ಸಮಗ್ರ ನ್ಯೂಸ್: ಕೆಲಸ ಕೊಡಿಸುವ ನೆಪದಲ್ಲಿ ಗೃಹಿಣಿಯೊಬ್ಬರನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ಮೇ 14ರಂದು ಉಜಿರೆಯಲ್ಲಿ ನಡೆದಿದೆ. ಉಜಿರೆಯ ಉದ್ಯಮಿ ಪ್ರಭಾಕರ ಹೆಗ್ಡೆ ಕೃತ್ಯ ನಡೆಸಿರುವುದಾಗಿ ದೂರಿನಲ್ಲಿ...
Read More
Latest Post
- ನಾಗರಪಂಚಮಿ ಹಿನ್ನೆಲೆ| ದ.ಕ ಜಿಲ್ಲೆಯಾದ್ಯಂತ ನಾಳೆ(ಆ.17) ಸಾರ್ವತ್ರಿಕ ರಜೆ ಘೋಷಣೆ
- ಮುಂದಿನ 6 ತಿಂಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳ ಭರ್ತಿ – ಸಿಎಂ
- ಬಸ್ ನಲ್ಲೂ ‘ವಂದೇಭಾರತ್’ ವೈಭೋಗ| ಶೌಚಾಲಯ, ಪ್ಯಾಂಟ್ರಿ, ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ ಕೇರಳ KSRTC
- ಮಂಗಳೂರು: ವೀರರಾಣಿ ಅಬ್ಬಕ್ಕ ಸೇನಾ ಪೂರ್ವತರಬೇತಿ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
- ಸ್ವಾತಂತ್ರ್ಯ ಸಂಭ್ರಮಕ್ಕೆ ಕುಕ್ಕೆ ದೇವಳದ ವತಿಯಿಂದ 60 ಸಾವಿರ ಲಡ್ಡು ವಿತರಣೆ
- ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ| ‘ಭಾರತೀಯರ ಬಲದಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ’ – ಪ್ರಧಾನಿ ಮೋದಿ
- ವಿಧಾನ ಪರಿಷತ್ ನ ನೂತನ ಸಭಾಪತಿಯಾಗಿ ಸಲೀಂ ಅಹ್ಮದ್ ಆಯ್ಕೆ
- ರಾಜ್ಯದಲ್ಲಿ ಪಾನ್ ಮಸಾಲಾ ಗುಟ್ಕಾ ನಿಷೇಧ ಆದೇಶ ಎರಡೇ ದಿನಕ್ಕೆ ರದ್ದು!
- ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜೆ.ಎಸ್ ಪಾಟೀಲ್ ಅವಿರೋಧ ಆಯ್ಕೆ
- ಮೀಸಲಾತಿ ಬಗ್ಗೆ ಅವಹೇಳನ ಆರೋಪ| ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಎಫ್ಐಆರ್
- ದಲಿತನೆಂಬ ಕಾರಣಕ್ಕೆ ಬಿಜೆಪಿಯಿಂದ ವೇದಿಕೆಯ ಶುದ್ದೀಕರಣ| ಸಂಸತ್ತಿನಲ್ಲಿ ಖರ್ಗೆ ಭಾವುಕ ನುಡಿ
- ಶಾಲಾ ಅಡುಗೆ ಸಿಬ್ಬಂದಿಯ ಪ್ರಾಣ ಉಳಿಸಿದ ವಿದ್ಯಾರ್ಥಿಯ ಸಮಯಪ್ರಜ್ಞೆ| ಬಂಟ್ವಾಳದ ಮನ್ವಿತ್ ಕಾರ್ಯಕ್ಕೆ ಸಿಎಂ ಮೆಚ್ಚುಗೆ
