆಲ್ಟಾ ಉಪ ರೂಪಾಂತರಿ ಎವೈ3, ಎವೈ4, ಎವೈ6 (AY3,...
Read More
ನಿನ್ನ ವಾಹನದಿಂದ ಬೆಳೆ ಉಳಿಸು – ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ
Editor – September 10, 2021
ಚಿಕ್ಕಮಗಳೂರು: ಗಣಪತಿ ಹಬ್ಬದಂದು ರೈತನೊಬ್ಬ ಜೀವಂತ ಇಲಿಯನ್ನು ಗಣೇಶನಿಗೆ ನೀಡಿ, ಬೆಳೆಗಳನ್ನು ಉಳಿಸು ಎಂದು ಬೇಡಿಕೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ. ಮರ್ಕಲ್...
Read More
ಮುಂಬೈ| ಮತ್ತೊಂದು ನಿರ್ಭಯಾ ಮಾದರಿ ಪ್ರಕರಣ| ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ರಾಡ್ ತುರುಕಿದ ಪಾಪಿ
Editor – September 10, 2021
ಮುಂಬೈ: ನಿರ್ಭಯಾ ಪ್ರಕರಣದಿಂದ ಇಡೀ ದೇಶವೆ ಬೆಚ್ಚಿ ಬಿದ್ದಿತ್ತು. 2012ರಲ್ಲಿ ನಡೆದ ಈ ಅತ್ಯಾಚಾರ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ತಲೆ ತಗ್ಗಿಸುವಂತಾಗಿತ್ತು. ಇದೀಗ ಇದೇ ರೀತಿಯ...
Read More
ಭಾರತೀಯ ವಾಯುಸೇನೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ
Editor – September 10, 2021
ನವದೆಹಲಿ, (ಸೆ.08): ಭಾರತೀಯ ವಾಯುಸೇನೆಯಲ್ಲಿ ಖಾಲಿ ಇರುವ 174 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕುಕ್, ಹೌಸ್ ಕೀಪಿಂಗ್, ಸ್ಟೋರ್ ಕೀಪರ್ ಸೇರಿದಂತೆ ಹಲವು ಹುದ್ದೆಗಳಿಗೆ...
Read More
ಶಾಲಾ ಮಕ್ಕಳಿಗೆ ದಸರಾ ಹಾಗೂ ಬೇಸಿಗೆ ರಜೆ ಘೋಷಣೆ
Editor – September 10, 2021
ಬೆಂಗಳೂರು : 2021-22ನೇ ಸಾಲಿನ ಶೈಕ್ಷಣಿಕ ವರ್ಷದ ದಸರಾ ರಜೆ ಹಾಗೂ ಬೇಸಿಗೆ ರಜೆಯನ್ನು ರಾಜ್ಯ ಶಿಕ್ಷಣ ಇಲಾಖೆ ಘೋಷಿಸಿ ಆದೇಶ ಹೊರಡಿಸಿದೆ. ಅದ್ರಂತೆ, ಆಕ್ಟೋಬರ್ 10...
Read More
ರಾತ್ರಿಯಾಗ್ತಿದ್ದಂತೆ ರಸ್ತೆಗಿಳಿಯೋ ಮೊಸಳೆ
Editor – September 10, 2021
ಮಂಡ್ಯ: ರಾತ್ರಿಯಾಗ್ತಿದ್ದಂತೆ ಭಾರೀ ಗಾತ್ರದ ಮೊಸಳೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ಬಳಿಯ ಪಾಲಹಳ್ಳಿ ಗ್ರಾಮದ...
Read More
ಕಾರ್ಕಳ|ಅಕ್ರಮ ಮತಾಂತರ ಆರೋಪ – ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿದ ಹಿಂಜಾವೇ ಕಾರ್ಯಕರ್ತರು
Editor – September 10, 2021
ಕಾರ್ಕಳ: ಅಕ್ರಮವಾಗಿ ಮತಾಂತರ ನಡೆಸುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರಾರ್ಥನೆ ನಡೆಸುತ್ತಿದ್ದ ಜಾಗದ ಮೇಲೆ ದಾಳಿ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ಕುಕ್ಕಂದೂರು...
