ಸಮಗ್ರ ನ್ಯೂಸ್ : ಉಪ್ಪಿನಂಗಡಿಯ ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ ಕರಂಬಾರು ಸುದೆಪಿಲ ಸಮೀಪದ ನೇತ್ರಾವತಿಯಲ್ಲಿ ಮತ್ತೆ ಕಂಡು ಬಂದಿದೆ. ನೇತ್ರಾವತಿಯಲ್ಲಿ...
Read More
Latest Post
- ಮೈಸೂರು: ನಾಡಹಬ್ಬ ದಸರಾಗೆ ಅದ್ದೂರಿ ಚಾಲನೆ ನೀಡಿದ ಗವಿಸಿದ್ದೇಶ್ವರ ಶ್ರೀ
- ನವದೆಹಲಿ: CJP ಪ್ರತಿಭಟನೆಗೂ ಮುನ್ನ ಧ್ರುವ ರಾಠಿ ಅರೆಸ್ಟ್
- ವಿಶ್ವವಿಖ್ಯಾತ ದಸರಾಗೆ ಮೈಸೂರು ಸಜ್ಜು| 11 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ದಸರಾ ರಂಗು
- ಪುತ್ತೂರು: ಮೂರು ಕಡೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೆ ಶೀಘ್ರ ಮುಕ್ತಿ
- ಕಾಸರಗೋಡು: ಸಿಡಿಲಿಗೆ ಯುವಕ ಬಲಿ
- ಮೂಡುಬಿದಿರೆ: ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು
- ಭಾರತೀಯ ಮೂಲದ ನ್ಯಾಯತಜ್ಞೆ ನವಿ ಪಿಳ್ಳೈಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ
- ಸಾಗರದಾಚೆ ಉದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸುಳ್ಯದ ಹುಡುಗ| ತಂತ್ರಜ್ಞಾನ ತೊರೆದು ಸ್ಪಿರಿಟ್ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಕಾರ್ತಿಕ್ ಕೂಜುಗೋಡು
- ಮೋದಿ, ಅಮಿತ್ ಶಾರನ್ನು ಕಟಕಟೆಗೆ ತಂದು ನಿಲ್ಲಿಸುತ್ತೇವೆ – ರಾಹುಲ್ ಗಾಂಧಿ
- ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
- ಬಾಲಿವುಡ್ ನ ಖ್ಯಾತ ನಟ ನಾನಾ ಪಾಟೇಕರ್ ಇನ್ನಿಲ್ಲ
- ರಾಜ್ಯಾದ್ಯಂತ ‘ಹಾಫ್ ಹೆಲ್ಮೆಟ್’ ಬಳಕೆ ಸಂಪೂರ್ಣ ನಿಷೇಧ
- ಜನವರಿ ಮೊದಲ ವಾರದಲ್ಲೇ ಜಿ.ಪಂ, ತಾ.ಪಂ ಚುನಾವಣೆ
- ಎಸ್ಐಆರ್ ಗೊಂದಲಕ್ಕೆ ECI ಸ್ಪಷ್ಟನೆ| ಸುಪ್ರೀಂ ನಿಂದ ಮಹತ್ವದ ಹೇಳಿಕೆ
- ಸ್ಮಿತ್ ಮಚ್ಚಾರ್ ಗೆ ಅಮೇರಿಕಾ ಸಂಸತ್ ನಿಂದ ಗೌರವ
- ಅ.27 ರಿಂದ ನಂದಿನಿ ಹಾಲಿನ ದರ ₹.8 ಏರಿಕೆ ಸಾಧ್ಯತೆ
- ಬೆಳ್ತಂಗಡಿ: ಸಮುದ್ರದಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆ
- ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ| ಅಪಾಯದಿಂದ ಪಾರು
- ದೇಶವಾಸಿಗಳಿಗೆ ಮತ್ತೆ ಬೆಲೆ ಏರಿಕೆ ಶಾಕ್| ಸಕ್ಕರೆ, ಅಕ್ಕಿ, ಎಣ್ಣೆ ಸೇರಿ ಹಲವು ಅಗತ್ಯ ವಸ್ತುಗಳು ದುಬಾರಿ
- ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು ಇವರ ವತಿಯಿಂದ ಜಸ್ಟಿಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ದೇರಳ ಕಟ್ಟೆ , ಮಾತೃಭೂಮಿ ಯುವ ವೇದಿಕೆ ಮಾಣಿಲ ಸಂಘದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಮೈಸೂರು: ನಾಡಹಬ್ಬ ದಸರಾಗೆ ಅದ್ದೂರಿ ಚಾಲನೆ ನೀಡಿದ ಗವಿಸಿದ್ದೇಶ್ವರ ಶ್ರೀ
ಸಮಗ್ರ ಸಮಾಚಾರ – October 11, 2026
ವಿಶ್ವವಿಖ್ಯಾತ ದಸರಾಗೆ ಮೈಸೂರು ಸಜ್ಜು| 11 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ದಸರಾ ರಂಗು
ಸಮಗ್ರ ಸಮಾಚಾರ – October 9, 2026
ಭಾರತೀಯ ಮೂಲದ ನ್ಯಾಯತಜ್ಞೆ ನವಿ ಪಿಳ್ಳೈಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ
ಸಮಗ್ರ ಸಮಾಚಾರ – October 9, 2026
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ| ಅಪಾಯದಿಂದ ಪಾರು
ಸಮಗ್ರ ಸಮಾಚಾರ – October 6, 2026
ದೇಶವಾಸಿಗಳಿಗೆ ಮತ್ತೆ ಬೆಲೆ ಏರಿಕೆ ಶಾಕ್| ಸಕ್ಕರೆ, ಅಕ್ಕಿ, ಎಣ್ಣೆ ಸೇರಿ ಹಲವು ಅಗತ್ಯ ವಸ್ತುಗಳು ದುಬಾರಿ
ಸಮಗ್ರ ಸಮಾಚಾರ – October 6, 2026
ಕಾಪು: 1,25,000 ರೂ. ಹಣ ಸುಲಿಗೆ ಪ್ರಕರಣ: ಆರೋಪಿ ಓರ್ವನ ಬಂಧನ
Editor – March 12, 2024
ಸಮಗ್ರ ನ್ಯೂಸ್ : ದ್ವಿಚಕ್ರ ವಾಹನವನ್ನು ನಿಲ್ಲಿಸಿ ಉಮೇಶ್ ಪ್ರಭು ಅವರ ಬಳಿಯಿದ್ದ 1,25,000 ರೂ. ಹಣ ಇದ್ದ ಬ್ಯಾಗನ್ನು ಕದ್ದು ಆರೋಪಿ ಪರಾರಿಯಾಗಿರುವ ಘಟನೆ ಕಾಪು...
Read More
ನಳಿನ್ ಗೆ ಟಿಕೆಟ್ ಡೌಟಾ? ಗುಡಿಸಿ, ಒರೆಸುವ ಮಾತನಾಡಿದ ದ.ಕ ಸಂಸದ
Editor – March 12, 2024
ಸಮಗ್ರ ನ್ಯೂಸ್: ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸಿ ಅವಕಾಶ ನೀಡುವುದು ಬಿಜೆಪಿಯ ವಿಶೇಷತೆ. ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲ ಯೋಚನೆಗಳನ್ನು ಮಾಡಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ಪಕ್ಷದ...
Read More
ಕೇರಳದಲ್ಲಿನ್ನು ಪೊಲೀಸ್ ಠಾಣೆಗೆ ಅಲೆದಾಡಬೇಕಿಲ್ಲ/ ಮೊಬೈಲ್ ಅಪ್ಲೀಕೇಶನ್ ಮುಖಾಂತರ ದೂರು ಸಲ್ಲಿಕೆ
Editor – March 12, 2024
ಸಮಗ್ರ ನ್ಯೂಸ್: ಕೇರಳದಲ್ಲಿನ್ನು ಸಮಸ್ಯೆ ಉಂಟಾದರೆ ಪೋಲೀಸ್ ಠಾಣೆಗೆ ಅಲೆದಾಡಬೇಕಾಗಿಲ್ಲ. ಕೇರಳ ಪೆÇಲೀಸ್ ಇಲಾಖೆ ಪೋಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕವೇ ಪೆÇೀಲೀಸರಿಗೆ...