- ಸಂಸತ್ ಮುಂಗಾರು ಅಧಿವೇಶನದ ಕೊನೆಯ ದಿನವೂ ಗದ್ದಲ, ಗೊಂದಲ| ಅನಿರ್ದಿಷ್ಟಾವಧಿಗೆ ಲೋಕಸಭೆ ಮುಂದೂಡಿಕೆ
- ಜೈಲಿನಲ್ಲೂ ಅಶ್ಲೀಲ ಚಿತ್ರ ನೋಡುತ್ತಿದ್ದ ಪ್ರಜ್ವಲ್ ರೇವಣ್ಣ| ಮೊಬೈಲ್ ಬಳಕೆ, ಹಾಸಿಗೆ ಕೆಳಗೆ ಅರೆಬೆತ್ತಲೆ ಫೋಟೋ ಪತ್ತೆ
- ಕಾಸರಗೋಡು: ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ| ಆಘಾತ ತಾಳಲಾರದೆ ಭಾವೀ ಪತಿಯೂ ಆತ್ಮಹತ್ಯೆಗೆ ಶರಣು
- ಮಂಗಳೂರು – ಬೆಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ರೈಲು ಸಂಚಾರ| ಕರಾವಳಿಗರ ಬಹುದಿನಗಳ ಕನಸು ನನಸು
- ಇಂದಿನಿಂದ ರಾಜ್ಯ ವಿಧಾನಮಂಡದಲ ಮುಂಗಾರು ಅಧಿವೇಶನ| ರಾಜ್ಯ ಸರ್ಕಾರದ ಕಿವಿ ಹಿಂಡಲು ಪ್ರತಿಪಕ್ಷಗಳು ಸಜ್ಜು
- ಸಾಲದ ಒತ್ತಡಕ್ಕೆ ದಂಪತಿ ಆತ್ಮಹತ್ಯೆ| ಅನಾಥವಾದ ಇಬ್ಬರು ಮಕ್ಕಳು
- ಡಿಕೆಶಿ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ
- ರಾಜ್ಯಾದ್ಯಂತ 1 ವರ್ಷದವರೆಗೆ ಗುಟ್ಕಾ, ಪಾನ್ ಮಸಾಲಾ ಮಾರಾಟ ಬ್ಯಾನ್
ನಾಗರಪಂಚಮಿ ಹಿನ್ನೆಲೆ| ದ.ಕ ಜಿಲ್ಲೆಯಾದ್ಯಂತ ನಾಳೆ(ಆ.17) ಸಾರ್ವತ್ರಿಕ ರಜೆ ಘೋಷಣೆ
Editor – August 16, 2026
ಬಸ್ ನಲ್ಲೂ ‘ವಂದೇಭಾರತ್’ ವೈಭೋಗ| ಶೌಚಾಲಯ, ಪ್ಯಾಂಟ್ರಿ, ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ ಕೇರಳ KSRTC
ಸಮಗ್ರ ಸಮಾಚಾರ – August 15, 2026
ಮಂಗಳೂರು: ವೀರರಾಣಿ ಅಬ್ಬಕ್ಕ ಸೇನಾ ಪೂರ್ವತರಬೇತಿ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ಸಮಗ್ರ ಸಮಾಚಾರ – August 15, 2026
ಸ್ವಾತಂತ್ರ್ಯ ಸಂಭ್ರಮಕ್ಕೆ ಕುಕ್ಕೆ ದೇವಳದ ವತಿಯಿಂದ 60 ಸಾವಿರ ಲಡ್ಡು ವಿತರಣೆ
ಸಮಗ್ರ ಸಮಾಚಾರ – August 15, 2026
ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ| ‘ಭಾರತೀಯರ ಬಲದಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ’ – ಪ್ರಧಾನಿ ಮೋದಿ