Read More
ಸೆ12ರ ವರೆಗೆ ಕರಾವಳಿಯಲ್ಲಿ ಮುಂದುವರಿಯಲಿದೆ ಮಳೆ| ಎಲ್ಲೋ ಅಲರ್ಟ್ ಘೋಷಣೆ
Editor – September 10, 2021
ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಇನ್ನು ಮುಂದುವರೆದಿದ್ದು, ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಸೆಪ್ಟೆಂಬರ್ 12 ರವರೆಗೆ ಮಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ...
Read More
ಬಯಲೇ ಈ ಗಜಮುಖನಿಗೆ ಆಲಯ| ಗಂಟೆಯೇ ಈತನಿಗೆ ಹರಕೆ| ಮೂಡಪ್ಪ ಸೇವೆಗೆ ಒಲಿಯುವ ಗಣಪ ಆಲಯವ ಒಲ್ಲನು| ಸೌತಡ್ಕ ಮಹಾಗಣಪತಿಯ ದರ್ಶನ ಮಾಡೋಣ ಬನ್ನಿ…
Editor – September 10, 2021
ನಾಡಿನೆಲ್ಲೆಡೆ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ರಾಜ್ಯಾದ್ಯಂತ ಹಲವು ಗಣಪತಿ ಆಲಯಗಳಿದ್ದರೂ, ಅದರಲ್ಲಿ ಪ್ರಮುಖವಾಗಿರುವುದು ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರ. ವಿಘ್ನ ನಿವಾರಕನ ಆರಾಧ್ಯ ಸ್ಥಾನ, ಸಾಕ್ಷತ್ ಗಣಪತಿಯೇ...
Read More
10ವರ್ಷಗಳ್ಲಿ 25 ಬಾರಿ ಪರಪುರುಷನೊಂದಿಗೆ ಓಡಿ ಹೋದಳು| ಆದರೂ ಕಿರಿಕ್ ಮಾಡದೇ ಸ್ವೀಕರಿಸಿದ ಪತಿರಾಯ|
Editor – September 10, 2021
ಗುವಾಹಟಿ: ಓರ್ವ ಮಧ್ಯ ವಯಸ್ಸಿನ ಮಹಿಳೆಯೊಬ್ಬರು 25 ಬಾರಿ ಬೇರೆ-ಬೇರೆ ಪುರುಷರ ಜೊತೆ ಓಡಿ ಹೋದರೂ ಕೂಡ ಪತಿರಾಯ ಮಾತ್ರ ಅವನ್ನೆಲ್ಲಾ ಮರೆತು ಮತ್ತೆ ಮನೆಗೆ ಹಿಂದಿರುಗುತ್ತಿದ್ದ...
Read More
ಆದಿಪೂಜಿತ, ಅನಂತ, ಅನವರತ| ಬಗೆದಷ್ಟೂ ಮುಗಿಯದ ದೇವ ಗಣಪ
Editor – September 10, 2021
ಭಾರತೀಯ ಹಬ್ಬಗಳೆಂದರೆ ಹಾಗೆಯೇ…, ಪ್ರತೀ ಹಬ್ಬಕ್ಕೂ ಒಂದೊಂದು ಅಧಿದೇವತೆ. ಆ ದೇವತೆಯ ಹಿನ್ನೆಲೆಗೆ ಕಥೆಗಳು, ಅದರ ಸುತ್ತ ಹಬ್ಬಿಕೊಂಡ ಆಚರಣೆಗಳು; ಆಯಾ ಋತುವಿನಲ್ಲಿ ಬರುವ ಹಬ್ಬಕ್ಕಾಗಿ ಮತ್ತು...
Read More
ಭಾರತದ ಕೈಬಿಡಲಿದೆ ಫೋರ್ಡ್ ಕಂಪೆನಿ| ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು| ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಿದ ಕಾರುಗಳ ಸಾಮ್ರಾಟ|
Editor – September 9, 2021
ನವದೆಹಲಿ: ಅಮೆರಿಕದ ಪ್ರಸಿದ್ಧ ವಾಹನ ಉತ್ಪಾದನಾ ಕಂಪೆನಿ ಫೋರ್ಡ್ ಮೋಟಾರ್ಸ್ ಭಾರತದಲ್ಲಿನ ತನ್ನ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಅದರಂತೆ ಗುಜರಾತ್ ಹಾಗೂ ತಮಿಳುನಾಡಿನಲ್ಲಿರುವ ಫೋರ್ಡ್ ಇಂಡಿಯಾ ಘಟಕಗಳು...