Read More
ಮಾರಣಾಂತಿಕ ಕಾಯಿಲೆ/ ಸಾವನ್ನು ತಂದುಕೊಳ್ಳುವ ಔಷಧ ಸೇವನೆಗೆ ಅವಕಾಶ ಕಲ್ಪಿಸಲಿರುವ ಫ್ರಾನ್ಸ್ ಸರ್ಕಾರ
Editor – March 12, 2024
ಸಮಗ್ರ ನ್ಯೂಸ್: ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಾವನ್ನು ತಂದುಕೊಳ್ಳುವ ಔಷಧ ಸೇವನೆಗೆ ಅವಕಾಶ ಕಲ್ಪಿಸಲು ಫ್ರಾನ್ಸ್ ಸರ್ಕಾರ ನಿರ್ಧರಿಸಿದೆ ಎಂದು ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನ್ ಪತ್ರಿಕೆಗಳಿಗೆ...
Read More
ಬೆಂಗಳೂರಿನಲ್ಲಿ ರಿಯಲ್‌ಎಸ್ಟೇಟ್ ಉದ್ಯಮಿ ಕೊಲೆ: ಕಾರಿನಲ್ಲಿ ಶವ ಬಿಟ್ಟು ಹಂತಕರು ಪರಾರಿ
Editor – March 12, 2024
ಸಮಗ್ರ ನ್ಯೂಸ್: ಬೆಂಗಳೂರಿನ ಬಾಗಲೂರು ಕ್ರಾಸ್ ಬಳಿಕಾರೊಂದರಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಕಾರಿನಲ್ಲಿ ಅನುಮಾನಾಸ್ಪದವಾಗಿ ರಿಯಲ್‌ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ ಎಂಬುವವರ ಶವಪತ್ತೆಯಾಗಿದೆ. ಶವದ ಮೇಲೆ ಗಾಯದ...
Read More
ಹೊಸ ಚುನಾವಣಾ ಆಯುಕ್ತರ ನೇಮಕ/ ಅಡ್ಡಿ ಮಾಡಲಿದೆಯೇ ಸುಪ್ರೀಂ
Editor – March 12, 2024
ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಘೋಷಣೆಯಾಗಲು ಕೆಲವೇ ದಿನಗಳು ಇರುವಾಗ, ಇಬ್ಬರು ಹೊಸ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಕೇಂದ್ರ ಸರ್ಕಾರದ ಸಿದ್ಧತೆಗೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನಡೆಯಾಗುವ ಆತಂಕ...
Read More
ಚಂದ್ರನ ಮೇಲಿನ ಕಲ್ಲನ್ನು ಭೂಮಿಗೆ ತರುವ ಉದ್ದೇಶ/ ಇಸ್ರೋದಿಂದ ಎರಡು ರಾಕೆಟ್ ಬಳಕೆ
Editor – March 12, 2024
ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಚಂದ್ರನ ಮೇಲಿನ ಕಲ್ಲನ್ನು ಭೂಮಿಗೆ ತರುವ ಉದ್ದೇಶ ಹೊಂದಿರುವ ತನ್ನ ಮಹತ್ವಕಾಂಕ್ಷೆ ಯೋಜನೆಗೆ 2 ರಾಕೆಟ್‍ಗಳನ್ನು ಬಳಸಲಿದೆ....