ಸಮಗ್ರ ಸಮಾಚಾರ – August 15, 2026
ಮೀಸಲಾತಿ ಬಗ್ಗೆ ಅವಹೇಳನ ಆರೋಪ| ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಎಫ್ಐಆರ್
ಸಮಗ್ರ ಸಮಾಚಾರ – August 14, 2026
ದಲಿತನೆಂಬ ಕಾರಣಕ್ಕೆ ಬಿಜೆಪಿಯಿಂದ ವೇದಿಕೆಯ ಶುದ್ದೀಕರಣ| ಸಂಸತ್ತಿನಲ್ಲಿ ಖರ್ಗೆ ಭಾವುಕ ನುಡಿ
ಸಮಗ್ರ ಸಮಾಚಾರ – August 14, 2026
ಶಾಲಾ ಅಡುಗೆ ಸಿಬ್ಬಂದಿಯ ಪ್ರಾಣ ಉಳಿಸಿದ ವಿದ್ಯಾರ್ಥಿಯ ಸಮಯಪ್ರಜ್ಞೆ| ಬಂಟ್ವಾಳದ ಮನ್ವಿತ್ ಕಾರ್ಯಕ್ಕೆ ಸಿಎಂ ಮೆಚ್ಚುಗೆ
ಸಮಗ್ರ ಸಮಾಚಾರ – August 14, 2026
ಸಂಸತ್ ಮುಂಗಾರು ಅಧಿವೇಶನದ ಕೊನೆಯ ದಿನವೂ ಗದ್ದಲ, ಗೊಂದಲ| ಅನಿರ್ದಿಷ್ಟಾವಧಿಗೆ ಲೋಕಸಭೆ ಮುಂದೂಡಿಕೆ
ಸಮಗ್ರ ಸಮಾಚಾರ – August 13, 2026
ಜೈಲಿನಲ್ಲೂ ಅಶ್ಲೀಲ ಚಿತ್ರ ನೋಡುತ್ತಿದ್ದ ಪ್ರಜ್ವಲ್ ರೇವಣ್ಣ| ಮೊಬೈಲ್ ಬಳಕೆ, ಹಾಸಿಗೆ ಕೆಳಗೆ ಅರೆಬೆತ್ತಲೆ ಫೋಟೋ ಪತ್ತೆ
ಸಮಗ್ರ ಸಮಾಚಾರ – August 13, 2026
ಕಾಸರಗೋಡು: ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ| ಆಘಾತ ತಾಳಲಾರದೆ ಭಾವೀ ಪತಿಯೂ ಆತ್ಮಹತ್ಯೆಗೆ ಶರಣು
ಸಮಗ್ರ ಸಮಾಚಾರ – August 13, 2026
ಮಂಗಳೂರು – ಬೆಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ರೈಲು ಸಂಚಾರ| ಕರಾವಳಿಗರ ಬಹುದಿನಗಳ ಕನಸು ನನಸು
ಸಮಗ್ರ ಸಮಾಚಾರ – August 13, 2026
ಇಂದಿನಿಂದ ರಾಜ್ಯ ವಿಧಾನಮಂಡದಲ ಮುಂಗಾರು ಅಧಿವೇಶನ| ರಾಜ್ಯ ಸರ್ಕಾರದ ಕಿವಿ ಹಿಂಡಲು ಪ್ರತಿಪಕ್ಷಗಳು ಸಜ್ಜು
ಸಮಗ್ರ ಸಮಾಚಾರ – August 13, 2026
ಸುಳ್ಯ ನ.ಪಂ.ನ ಪ್ರಥಮ ಅವಧಿಯ ಅಧಿಕಾರವಧಿ ಮುಕ್ತಾಯ
Editor – May 16, 2023
ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್‌ನ ಪ್ರಥಮ ಎರಡೂವರೆ ವರ್ಷದ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ...