Read More
ಡ್ರಗ್ಸ್ ಕೇಸ್ ಪ್ರಕರಣ| ಮತ್ತೆ ಆ್ಯಕ್ಟಿವ್ ಆದ ಅನುಶ್ರೀ| ನನ್ನ ತಂಟೆಗೆ ಬಂದ್ರೆ ಸುಮ್ನಿರಲ್ಲ ಎಂದಿದ್ಯಾಕೆ ಕಿರುತೆರೆ ಸ್ಟಾರ್?
Editor – September 9, 2021
ಡ್ರಗ್ ಕೇಸ್ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅನುಶ್ರೀ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲದೆ, ಅವರು ಮುಂಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿ...
Read More
ಲಾರಿ- ಬೈಕ್ ಮುಖಾಮುಖಿ ಢಿಕ್ಕಿ| ಇಬ್ಬರು ಸ್ಪಾಟ್ ಔಟ್|
Editor – September 9, 2021
ಚಿಕ್ಕಮಗಳೂರು: ತಾಲ್ಲೂಕಿನ ಉದ್ದೇಬೋರನಹಳ್ಳಿಯ ಬಳಿ ದ್ವಿಚಕ್ರ ವಾಹನ ಮತ್ತು ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ....
Read More
ಹಂಪಿ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ – ಡಿಸಿ ಪವನ್ ಕುಮಾರ್ ಆದೇಶ
Editor – September 9, 2021
ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ. ಕೊರೊನಾ ಹೆಚ್ಚಳವಾಗುವ ಸಂಭವದ ಹಿನ್ನೆಲೆಯಲ್ಲಿ ಕಳೆದ ತಿಂಗಳ...
Read More
ಕರ್ನಾಟಕದ ಎಲ್ಲಾ ಗಡಿಜಿಲ್ಲೆಗಳಲ್ಲೂ ವೀಕೆಂಡ್ ಕರ್ಪ್ಯೂ ರದ್ದು
Editor – September 9, 2021
ಬೆಂಗಳೂರು: ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನದಲ್ಲಿ ಇದುವರೆಗ ಜಾರಿಯಲ್ಲಿದ್ದ ವಾರಾಂತ್ಯದ ಕರ್ಫ್ಯೂವನ್ನು...
Read More
ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಕೊಂಕಣ್ ರೈಲ್ವೆ ಯಿಂದ ವಿಶೇಷ ಟ್ರಿಪ್
Editor – September 9, 2021
ಉಡುಪಿ: ಗಣೇಶ ಚತುರ್ಥಿ ಪ್ರಯುಕ್ತ ಕೊಂಕಣ ರೈಲ್ವೆ 224 ವಿಶೇಷ ಟ್ರಿಪ್ ಗಳನ್ನು ಪ್ರಾರಂಭಿಸಿ, ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಕೊರೋನಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದೆ. ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ...
Read More
ಮನೆಗೆ ಸಿಸಿ ಕ್ಯಾಮರಾ ಹಾಕಿದ್ದಕ್ಕೆ ಮನೆ ಮಂದಿ ಮೇಲೆ ದೌರ್ಜನ್ಯ – ನೊಂದ ಶಿಕ್ಷಕ ದಂಪತಿಗಳು ನ್ಯಾಯಕ್ಕಾಗಿ ಮೊರೆ
Editor – September 9, 2021
ಪುತ್ತೂರು: ಪುತ್ತೂರು ಮನೆಗೆ ಸಿಸಿ ಕ್ಯಾಮರಾ ಹಾಕಿದ್ದಕ್ಕೆ ಮನೆ ಮಂದಿ ಮೇಲೆ ಮರ,ಮರಳು ಲೂಟಿಕೋರರು ತಕರಾರು ಎತ್ತಿ ದೌರ್ಜನ್ಯ ನಡೆಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ನೊಂದ...
Read More
ಮಂಗಳೂರು: ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆ ಪ್ರಕರಣ – ವಿಹಿಂಪದಿಂದ ಲವ್ ಜಿಹಾದ್ ಆರೋಪ
Editor – September 9, 2021
ಮಂಗಳೂರು: ನಗರದ ಬಲ್ಲಾಳ್‌ಬಾಗ್‌ನಿಂದ ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ ನಗದು ಸಹಿತ ನಾಪತ್ತೆಯಾದ ಘಟನೆಯೂ ಲವ್ ಜಿಹಾದ್ ಪ್ರಕರಣವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಮೂಲತಃ ಗದಗ...
Read More
