Latest Post
ಉಜಿರೆ: ಬೈಕ್ ಡಿಕ್ಕಿ ಹೊಡೆದು ಬಾಲಕಿ ಮೃತ್ಯು
ಕರಾವಳಿ

ಉಜಿರೆ: ಬೈಕ್ ಡಿಕ್ಕಿ ಹೊಡೆದು ಬಾಲಕಿ ಮೃತ್ಯು

ಸಮಗ್ರ ನ್ಯೂಸ್: ಉಜಿರೆ ಶಾಲೆ ಬಳಿ ಬೈಕ್ ಡಿಕ್ಕಿ ಹೊಡೆದು 3ನೇ ತರಗತಿ ಬಾಲಕಿ ಸಾವನ್ನಪ್ಪಿದ ಘಟನೆ ಅ. 27ರಂದು ನಡೆದಿದೆ. ಘಟನೆಯಲ್ಲಿ ದಿ. ಅಶೋಕ ಮತ್ತು...
Read More
ಇಂದು ವರ್ಷದ ಕೊನೆಯ ಚಂದ್ರಗ್ರಹಣ| ಗೋಚರ, ಫಲಾಫಲಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ…
ಸಂಸ್ಕೃತಿ

ಇಂದು ವರ್ಷದ ಕೊನೆಯ ಚಂದ್ರಗ್ರಹಣ| ಗೋಚರ, ಫಲಾಫಲಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಇಂದು ಎರಡನೇ ಖಗೋಳ ವಿಸ್ಮಯಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಸೂರ್ಯಗ್ರಹಣದ ಬಳಿಕ ಇಂದು ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಅ.28 ಮತ್ತು 29 ರ ಮಧ್ಯರಾತ್ರಿ...
Read More
ಕರ್ನಾಟಕದಲ್ಲಿಯೇ 232 ಜಾಬ್​ಗಳು ಖಾಲಿ ಇವೆ! ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಕೊಡ್ತಾರೆ
ರಾಜ್ಯ ಶಿಕ್ಷಣ

ಕರ್ನಾಟಕದಲ್ಲಿಯೇ 232 ಜಾಬ್​ಗಳು ಖಾಲಿ ಇವೆ! ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಕೊಡ್ತಾರೆ

ಸಮಗ್ರ ಉದ್ಯೋಗ: Bharat Electronics Limited ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 232 ಪ್ರೊಬೇಶನರಿ ಎಂಜಿನಿಯರ್, ಪ್ರೊಬೇಶನರಿ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು....
Read More
ಡಬಲ್ ಬಂಗಾರಕ್ಕೆ ಗುರಿಯಿಟ್ಟ ತೋಳಿಲ್ಲದ ಮಹಿಳೆ| ವಿಶ್ವವನ್ನೇ ಭಾರತದತ್ತ ತಿರುಗಿಸಿದ ಶೀತಲ್ ದೇವಿ
ಕ್ರೀಡೆ

ಡಬಲ್ ಬಂಗಾರಕ್ಕೆ ಗುರಿಯಿಟ್ಟ ತೋಳಿಲ್ಲದ ಮಹಿಳೆ| ವಿಶ್ವವನ್ನೇ ಭಾರತದತ್ತ ತಿರುಗಿಸಿದ ಶೀತಲ್ ದೇವಿ

ಸಮಗ್ರ ನ್ಯೂಸ್:ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ 16 ವರ್ಷ ಶೀತಲ್ ದೇವಿ ವಿಶ್ವದ ಮೊದಲ ತೋಳಿಲ್ಲದ ಮಹಿಳಾ ಬಿಲ್ಲುಗಾರ್ತಿಯಾಗಿದ್ದು, ಈ ಬಾರಿ 2 ಚಿನ್ನ...
Read More
Health Tips| ಒಗ್ಗರಣೆ ರಾಜ ಕರಿಬೇವಿನ ಪ್ರಯೋಜನಗಳೇನು ಗೊತ್ತಾ?
ಆರೋಗ್ಯವೇ ಭಾಗ್ಯ

Health Tips| ಒಗ್ಗರಣೆ ರಾಜ ಕರಿಬೇವಿನ ಪ್ರಯೋಜನಗಳೇನು ಗೊತ್ತಾ?