Read More
ಸುಳ್ಯ: ಜೀವಬಲಿಗಾಗಿ ಕಾಯುತ್ತಿವೆ ಮೆಸ್ಕಾಂ ವಿದ್ಯುತ್ ಕಂಬಗಳು
Editor – May 16, 2023
ಸಮಗ್ರ ನ್ಯೂಸ್: ವಿದ್ಯುತ್ ಕಂಬಗಳು ತುಕ್ಕು ಹಿಡಿದು ಧರೆಗುರುಳುವ ಸ್ಥಿತಿಯಲ್ಲಿರುವುದು ಸುಳ್ಯ ನಗರದ ಕೆಲವು ಕಡೆಗಳಲ್ಲಿ ಕಂಡುಬಂದಿದೆ. ಸುಳ್ಯ ನಗರದ ವಿವೇಕಾನಂದ ಸರ್ಕಲ್ ಬಳಿ ಅಂಬೆಟಡ್ಕ ಭಾಗದಲ್ಲಿ...
Read More
ಸುಳ್ಯ: ಅಡ್ತಲೆ – ಮರ್ಕಂಜ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ!!
Editor – May 16, 2023
ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ರಸ್ತೆಯು ನೂತನವಾಗಿ ಡಾಮರೀಕರಣಗೊಂಡಿದೆ. ಈ ರಸ್ತೆ ಬದಿ ಅರ್ಧ ಅಡಿ ಸಹ ಜಾಗ ಇಲ್ಲ, ಮತ್ತು ವಿದ್ಯುತ್...
Read More
ಕಾಂಗ್ರೆಸ್ ಹೈಕಮಾಂಡ್ ಗೆ ಬಿಸಿತುಪ್ಪವಾದ ಸಿಎಂ ಆಯ್ಕೆ| ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಬಿಗ್ ಫೈಟ್
Editor – May 16, 2023
ಸಮಗ್ರ ನ್ಯೂಸ್: ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬೆಂಬಲವನ್ನು ಪಡೆದ ನಂತರ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಗಿಂತ ಸಿಎಂ ಸ್ಥಾನಕ್ಕೆ...
Read More
ಕೋವಿ ಠೇವಣಾತಿ ಇರಿಸಿದ ರೈತರು ವಾಪಾಸ್ ಪಡಕೊಳ್ಳಲು ದ.ಕ ಜಿಲ್ಲಾಧಿಕಾರಿ ಸೂಚನೆ
Editor – May 16, 2023
ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಠೇವಣಿ ಇರಿಸಲಾದ ಆಯುಧಗಳನ್ನು ವಾಪಸ್ ಪಡೆಯಲು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆ ನೀಡಿದ್ದಾರೆ. ಮೇ.16 ರಿಂದ ಪೊಲೀಸ್ ಆಯುಕ್ತರ ಕಾರ್ಯ...
Read More
ಉಡುಪಿ: ಕಾರುಗಳ ನಡುವೆ ಅಪಘಾತ – ನಾಲ್ವರಿಗೆ ಗಾಯ
Editor – May 16, 2023
ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಕಾಪುವಿನ ಪಾಂಗಾಳದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನ್ಯಾನೊ ಕಾರು ಮತ್ತು ಡಸ್ಟರ್ ಕಾರಿನ ನಡುವೆ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ಸಂಭವಿಸಿದೆ....
Read More
+84, +62, +60 ಸಂಖ್ಯೆಗಳಿಂದ ಬರುವ ಕರೆಗಳನ್ನು ಅಪ್ಪಿ ತಪ್ಪಿ ಸ್ವೀಕರಿಸಬೇಡಿ
Editor – May 16, 2023
ಸಮಗ್ರ ನ್ಯೂಸ್: ಅಪರಿಚಿತ ಸಂಖ್ಯೆಗಳಾದ +84, +62, +60 ರಿಂದ ಕರೆ ಬರುತ್ತಿದ್ದರೆ, ಅಂತಹ ಕರೆಗಳನ್ನು ಸ್ವೀಕರಿಸಬೇಡಿ. ನಿಮ್ಮನ್ನು ಬಲೆಗೆ ಬೀಳಿಸುವ ಮೂಲಕ ಹಣವನ್ನು ಸುಲಿಗೆ ಮಾಡಬಹುದು....
