ಸಮಗ್ರ ನ್ಯೂಸ್: ದೇಹವನ್ನು ಆರೋಗ್ಯವಾಗಿಡಲು, ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆರೋಗ್ಯಕರ ಆಹಾರವು ಸಹಾಯ ಮಾಡುತ್ತದೆ. ಸ್ಥೂಲಕಾಯತೆಯಿಂದ ಬಳಲುತ್ತಿದ್ದರೆ ಅಥವಾ ದೇಹವನ್ನು ಫಿಟ್ ಮತ್ತು ಸ್ಲಿಮ್ ಆಗಿ ಇರಿಸಿಕೊಳ್ಳಲು...
Read More
Latest Post
- ಡಿಜೆ ಸೌಂಡ್ಸ್ ಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವು
- ಬೆಳ್ತಂಗಡಿ: ಅಪಘಾತದ ಗಾಯಾಳು ಚಿಕಿತ್ಸೆ ಫಲಿಸದೇ ಸಾವು
- ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ
- ಪುತ್ತೂರು ಜೆರಾಕ್ಸ್ ಅಂಗಡಿಯಲ್ಲಿ ಹಲ್ಲೆ ಪ್ರಕರಣ| ಬಂಧಿತ ಆರೋಪಿ ಸುದರ್ಶನ್ ಪೈ ಗೆ ಜಾಮೀನು
- ಸೆ.18: ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ
- ಕರಾವಳಿಯಲ್ಲಿ ಜನ್ಮಾಷ್ಟಮಿ, ಕ್ರೈಸ್ತ ತೆನೆಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಿ| ಶಾಸಕ ವೇದವ್ಯಾಸ ಕಾಮತ್ ಮನವಿ
- ಬ್ಯಾಂಕ್ ಆಫ್ ಬರೋಡಾದಲ್ಲಿ 2482 ಹುದ್ದೆಗಳಿಗೆ ಅರ್ಜಿ ಆಹ್ವಾನ| ಸ್ಥಳೀಯ ಭಾಷೆ ಬಲ್ಲವರಿಗೆ ಆಧ್ಯತೆ
- ಕೊಪ್ಪಳ: ಜಾನಕಿಯಾಗಿ ವೆಂಕಟೇಶ್ ನ ಕೈಹಿಡಿದ ಶಹೀನಾ
- ನೇಪಾಳ ಹಿಮ ಪ್ರವಾಹ| 900 ದಾಟಿದ ಸಾವಿನ ಸಂಖ್ಯೆ| 4000 ಕ್ಕೂ ಅಧಿಕ ಮಂದಿ ಕಣ್ಮರೆ
- ನೇಪಾಳ ಪ್ರವಾಹ| ದಿನದಿನವಹ ಏರುತ್ತಿರುವ ಸಾವಿನ ಲೆಕ್ಕ
- ಭಾರತದ ಮೇಲಿದೆ 200 ಲಕ್ಷ ಕೋಟಿ ಸಾಲ| ಸಾಲ ಕೊಟ್ಟವರಾರು? ಬಡ್ಡಿ ಎಷ್ಟು ಗೊತ್ತಾ?