ಸಮಗ್ರ ನ್ಯೂಸ್: ಕರಿಬೇವಿನ ಎಲೆಯು ವಾಸ್ತವವಾಗಿ ಕರಿಬೇವಿನ ಸೊಪ್ಪಿನ ವಾಸನೆ ಬಹಳ ಚೆನ್ನಾರುತ್ತದೆ. ಇದರಿಂದ ತಯಾರಿಸುವ ದಾಲ್ ಮತ್ತು ಸಾಂಬಾರ್ ರುಚಿ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ ಕರಿಬೇವಿನ ಎಲೆಯನ್ನು...
Read More
ಚಿಕ್ಕಮಗಳೂರು: ಹುಲಿ ಉಗುರು ಪ್ರಕರಣ| ಅರಣ್ಯಾಧಿಕಾರಿ ದರ್ಶನ್‌ ಅರೆಸ್ಟ್
ರಾಜ್ಯ

ಚಿಕ್ಕಮಗಳೂರು: ಹುಲಿ ಉಗುರು ಪ್ರಕರಣ| ಅರಣ್ಯಾಧಿಕಾರಿ ದರ್ಶನ್‌ ಅರೆಸ್ಟ್

ಸಮಗ್ರ ನ್ಯೂಸ್: ಕಾಫಿನಾಡಿಗೆ ಹುಲಿ ಉಗುರಿನ ಕಂಟಕ ಎದುರಾಗಿದ್ದು, ಇದೀಗ ಅರಣ್ಯ ಇಲಾಖೆ ಅಧಿಕಾರಿಯೇ ಈ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಹುಲಿ ಉಗುರು ಧರಿಸಿದ...
Read More
ಸುಳ್ಯ: ಒಣ ಅಡಿಕೆ ರಾಶಿ‌ ಮಧ್ಯೆ ಯುವಕನ ಅರೆಬೆಂದ ಶವ ಪತ್ತೆ
ಕರಾವಳಿ ಕ್ರೈಂ

ಸುಳ್ಯ: ಒಣ ಅಡಿಕೆ ರಾಶಿ‌ ಮಧ್ಯೆ ಯುವಕನ ಅರೆಬೆಂದ ಶವ ಪತ್ತೆ

ಸಮಗ್ರ ನ್ಯೂಸ್: ಒಣಗಿದ ಅಡಿಕೆ ರಾಶಿ ಮಧ್ಯೆ ಯುವಕನೋರ್ವನ ಅರೆಬೆಂದ ಮೃತದೇಹ ಪತ್ತೆಯಾದ ಘಟನೆ‌‌ ಸುಳ್ಯ ತಾಲೂಕಿನ ಗುತ್ತಿಗಾರು‌ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಇಲ್ಲಿನ ಆಚಳ್ಳಿ...
Read More
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ|ಸುಳಿವು ನೀಡಿದವರಿಗೆ ಎರಡು ಲಕ್ಷ ರೂಪಾಯಿ ಘೋಷಣೆ
ಕರಾವಳಿ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ|ಸುಳಿವು ನೀಡಿದವರಿಗೆ ಎರಡು ಲಕ್ಷ ರೂಪಾಯಿ ಘೋಷಣೆ

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಸುಳಿವು ನೀಡಿದವರಿಗೆ ಎರಡು ಲಕ್ಷ ರೂಪಾಯಿ ಘೋಷಣೆ ಮಾಡಿ ಬೆಂಗಳೂರು ಎನ್.ಐ.ಎ ಅಧಿಕಾರಿಯಳು ಸಾರ್ವಜನಿಕ...
Read More
ಚಂದ್ರಗ್ರಹಣ ಹಿನ್ನಲೆ| ಉಡುಪಿ ಮಠ, ಕೊಲ್ಲೂರು ದೇವಸ್ಥಾನದಿಂದ ಪ್ರಕಟಣೆ
ರಾಜ್ಯ

ಚಂದ್ರಗ್ರಹಣ ಹಿನ್ನಲೆ| ಉಡುಪಿ ಮಠ, ಕೊಲ್ಲೂರು ದೇವಸ್ಥಾನದಿಂದ ಪ್ರಕಟಣೆ

ಸಮಗ್ರ ನ್ಯೂಸ್: ಶನಿವಾರ ಸಂಭವಿಸುವ ಚಂದ್ರಗ್ರಹಣ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿತ್ಯಪೂಜೆಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದರೆ ಶನಿವಾರ ಸಂಜೆ 5ರಿಂದ 6 ಗಂಟೆಗಳ ನಡುವೆ...
Read More
ಚಂದ್ರಗ್ರಹಣ ಹಿನ್ನಲೆ| ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಸಮಯದಲ್ಲಿ ಬದಲಾವಣೆ
ಕರಾವಳಿ

ಚಂದ್ರಗ್ರಹಣ ಹಿನ್ನಲೆ| ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಸಮಯದಲ್ಲಿ ಬದಲಾವಣೆ