Read More
ಪುತ್ತೂರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ನಿಧನ
Editor – March 12, 2024
ಸಮಗ್ರ ನ್ಯೂಸ್ : ಅಂಬಿಕಾ ವಿದ್ಯಾಸಂಸ್ಥೆಗಳ ಮಾತೃಸಂಸ್ಥೆಯಾಗಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಶಿವಾನಂದ್ ರಾವ್ (93) ಅವರು ಇಂದು ಬೆಳಿಗ್ಗೆ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಟ್ಟೋಜ...
Read More
ಮುರಿದು ಬಿದ್ದ ಬಿಜೆಪಿ – ಜೆಜೆಪಿ ಮೈತ್ರಿ| ಹರಿಯಾಣ ಸಿಎಂ ಸ್ಥಾನಕ್ಕೆ ಖಟ್ಟರ್ ರಾಜೀನಾಮೆ
Editor – March 12, 2024
ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಹಿರಿಯ ನಾಯಕ ಮನೋಹರ್ ಲಾಲ್ ಖಟ್ಟರ್ ಅವರು ಹರಿಯಾಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಅವರು...
Read More
ವಿಟ್ಲ :ಇಸ್ಪೀಟ್ ಆಟ- ಪೊಲೀಸರ ದಾಳಿ, ನಾಲ್ವರ ವಶ
Editor – March 12, 2024
ಸಮಗ್ರ ನ್ಯೂಸ್ : ಜೂಜಾಟ ಆಡುತ್ತಿದ್ದ ನಾಲ್ವರನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿರುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಇಸ್ಪೀಟ್ ಎಲೆಗಳನ್ನು ಬಳಸಿ ಆಡುತ್ತಿದ್ದ, ಧರ್ಮರಾಜ್, ಗೋಪಾಲ ಯಾನೆ...
Read More
ಕಡಬ: ಮನೆಯಿಂದ ಲಕ್ಷಾಂತರ ರೂ. ಚಿನ್ನ, ನಗದು ಕಳವು
Editor – March 12, 2024
ಸಮಗ್ರ ನ್ಯೂಸ್ : ರಾಮಕುಂಜ ಗ್ರಾಮದ ಗೋಳಿತ್ತಡಿಯ ಮನೆಯಿಂದ ಲಕ್ಷಾಂತರ ರೂ. ಚಿನ್ನಾಭರಣ ಹಾಗೂ ನಗದು ಕಳವುಗೊಂಡಿರುವ ಘಟನೆ ಮಾ. 11ರಂದು ಸಂಜೆ ವೇಳೆ ಬೆಳಕಿಗೆ ಬಂದಿದೆ....
Read More
10 ಹೊಸ ವಂದೇ ಭಾರತ್ ರೈಲುಗಳು ಇಂದು ಪ್ರಧಾನಿ ಮೋದಿ ಚಾಲನೆ
Editor – March 12, 2024
ಸಮಗ್ರ ನ್ಯೂಸ್: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಅಹಮದಾಬಾದ್‌ನಲ್ಲಿ 10 ಹೊಸ ವಂದೇ ಭಾರತ್ ರೈಲುಗಳು ಮತ್ತು ಇತರ ರೈಲು ಸೇವೆಗಳಿಗೆ ಹಸಿರು ನಿಶಾನೆ...
Read More
ನೇರಳಕಟ್ಟೆ: ಚಿನ್ನದ ಸರ ಅಪಹರಣ-ಇಬ್ಬರ ಬಂಧನ
Editor – March 12, 2024
ಸಮಗ್ರ ನ್ಯೂಸ್: ದ್ವಿಚಕ್ರ ವಾಹನದಲ್ಲಿ ಬಂದು ನೀರು ಕೇಳಿ ಮಹಿಳೆಯ ಚಿನ್ನದ ಸರ ಅಪಹರಿಸಿದ ಇಬ್ಬರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಾ. 5ರಂದು ಕಕುರ್ಂಜೆ ಗ್ರಾಮದ...