- ದ್ವಾದಶ ರಾಶಿಗಳ ವಾರಭವಿಷ್ಯ| ಆ.31 ರಿಂದ ಸೆ.5ರ ವರೆಗೆ
- ಸಚಿವ ನಾಗೇಂದ್ರ ರಾಜೀನಾಮೆ| ಬಿಜೆಪಿ ಪಾಲಿಗೆ ಮೊದಲ ಯಶ
- ನೇಪಾಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 552ಕ್ಕೆ ಏರಿಕೆ| 1500ಕ್ಕೂ ಹೆಚ್ಚು ಮಂದಿ ನಾಪತ್ತೆ, 85 ಭಾರತೀಯರ ರಕ್ಷಣೆ
- ಉಜಿರೆ: ಅಪ್ರಾಪ್ತೆಯ ಅತ್ಯಾಚಾರ; ಆರೋಪಿಯ ಬಂಧನ
- ವಾಲ್ಮೀಕಿ ನಿಗಮ ಹಗರಣ| ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ
- ಇಂದು ಪವಿತ್ರ ರಕ್ಷಾ ಬಂಧನ| ರಾಖಿ ಕಟ್ಟುವ ಸಂಪ್ರದಾಯಕ್ಕಿದೆ ಪೌರಾಣಿಕ ಹಿನ್ನಲೆ
- ದ.ಕ ಜಿಲ್ಲೆಯಲ್ಲಿ 87 H1N1 ಪ್ರಕರಣ ದೃಢ – ಡಿಎಚ್ಒ
- ಝೀ ಗ್ರೂಪ್ ನ ಸುಭಾಷ್ ಚಂದ್ರ 22 ಸಾವಿರ ಕೋಟಿ ಸಾಲ 6.5 ಕೋಟಿಗೆ ಸೆಟ್ಲ್ ಮೆಂಟ್!!
- ಸಹಕಾರ ಮಹಾಮಂಡಲದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ| ಶಶಿಕುಮಾರ್ ಬಾಲ್ಯೊಟ್ಟು ಭರ್ಜರಿ ಗೆಲುವು
ಪುತ್ತೂರು ಜೆರಾಕ್ಸ್ ಅಂಗಡಿಯಲ್ಲಿ ಹಲ್ಲೆ ಪ್ರಕರಣ| ಬಂಧಿತ ಆರೋಪಿ ಸುದರ್ಶನ್ ಪೈ ಗೆ ಜಾಮೀನು
ಸಮಗ್ರ ಸಮಾಚಾರ – September 1, 2026
ಕರಾವಳಿಯಲ್ಲಿ ಜನ್ಮಾಷ್ಟಮಿ, ಕ್ರೈಸ್ತ ತೆನೆಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಿ| ಶಾಸಕ ವೇದವ್ಯಾಸ ಕಾಮತ್ ಮನವಿ
ಸಮಗ್ರ ಸಮಾಚಾರ – September 1, 2026
ಬ್ಯಾಂಕ್ ಆಫ್ ಬರೋಡಾದಲ್ಲಿ 2482 ಹುದ್ದೆಗಳಿಗೆ ಅರ್ಜಿ ಆಹ್ವಾನ| ಸ್ಥಳೀಯ ಭಾಷೆ ಬಲ್ಲವರಿಗೆ ಆಧ್ಯತೆ
ಸಮಗ್ರ ಸಮಾಚಾರ – September 1, 2026
ನೇಪಾಳ ಹಿಮ ಪ್ರವಾಹ| 900 ದಾಟಿದ ಸಾವಿನ ಸಂಖ್ಯೆ| 4000 ಕ್ಕೂ ಅಧಿಕ ಮಂದಿ ಕಣ್ಮರೆ
ಸಮಗ್ರ ಸಮಾಚಾರ – August 31, 2026
ಭಾರತದ ಮೇಲಿದೆ 200 ಲಕ್ಷ ಕೋಟಿ ಸಾಲ| ಸಾಲ ಕೊಟ್ಟವರಾರು? ಬಡ್ಡಿ ಎಷ್ಟು ಗೊತ್ತಾ?