ಸಮಗ್ರ ನ್ಯೂಸ್: ಅಕ್ಟೋಬರ್​ 28ರಂದು ಈ ವರ್ಷದ ಕೊನೆಯ ಚಂದ್ರಗ್ರಹಣ. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ...
Read More
ಯುವಕರಿಗೆ ಸ್ಪೂರ್ತಿ ತುಂಬಲು ಎಸ್. ಸೋಮನಾಥ್ ಆತ್ಮಚರಿತ್ರೆ/ ಇಸ್ರೋ ಅಧ್ಯಕ್ಷರ ಬದುಕಿನ ಚರಿತ್ರೆ ನವೆಂಬರ್‍ನಲ್ಲಿ ಲೋಕಾರ್ಪಣೆ
ರಾಷ್ಟ್ರೀಯ

ಯುವಕರಿಗೆ ಸ್ಪೂರ್ತಿ ತುಂಬಲು ಎಸ್. ಸೋಮನಾಥ್ ಆತ್ಮಚರಿತ್ರೆ/ ಇಸ್ರೋ ಅಧ್ಯಕ್ಷರ ಬದುಕಿನ ಚರಿತ್ರೆ ನವೆಂಬರ್‍ನಲ್ಲಿ ಲೋಕಾರ್ಪಣೆ

ಸಮಗ್ರ ನ್ಯೂಸ್: ಚಂದ್ರಯಾನ - 3 ಮತ್ತು ಆದಿತ್ಯ ಎಲ್ 1 ನ ಐತಿಹಾಸಿಕ ಸಾಧನೆಗಳ ನಂತರ ಇದೀಗ ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಬರಹದ ಸಾಧನೆಯನ್ನು...
Read More
ಪೋಲೀಸ್ ಇಲಾಖೆಯಲ್ಲಿ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ/ ಬದಲಾದ ಲಿಖಿತ ಪರೀಕ್ಷೆಯ ದಿನಾಂಕ
ರಾಜ್ಯ

ಪೋಲೀಸ್ ಇಲಾಖೆಯಲ್ಲಿ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ/ ಬದಲಾದ ಲಿಖಿತ ಪರೀಕ್ಷೆಯ ದಿನಾಂಕ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಪೋಲೀಸ್ ಇಲಾಖೆಯ ಸಿವಿಲ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನವೆಂಬರ್ 5 ಕ್ಕೆ...
Read More
ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಪೋಸ್ಟ್|ಹರೀಶ ಪೂಂಜ ವಿರುದ್ಧ ಎಫ್‌ಐಆರ್
ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಪೋಸ್ಟ್|ಹರೀಶ ಪೂಂಜ ವಿರುದ್ಧ ಎಫ್‌ಐಆರ್

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಬಿಜೆಪಿ ಶಾಸಕ ಹರೀಶ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. "ಕಲೆಕ್ಷನ್ ಮಾಸ್ಟರ್ (ಸಿಎಂ)...
Read More
ಯಡಿಯೂರಪ್ಪಗೆ ಜೀವ ಬೆದರಿಕೆ/ ಇನ್ಮುಂದೆ ಬಿಎಸ್‍ವೈಗೆ ಝಡ್ ಕೆಟಗರಿ ಭದ್ರತೆ
ರಾಜ್ಯ

ಯಡಿಯೂರಪ್ಪಗೆ ಜೀವ ಬೆದರಿಕೆ/ ಇನ್ಮುಂದೆ ಬಿಎಸ್‍ವೈಗೆ ಝಡ್ ಕೆಟಗರಿ ಭದ್ರತೆ

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜೀವ ಬೆದರಿಕೆ ಇದೆ ಎಂಬ ಕೇಂದ್ರ ಗುಪ್ತಚರ ಇಲಾಖೆಯ ವರದಿಯ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯ ಯಡಿಯೂರಪ್ಪ...
Read More
ಹುಲಿ ಉಗುರು ಲಾಕೆಟ್ ಪ್ರಕರಣ| ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಜಾಮೀನು
ರಾಜ್ಯ

ಹುಲಿ ಉಗುರು ಲಾಕೆಟ್ ಪ್ರಕರಣ| ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಜಾಮೀನು

ಸಮಗ್ರ ನ್ಯೂಸ್: ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ....
Read More
ದಂಡ ಸಂಹಿತೆ ಬದಲಾವಣೆ/ ಶೀಘ್ರವೇ ಸಂಸತ್ತಿನಲ್ಲಿ ಅಂಗೀಕಾರ
ರಾಷ್ಟ್ರೀಯ