Read More
ಕಲ್ಲಪಳ್ಳಿ : ವಿಜೃಂಭನೆಯಿಂದ ನಡೆದ ಒತ್ತೆಕೊಲ
Editor – May 16, 2023
ಸಮಗ್ರ ನ್ಯೂಸ್: ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಮೇ 15 ಮತ್ತು 16ರಂದು ಕಲ್ಲಪಳ್ಳಿಯ ಕೂಟುಪಿಲಾವು ಎಂಬಲ್ಲಿ ವಿಜೃಂಭನೆಯಿಂದ ನಡೆಯಿತು. ಕೂಟುಪಿಲಾವು ಶ್ರೀ ವಿಷ್ಣುಮೂರ್ತಿ ಸೇವಾಸಂಘದ ವತಿಯಿಂದ ನಡೆದ...
Read More
ಭಾಗೀರಥಿ ಮುರುಳ್ಯ ಭರ್ಜರಿ ಗೆಲುವು|ಸುಳ್ಯ ಬಿಜೆಪಿ ವತಿಯಿಂದ ಕಾರ್ಯಕರ್ತರಿಗೆ ಅಭಿನಂದನಾ ಸಭೆ
Editor – May 16, 2023
ಸಮಗ್ರ ನ್ಯೂಸ್: ಸುಳ್ಯ ಮಂಡಲ ಭಾರತೀಯ ಜನತಾ ಪಾರ್ಟಿ ವತಿಯಿಂದ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಅಭಿನಂದನಾ...
Read More
ಸುಳ್ಯ: ಕೋಲ್ಚಾರು ತರವಾಡು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ| ವಿಜೃಂಭಣೆಯಿಂದ ಸಾಗಿದ ಹಸಿರುವಾಣಿ ಮೆರವಣಿಗೆ
Editor – May 16, 2023
ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಕೋಲ್ಚಾರು ತರವಾಡು ಕುಟುಂಬದ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಡು ಮಹೋತ್ಸವದ ಹಿನ್ನಲೆ ಭಕ್ತಿ ಸಡಗರದಿಂದ ಹಸಿರುವಾಣಿ ಮೆರವಣಿಗೆ ಸಾಗಿಬಂದಿತು. ಇಂದು(ಮೇ.16) ಬೆಳಿಗ್ಗೆ...
Read More
ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಚಿವ ರಮಾನಾಥ ರೈ|
Editor – May 16, 2023
ಸಮಗ್ರ ನ್ಯೂಸ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ 9ನೇ ಬಾರಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದು ಬಳಿಕ ಸೋತಿದ್ದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ...
Read More
ಕಡಬದ ರೆಂಜಿಲಾಡಿಯಲ್ಲಿ ಮತ್ತೆ 2 ಕಾಡಾನೆಗಳು ಪ್ರತ್ಯಕ್ಷ
Editor – May 16, 2023
ಸಮಗ್ರ ನ್ಯೂಸ್: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಂಜಿಲಾಡಿಯಲ್ಲಿ ಜನವಸತಿ ಪ್ರದೇಶದ ಅರಣ್ಯ ಭಾಗದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ರೆಂಜಿಲಾಡಿ ಗ್ರಾಮದ ಕಾನದಬಾಗಿಲಿನಲ್ಲಿ ರಸ್ತೆ...
Read More
‘ಪಕ್ಷ ತಾಯಿ ಇದ್ದಂತೆ; ಮಕ್ಕಳಿಗೆ ಏನು ಕೊಡಬೇಕೆಂದು ತಾಯಿಗೆ ಗೊತ್ತಿದೆ’ – ಭಾವುಕರಾದ ಡಿ ಕೆ ಶಿವಕುಮಾರ್
Editor – May 16, 2023
ಸಮಗ್ರ ನ್ಯೂಸ್: ಸಿಎಂ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವುಂಟಾಗಿದ್ದು, ಈ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳಲು ಎಐಸಿಸಿ ವರಿಷ್ಠರು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ದೆಹಲಿಗೆ...