ಸಮಗ್ರ ಸಮಾಚಾರ – August 30, 2026
ನೇಪಾಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 552ಕ್ಕೆ ಏರಿಕೆ| 1500ಕ್ಕೂ ಹೆಚ್ಚು ಮಂದಿ ನಾಪತ್ತೆ, 85 ಭಾರತೀಯರ ರಕ್ಷಣೆ
ಸಮಗ್ರ ಸಮಾಚಾರ – August 29, 2026
ವಾಲ್ಮೀಕಿ ನಿಗಮ ಹಗರಣ| ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ
ಸಮಗ್ರ ಸಮಾಚಾರ – August 28, 2026
ಇಂದು ಪವಿತ್ರ ರಕ್ಷಾ ಬಂಧನ| ರಾಖಿ ಕಟ್ಟುವ ಸಂಪ್ರದಾಯಕ್ಕಿದೆ ಪೌರಾಣಿಕ ಹಿನ್ನಲೆ
ಸಮಗ್ರ ಸಮಾಚಾರ – August 28, 2026
ಝೀ ಗ್ರೂಪ್ ನ ಸುಭಾಷ್ ಚಂದ್ರ 22 ಸಾವಿರ ಕೋಟಿ ಸಾಲ 6.5 ಕೋಟಿಗೆ ಸೆಟ್ಲ್ ಮೆಂಟ್!!
ಸಮಗ್ರ ಸಮಾಚಾರ – August 28, 2026
ಸಹಕಾರ ಮಹಾಮಂಡಲದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ| ಶಶಿಕುಮಾರ್ ಬಾಲ್ಯೊಟ್ಟು ಭರ್ಜರಿ ಗೆಲುವು
ಸಮಗ್ರ ಸಮಾಚಾರ – August 27, 2026
Health Tips|ದೇಹವನ್ನು ಆರೋಗ್ಯವಾಗಿಡಲು ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹೀಗೆ ಮಾಡಿ
Editor – September 21, 2023
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ITEL ಕಂಪೆನಿಯ 10 ಸಾವಿರದ 5G ಸ್ಮಾರ್ಟ್ ಫೋನ್
Editor – September 20, 2023
ಸಮಗ್ರ ನ್ಯೂಸ್: ಭಾರತದಲ್ಲಿ ಸಹ 5ಜಿ ನೆಟ್ವರ್ಕ್ ವಿಸ್ತರಿಸುತ್ತಿದ್ದಂತೆ ಮೊಬೈಲ್ ತಯಾರಿಕಾ ಕಂಪನಿಗಳು ಕಡಿಮೆ ಬಜೆಟ್ ಗೆ 5ಜಿ ಫೋನ್ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. 5G ಸ್ಮಾರ್ಟ್‌ಫೋನ್...
Read More
ಕೇರಳ: ತಿರುಓಣಂ ಬಂಪರ್ ಲಾಟರಿಯಲ್ಲಿ ಕೋಟಿ ಗೆದ್ದ ಪಾಲಕ್ಕಾಡ್ ವ್ಯಕ್ತಿ
Editor – September 20, 2023
ಸಮಗ್ರ ನ್ಯೂಸ್: ಕೇರಳ ರಾಜ್ಯ ಲಾಟರಿ ಇಲಾಖೆಯು ಸೆ. 20ರಂದುಮಧ್ಯಾಹ್ನ ಈ ವರ್ಷದ ತಿರುಓಣಂ ಬಂಪರ್ ಬಿಆರ್ 93 ಲಾಟರಿಯ ಲಕ್ಕಿ ಡ್ರಾ ವಿಜೇತರ ಲಾಟರಿ ಟಿಕೆಟ್...
Read More
ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಇಲಾಖೆಯಿಂದ ಗುಡ್ ನ್ಯೂಸ್
Editor – September 20, 2023
ಸಮಗ್ರ ನ್ಯೂಸ್: ಬಿಪಿಎಲ್ ಕಾರ್ಡ್ದಾರರಿಗೆ (BPL Card Holders) ಆಹಾರ ಇಲಾಖೆ (Karnataka Food Department) ಶುಭ ಸುದ್ದಿ ನೀಡಿದೆ. ತಿದ್ದುಪಡಿಗೆ ಅರ್ಜಿಸಲ್ಲಿಸಿದ್ದ ಬಿಪಿಎಲ್ ಫಲಾನುಭವಿಗಳ ಕಾರ್ಡ್ಗಳಿಗೆ...