ದಂಡ ಸಂಹಿತೆ ಬದಲಾವಣೆ/ ಶೀಘ್ರವೇ ಸಂಸತ್ತಿನಲ್ಲಿ ಅಂಗೀಕಾರ

ಸಮಗ್ರ ನ್ಯೂಸ್: ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳಿಗೆ ಬದಲಾಗಿ ಭಾರತೀಯ ನ್ಯಾಯ ಸಂಹಿತೆ ಮಸೂದೆ -2023, ಭಾರತೀಯ ನಾಗರಿಕ...
Read More
ಉತ್ತರಕನ್ನಡ: ಇನ್ಸ್ಟಾಗ್ರಾಮ್ ಸ್ನೇಹಿತನ ಕಿರುಕುಳ| ಯುವತಿ ಆತ್ಮಹತ್ಯೆ
ರಾಜ್ಯ

ಉತ್ತರಕನ್ನಡ: ಇನ್ಸ್ಟಾಗ್ರಾಮ್ ಸ್ನೇಹಿತನ ಕಿರುಕುಳ| ಯುವತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಇನ್‌ಸ್ಟಾಗ್ರಾಮ್ ಮೂಲಕ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆಸಿದ ಸ್ನೇಹ ಪ್ರೀತಿಗೆ ತಿರುಗಿ, ಬಳಿಕ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ...
Read More
ಅಮೃತಾ ಪ್ರೇಮ್ ನಟಿಸಿರುವ ಟಗರು ಪಲ್ಯ ಚಿತ್ರ ರಾಜ್ಯದಾದ್ಯಂತ ರಿಲೀಸ್
ಸಿನಿಮಾ

ಅಮೃತಾ ಪ್ರೇಮ್ ನಟಿಸಿರುವ ಟಗರು ಪಲ್ಯ ಚಿತ್ರ ರಾಜ್ಯದಾದ್ಯಂತ ರಿಲೀಸ್

ಸಮಗ್ರ ಸಮಾಚಾರ: ಅಮೃತಾ ಪ್ರೇಮ್‌ ಹಾಗೂ ನಾಗಭೂಷಣ್‌ ನಟನೆಯ ಟಗರು ಪಲ್ಯ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರವನ್ನು ನಟ ಧನಂಜಯ್‌ ನಿರ್ಮಿಸಿದ್ದು ಉಮೇಶ್‌ ಕೃಪ...
Read More
ಈ ಹಣ್ಣಿನ ಜ್ಯೂಸ್ ಇಂದ ಇಷ್ಟಲ್ಲಾ ಪ್ರಯೋಜನಗಳಿದೆಯ? ವೈದ್ಯರು ಏನು ಸಲಹೆ ನೀಡುತ್ತಾರೆ?
ಆರೋಗ್ಯವೇ ಭಾಗ್ಯ

ಈ ಹಣ್ಣಿನ ಜ್ಯೂಸ್ ಇಂದ ಇಷ್ಟಲ್ಲಾ ಪ್ರಯೋಜನಗಳಿದೆಯ? ವೈದ್ಯರು ಏನು ಸಲಹೆ ನೀಡುತ್ತಾರೆ?

ಕೆಂಪಗಿನ ಈ ದಾಳಿಂಬೆ ಹಣ್ಣು ರುಚಿಯಲ್ಲಿ ಬೆಸ್ಟ್‌ ಅಂತಾ ಅನಿಸಿಕೊಳ್ಳುವುದರ ಜೊತೆಗೆ ಆರೋಗ್ಯ ಪ್ರಯೋಜನಗಳಿಗೂ ಹೆಸರುವಾಸಿಯಾಗಿದೆ.ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಅಂತ ಈ ವಿಡಿಯೋ...
Read More
ಪದವೀಧರ ಶಿಕ್ಷಕರ ನೇಮಕಾತಿ ಇಂದಿನಿಂಲೇ ಆರಂಭ! 13,500 ದೈಹಿಕ ಶಿಕ್ಷಕರ ನೇಮಕಾತಿಯು ಇದೆ
ರಾಜ್ಯ ಶಿಕ್ಷಣ

ಪದವೀಧರ ಶಿಕ್ಷಕರ ನೇಮಕಾತಿ ಇಂದಿನಿಂಲೇ ಆರಂಭ! 13,500 ದೈಹಿಕ ಶಿಕ್ಷಕರ ನೇಮಕಾತಿಯು ಇದೆ

ಹೈಕೋರ್ಟ್ ಆದೇಶದಂತೆ ರಾಜ್ಯದ ಸರ್ಕಾರಿ ಶಾಲೆಗಳ 6 ರಿಂದ 8 ನೇ ತರಗತಿವರೆಗಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪುನಾರಂಭಿಸಿದೆ. ಕಳೆದ...
Read More

ಸ್ಕೋರ್‌ ಕಾರ್ಡ್‌