Read More
ಬೆಂಗಳೂರಿನಲ್ಲಿ ಜಾಬ್ ಹುಡುಕುತ್ತಾ ಇದ್ದೀರಾ? ಹಾಗಾದ್ರೆ ಈಗಲೇ ಅಪ್ಲೈ ಮಾಡಿ
Editor – March 12, 2024
ಸಮಗ್ರ ಉದ್ಯೋಗ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ವಿಸಿಟಿಂಗ್ ಕನ್ಸಲ್ಟೆಂಟ್ (ರೇಡಿಯಾಲಜಿ)ಹುದ್ದೆ...
Read More
ಲೋಕಸಭೆ ಚುನಾವಣೆಗೆ ಖಂಡಿತ ಸ್ಪರ್ಧಿಸುತ್ತೇನೆ: ಶೋಭಾ ಕರಂದ್ಲಾಜೆ
Editor – March 12, 2024
ಸಮಗ್ರ ನ್ಯೂಸ್: ಮುಂಬರುವ ಲೋಕಸಭೆ ಚುನಾವಣೆಗೆ ಖಂಡಿತವಾಗಿಯೂ ಸ್ಪರ್ಧಿಸುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಐಸಿಎಆರ್-ಸಿಪಿಸಿಆರ್‍ಐ...
Read More
ಬಂಟ್ವಾಳ: ಮರಕ್ಕೆ ಬೈಕ್ ಢಿಕ್ಕಿ- ಸವಾರ ಸಾವು
Editor – March 12, 2024
ಸಮಗ್ರ ನ್ಯೂಸ್ :ಬೈಕ್ ಸವಾರನೋರ್ವ ಮರಕ್ಕೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ಮುಂಜಾನೆ ವೇಳೆ ಮಂಗಳೂರು ಬೆಂಗಳೂರು ರಾಷ್ಟ್ರೀಯ...
Read More
ಕಡಬ: ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಕೇಸ್: ಮತ್ತಿಬ್ಬರ ವಶ
Editor – March 12, 2024
ಸಮಗ್ರ ನ್ಯೂಸ್ : ಕಡಬದ ಸರ್ಕಾರಿ ಕಾಲೇಜಿನಲ್ಲಿ ನಡೆದ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಇನ್ನಿಬ್ಬರನ್ನು ಮಂಗಳವಾರ ಪೊಲೀಸರು ವಶಪಡಿಸಿಕೊಂಡಿರುವ ಘಟನೆ...
Read More
ಕೊಯಿಲ: ಯುವಕ ಆತ್ಮಹತ್ಯೆ
Editor – March 12, 2024
ಸಮಗ್ರ ನ್ಯೂಸ್ : ಕೊಯಿಲ ಗ್ರಾಮದ ಏಣಿತ್ತಡ್ಕದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾ.11ರಂದು ನಡೆದಿದೆ. ಏಣಿತ್ತಡ್ಕ ದಿ.ಈಶ್ವರ ನಾಯ್ಕರವರ ಪುತ್ರ ಉಮೇಶ್ (36...
Read More
ಮಂಗಳೂರು: ವಾಕಿಂಗ್ ಸ್ಟಿಕ್ ನಲ್ಲಿ ವೃದ್ಧ ಮಾವನಿಗೆ ಹಲ್ಲೆ ನಡೆಸಿದ ಸೊಸೆ| ಆರೋಪಿ ಮಹಿಳೆಯ ಬಂಧಿಸಿದ ಪೊಲೀಸರು
Editor – March 12, 2024
ಸಮಗ್ರ ನ್ಯೂಸ್: ಆಘಾತಕಾರಿ ಘಟನೆಯೊಂದರಲ್ಲಿ, 87 ವರ್ಷದ ಮಾವನ ಮೇಲೆ ವಾಕಿಂಗ್ ಸ್ಟಿಕ್ ನಿಂದ ಹಲ್ಲೆ ನಡೆಸಿದ ಮಹಿಳೆಯನ್ನು ಬಂಧಿಸಲಾಗಿದೆ. ಉಮಾಶಂಕರಿ (ಆರೋಪಿ) ತನ್ನ ಅಂಗಿಯನ್ನು ಸೋಫಾದ...
Read More