Read More
ಕೊಟ್ಟಿಗೆಹಾರ: ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್ ಆರ್ ಟಿಸಿ ಬಸ್ |ಪರದಾಡಿದ ಪ್ರಯಾಣಿಕರು|ನೆರವಿಗೆ ಬಂದ ಶಾಸಕಿ ನಯನಾ ಮೋಟಮ್ಮ
Editor – September 20, 2023
ಸಮಗ್ರ ನ್ಯೂಸ್: ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ತುಂಬಿದ ಪ್ರಯಾಣಿಕರ ಘನ ಭಾರದಿಂದ ಬಸ್ ನ ಪರ್ಚ್ ಕಟ್ ಆಗಿ ಜಾವಳಿ ಕೆಳಗೂರು...
Read More
ಮಡಿಕೇರಿ: ಟ್ಯಾಂಕರ್ -ಬೈಕ್ ಅಪಘಾತ | ವಿದ್ಯಾರ್ಥಿ ಗಂಭೀರ
Editor – September 20, 2023
ಸಮಗ್ರ ನ್ಯೂಸ್: ಮಡಿಕೇರಿ ಸಮೀಪದ ಕಾಟಕೇರಿ ಬಳಿಕ ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಉಡುಪಿಯಿಂದ ಬೈಕ್‌ನಲ್ಲಿ ಮಡಿಕೇರಿ ಕಡೆಗೆ...
Read More
ಚಿಕ್ಕಮಗಳೂರು : ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ
Editor – September 20, 2023
ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ವೈದ್ಯಾಧಿಕಾರಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸೆ. 20 ರಂದು ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಬಾಳೆಹೊನ್ನೂರು...
Read More
ಕಾವೇರಿ ನದಿ ನೀರು ಬಿಕ್ಕಟ್ಟು| ಮೌನಕ್ಕೆ ಶರಣಾದ ಸ್ಯಾಂಡಲ್ ವುಡ್ ನಟರ ವಿರುದ್ಧ ಆಕ್ರೋಶ
Editor – September 20, 2023
ಸಮಗ್ರ ನ್ಯೂಸ್: ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ಹರಿಸಬೇಕೆಂಬ ಸೆ.12ರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ ಆದೇಶವನ್ನು ಪಾಲಿಸುವಂತೆ...
Read More
ಬನ್ನೇರುಘಟ್ಟ: ಸಾಂಕ್ರಾಮಿಕ ರೋಗಕ್ಕೆ ಏಳು ಚಿರತೆ ಮರಿಗಳು ಬಲಿ| ಮುನ್ನೆಚರಿಕಾ ಕ್ರಮವಾಗಿ ಔಷಧಿ ಸಿಂಪಡಣೆ
Editor – September 20, 2023
ಸಮಗ್ರ ನ್ಯೂಸ್: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಏಳು ಚಿರತೆ ಮರಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದವು. ಬನ್ನೇರುಘಟ್ಟದಲ್ಲಿರುವ ಚಿರತೆ ಮರಿಗಳಿಗೆ ಫೆಲಿನ್ ಪ್ಯಾನ್ಲೂಕೋಪೇನಿಯಾ (Feline panleukopenia-FP)...
Read More
ಕಾರ್ಕಳ: ಸೌಜನ್ಯ ಪರ ಹೋರಾಟಕ್ಕೆ ಅನುಮತಿ ನೀಡದಂತೆ ಮನವಿ ಕೊಟ್ಟ ಜೈನ ಸಂಘಟನಾ ಮುಖಂಡರು| ಉಡುಪಿ ಎಸ್.ಪಿ ಖಡಕ್ ವಾರ್ನಿಂಗ್
Editor – September 20, 2023
ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನೈಜ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆಯಲಿರುವ ಪ್ರತಿಭಟನಾ ಸಭೆಗೆ ಅನುಮತಿ ನೀಡದಂತೆ...