Read More
ಕೊಣಾಜೆ: ವಿವಾಹದ ದಿನದಂದೆ ತಂದೆಯನ್ನುಕಳೆದುಕೊಂಡ ಮಗಳು
Editor – May 16, 2023
ಸಮಗ್ರ ನ್ಯೂಸ್:ಕೋಣಾಜೆಯ ಬೋಳಿಯಾರ್ ನ ಕುಚುಗುಡ್ಡೆಯಲ್ಲಿ ಮಗಳ ಮದುವೆಯ ದಿನದಂದೇ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೇ 15 ರಂದು ಮುಂಜಾನೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ ಬೋಳಿಯಾರ್...
Read More
Weather Report | ಮುಂದಿನ ಎರಡು ದಿನಗಳಲ್ಲಿ ಮಳೆ ಸಾಧ್ಯತೆ
Editor – May 16, 2023
ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ...
Read More
ಸಿಎಂ ಹೆಸರು ಫೈನಲ್ ಮಾಡಿದ ಕಾಂಗ್ರೆಸ್ ಹೈಕಮಾಂಡ್| ರಾಜ್ಯಕ್ಕೆ ಸದ್ಯ ಇವರೇ ಸಾರಥಿ!
Editor – May 15, 2023
ಸಮಗ್ರ ನ್ಯೂಸ್: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಮುಂದಿನ ಸಿಎಂ ಆಯ್ಕೆ ಬಗ್ಗೆ ಕುತೂಹಲ ಜೋರಾಗಿದ್ದು ಇದೀಗ ಈ ಎಲ್ಲಾ ಕುತೂಹಲಗಳಿಗೆ ತೆರೆ ಬಿದ್ದಿದೆ. ರಾಜ್ಯದ...
Read More
ಗೂನಡ್ಕ :ಕೆಎಸ್‌ಆರ್‌ಟಿಸಿ ಚಾಲಕರ ಬೇಜವಾಬ್ದಾರಿಯುತ ನಡೆ| ಎಸ್‌ಡಿಪಿಐ ಸಂಪಾಜೆ ವತಿಯಿಂದ ಡಿಪೋ ವ್ಯವಸ್ಥಾಪರಿಗೆ ದೂರು| ಸಮಸ್ಯೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ
Editor – May 15, 2023
ಸಮಗ್ರ ನ್ಯೂಸ್: ಸುಳ್ಯ - ಕೊಯನಾಡು ಮಾರ್ಗದಲ್ಲಿ ಹೋಗುವ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಬಸ್ ಕೆಲವು ಕಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸದೆ ಹಾಗೂ ಇಳಿಸುವಾಗ ಬಸ್ ತಂಗುದಾಣಕ್ಕಿAತ ದೂರ...
Read More
ಪುತ್ತೂರು: ಬಿಜೆಪಿ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬ್ಯಾನರ್| ಇಬ್ಬರು ಬಂಧನ
Editor – May 15, 2023
ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಬಿಜೆಪಿ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬ್ಯಾನರ್ ಅಳವಡಿಸಿದ ಪ್ರಕರಣಕ್ಕೆ ಸಂಬAಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. ನರಿಮೊಗರು ಸಮೀಪದ ವಿಶ್ವನಾಥ್ ಮತ್ತು ಮಾಧವ...
Read More
ಪುತ್ತೂರು: ಬಿಜೆಪಿ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬ್ಯಾನರ್| ಇಬ್ಬರು ಬಂಧನ
Editor – May 15, 2023
ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ಬಿಜೆಪಿ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬ್ಯಾನರ್ ಅಳವಡಿಸಿದ ಪ್ರಕರಣಕ್ಕೆ ಸಂಬAಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. ನರಿಮೊಗರು ಸಮೀಪದ ವಿಶ್ವನಾಥ್ ಮತ್ತು ಮಾಧವ...
Read More