Read More
ರಾಜ್ಯ ರಾಜಧಾನಿಯಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ
Editor – September 20, 2023
ಸಮಗ್ರ ನ್ಯೂಸ್: ರಾಜ್ಯ ರಾಜಧಾನಿ ಬೆಂಗಳೂರು ಈಗ, ರೋಗಗಳ ನಗರಿ ಎಂಬ ಹೊಸ ನಾಮಕರಣ ಆಗೂದರಲ್ಲಿ ಅಚ್ಚರಿ ಏನಿಲ್ಲ. ಇದಕ್ಕೆ ಕಾರಣ ಹೆಚ್ಚುತ್ತಿರುವ ಡೆಂಗ್ಯೂ ಕೇಸ್ ಗಳ...
Read More
ಗೆಳೆಯರ ಬಳಗ ಸುರತ್ಕಲ್ 14ನೇ ವರ್ಷದ ಶಾರದಾ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ
Editor – September 20, 2023
ಸಮಗ್ರನ್ಯೂಸ್: ಹಿಂದುತ್ವಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಹಿಂದೂ ಕಣ್ಮಣಿ ದಿವಂಗತ ಮಂಜುನಾಥ್ ಮಂಗಳೂರು ಇವರ ಸವಿನೆನಪಿಗಾಗಿ, ಗೆಳೆಯರ ಬಳಗ ಸುರತ್ಕಲ್ ವತಿಯಿಂದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ದಸರಾ...
Read More
ಕಾವೇರಿಸುತ್ತಿರುವ ಕಾವೇರಿ/ ಇಂದು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ
Editor – September 20, 2023
ಸಮಗ್ರ ನ್ಯೂಸ್: ಕಾವೇರಿ ನದಿ ನೀರು ಹಂಚಿಕೆ ವಿವಾದ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು, ಈ ಕುರಿತು ಇಂದು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರು ಮತ್ತು...
Read More
1840ರ ಸುಬ್ರಹ್ಮಣ್ಯದ ಕಥೆ ಹೇಳುವ “ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ”
Editor – September 20, 2023
ಸಮಗ್ರ ನ್ಯೂಸ್ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ, ಮಿಷನರಿಗಳಾದ ರೆ. ಹರ್ಮನ್ ಮ್ಯೋಗ್ಲಿಂಗ್ ಮತ್ತು ರೆ. ಗಾಟ್ ಫ್ರೈಡ್ ವೈಗಲ್ ವರದಿಯ ಅನುವಾದಿತ 'ಮಿಷನರಿ...
Read More
ಶಬರಿಮಲೆ ಯಾತ್ರೆ ತೆರಳಿದ್ದ ಸುಳ್ಯದ ವಕೀಲರಿಂದ ಪಂಪಾ ನದಿಯಲ್ಲಿ ಸ್ವಚ್ಛತಾ ಸೇವಾ ಕಾರ್ಯ
Editor – September 20, 2023
ಸಮಗ್ರ ನ್ಯೂಸ್: ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ದರ್ಶನಾರ್ಥಿ ಸುಳ್ಯದ ವಕೀಲರ ತಂಡದಿಂದ ಶಬರಿಮಲೆ ಯಾತ್ರೆಯ ಭಾಗವಾದ ಪವಿತ್ರ ಪಂಪಾ ನದಿಯಲ್ಲಿ ಭಕ್ತಾದಿಗಳು ಬಿಸಾಡಿದ ಪ್ಲಾಸ್ಟಿಕ್ ಚೀಲ, ಬಾಟಲಿಗಳು,...
Read More
ಚೈತ್ರಾ ಕುಂದಾಪುರ ಪ್ರಕರಣ| ಹಾಲಶ್ರೀ ‘ಆ’ ಹೆಸರನ್ನು ಬಾಯಿಬಿಡ್ತಾರ.?|ಹಲವು ಆಯಾಮದಲ್ಲಿ ತನಿಖೆ
Editor – September 20, 2023
ಸಮಗ್ರ ನ್ಯೂಸ್: ಕೋಟಿ ರೂ. ವಂಚನೆ ಪ್ರಕರಣದಲ್ಲಿ A3 ಆರೋಪಿ ಅಭಿನವ ಹಾಲಶ್ರೀ ಬಂಧನವಾಗಿದ್ದು ಚೈತ್ರಾ ಕುಂದಾಪುರ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ. ಉದ್ಯಮಿ ಗೋವಿಂದ ಪೂಜಾರಿಗೆ...
Read More
ಉದರ ನಿಮಿತ್ತಂ ಬಹುಕೃತ ವೇಷಂ| ಚೈತ್ರಾ ಪ್ರಕರಣದ ಆರೋಪಿ ಹಾಲಶ್ರಿ ಸ್ವಾಮೀಜಿಯ ‘ಕಾವಿ ಟು ಜಾಕೇಟ್ ಹಿಸ್ಟರಿ’| ಏನ್ ಸ್ವಾಮಿ ಇದೆಲ್ಲಾ!?
Editor – September 20, 2023
ಸಮಗ್ರ ನ್ಯೂಸ್ : ಬೆವರು ಬಿಚ್ಚದೆ ಯಾವ ರೀತಿ ಹಣ ಸಂಪಾದಿಸ ಬಹುದು ಎನ್ನುವುದಕ್ಕೆ ಚೈತ್ರಾ ಕುಂದಾಪುರ ಪ್ರಕರಣ ಮತ್ತೊಮ್ಮೆ ಸಾಕ್ಷಿಯಾಗಿದೆ. ಮೇಲೆ ಕಾಣುತ್ತಿರುವ ವ್ಯಕ್ತಿನ ನೋಡ್ತ...
Read More
ಚೈತ್ರಾ ಕುಂದಾಪುರ ವಂಚನೆ ಪ್ರಕರಣ| ಈ ಕೇಸ್ ನಲ್ಲಿ ಯಾರೇ ಇದ್ರೂ ಬಿಡೋ ಪ್ರಶ್ನೆನೇ ಇಲ್ಲ – ಕಾಂಗ್ರೆಸ್
Editor – September 20, 2023
ಸಮಗ್ರ ನ್ಯೂಸ್: ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಯಾರೇ ಬಾಗಿಯಾಗಿದ್ದರೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ...
Read More
“ಸದನದೊಳಗಷ್ಟೇ ಗಲಾಟೆ ನಡೆಯುತ್ತೆ, ಹೊರಗಡೆ ಎಲ್ರೂ ಸ್ನೇಹಿತರೇ. ನಮ್ಮನ್ನು ನೋಡಿ ನೀವು ಗಲಾಟೆ ಮಾಡಿಕೊಳ್ಬೇಡಿ”| ಗಣೇಶೋತ್ಸವದಲ್ಲಿ ಸ್ಪೀಕರ್ ಯು.ಟಿ ಖಾದರ್ ಕಿವಿಮಾತು
Editor – September 20, 2023
''ನಾನು ಸ್ಪೀಕರ್ ಆದ ಬಳಿಕ ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಟ್ಟು ಸರಕಾರವನ್ನು ಸೂಕ್ತ ರೀತಿಯಲ್ಲಿ ನಡೆಯಲು ನನ್ನಿಂದಾದ ಸಹಕಾರ ನೀಡುತ್ತಿದ್ದೇನೆ. ಆದರೆ ಇದೇ ಕಾರಣಕ್ಕೆ ಸ್ಪೀಕರ್ ಸರಿಯಿಲ್ಲ...
Read More
ಹವಾಮಾನ ವರದಿ| ರಾಜ್ಯಾದ್ಯಂತ ಈ ವಾರ ಹಗುರ ಮಳೆ ಮುನ್ಸೂಚನೆ| ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
Editor – September 20, 2023
ಸಮಗ್ರ ನ್ಯೂಸ್: ರಾಜ್ಯದಾದ್ಯಂತ ಮುಂದಿನ ಒಂದು ವಾರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು (ಸೆ.20) ಗುಡುಗು, ಬಿರುಗಾಳಿ ಸಹಿತ...
Read More
