ಸಮಗ್ರ ನ್ಯೂಸ್: ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಬುಧವಾರ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್...
Read More
Latest Post
- ಗ್ರಾಹಕರಿಗೆ ಬಿಗ್ ಶಾಕ್| ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಏರಿಕೆ|
- ಸಂತ್ರಸ್ತೆಯ ಪರವಾಗಿ ತಾಯಿಯಂತೆ ನಿಲ್ಲುತ್ತೇನೆ – ಡಾ. ನಾಗಲಕ್ಷ್ಮಿ ಚೌಧರಿ
- ರಾಜ್ಯ ಬಜೆಟ್| ದ.ಕ ಜಿಲ್ಲೆಗೆ ಎರಡು ಪೊಲೀಸ್ ಠಾಣೆ ಮಂಜೂರು
- ಅಮೇರಿಕಾ ದಾಳಿ ಬೆನ್ನಲ್ಲೇ ಇರಾನ್ ಹಡಗಿಗೆ ಭಾರತ ಆಶ್ರಯ| ಕೊಚ್ಚಿಯಲ್ಲಿ ಲಂಗರು ಹಾಕಿದ IRIS ಲಾವನ್
- ಅಸ್ಸಾಂ: ಪತನಗೊಂಡ ಸುಖೋಯ್ 30 ಯುದ್ಧ ವಿಮಾನ; ಪೈಲಟ್ ಗಳು ಕಣ್ಮರೆ
- ತೈಲ ಆಮದಿನಲ್ಲಿ ಭಾರತಕ್ಕೆ ಬಿಗ್ ರಿಲೀಫ್ ನೀಡಿದ ಇರಾನ್
- ಯುಪಿಎಸ್ ಸಿ ಫಲಿತಾಂಶ ಪ್ರಕಟ| ಕರ್ನಾಟಕದ 22 ಮಂದಿ ವಿವಿಧ ಸೇವೆಗಳಿಗೆ ಆಯ್ಕೆ
- ಮೃತ ಖಮೇನಿಯ ಅಧಿಕೃತ ‘X’ ಖಾತೆಯಿಂದ ಪೋಸ್ಟ್| ದಾಳಿಗೆ ಪ್ರತಿಕಾರ ತೀರಿಸುವುದಾಗಿ ಸಂದೇಶ
- ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇವಸ್ಥಾನಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆ| ರಾಜ್ಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಮಹತ್ವದ ಘೋಷಣೆ
- 16ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ಬ್ಯಾನ್ – ಸಿಎಂ
- ಇಂದು ರಾಜ್ಯ ಬಜೆಟ್ ಮಂಡನೆ| 17ನೇ ಬಾರಿ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ| ಹಲವು ನಿರೀಕ್ಷೆಯಲ್ಲಿ ಕರ್ನಾಟಕ
- ಟಿ.20 ವಿಶ್ವಕಪ್| ಇಂಗ್ಲೆಂಡ್ ಮಣಿಸಿ ಫೈನಲ್ ತಲುಪಿದ ಭಾರತ
- ಭಾರತದೊಂದಿಗೆ ಸಮರಾಭ್ಯಾಸ ನಡೆಸಿ ತೆರಳುತ್ತಿದ್ದ ಇರಾನ್ ನ IRIS ಡೇನಾ ನೌಕೆಯನ್ನು ಹೊಡೆದುರುಳಿಸಿದ ಅಮೇರಿಕಾ| 87 ಮಂದಿ ಸಾವು, 32 ಮಂದಿ ರಕ್ಷಣೆ
- ಬಿಹಾರ ಸಿಎಂ ನಿತೀಶ್ ರಾಜೀನಾಮೆ ಸಾಧ್ಯತೆ
- ಖಾಮಿನೈ ನಿಧನಕ್ಕೆ ಭಾರತ ಸಂತಾಪ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ| ಹಲವು ಅಧಿಕಾರಿಗಳ ಮನೆ, ಕಚೇರಿ ಶೋಧ
- ಬೆಳ್ತಂಗಡಿ: ಪ್ರಗತಿಪರ ಕೃಷಿಕ ದೇವಿಪ್ರಸಾದ್ ಕಡಮ್ಮಾಜೆಗೆ ‘ನ್ಯೂಸ್18 ವರ್ಷದ ಕನ್ನಡಿಗ’ ಪ್ರಶಸ್ತಿ
- ಚುನಾವಣಾ ಪ್ರಚಾರಕ್ಕೆ ಮೋದಿ ಕರೆತರಲು 33 ಕೋಟಿ ಖರ್ಚು ಮಾಡಿದ್ದ ಕರ್ನಾಟಕದ ಬಿಜೆಪಿ ಸರ್ಕಾರ| ಮಾಹಿತಿ ಹಕ್ಕು ಕಾಯ್ದೆಯಡಿ ವಿಚಾರ ಬಯಲು
- ಖಮೇನಿ ಸಾವಿಗೆ ಕಣ್ಣೀರಾದ ಭಾರತದ ಮುಸ್ಲಿಂ ಮಹಿಳೆಯರ ಛಳಿ ಬಿಡಿಸಿದ ಇರಾನಿಯನ್ ಮಹಿಳೆಯರು!! ಏನಿದು ಈ ಡಿಜಿಟಲ್ ವಾರ್?!
- ಯುದ್ಧದ ನಡುವೆ ಭಾರತಕ್ಕೆ ಗುಡ್ ನ್ಯೂಸ್ ನೀಡಿದ ರಷ್ಯಾ
ಅಮೇರಿಕಾ ದಾಳಿ ಬೆನ್ನಲ್ಲೇ ಇರಾನ್ ಹಡಗಿಗೆ ಭಾರತ ಆಶ್ರಯ| ಕೊಚ್ಚಿಯಲ್ಲಿ ಲಂಗರು ಹಾಕಿದ IRIS ಲಾವನ್
ಸಮಗ್ರ ಸಮಾಚಾರ – March 7, 2026
ಮೃತ ಖಮೇನಿಯ ಅಧಿಕೃತ ‘X’ ಖಾತೆಯಿಂದ ಪೋಸ್ಟ್| ದಾಳಿಗೆ ಪ್ರತಿಕಾರ ತೀರಿಸುವುದಾಗಿ ಸಂದೇಶ
ಸಮಗ್ರ ಸಮಾಚಾರ – March 6, 2026
ಇಂದು ರಾಜ್ಯ ಬಜೆಟ್ ಮಂಡನೆ| 17ನೇ ಬಾರಿ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ| ಹಲವು ನಿರೀಕ್ಷೆಯಲ್ಲಿ ಕರ್ನಾಟಕ
Editor – March 6, 2026
ಬೆಳ್ತಂಗಡಿ: ಪ್ರಗತಿಪರ ಕೃಷಿಕ ದೇವಿಪ್ರಸಾದ್ ಕಡಮ್ಮಾಜೆಗೆ ‘ನ್ಯೂಸ್18 ವರ್ಷದ ಕನ್ನಡಿಗ’ ಪ್ರಶಸ್ತಿ
ಸಮಗ್ರ ಸಮಾಚಾರ – March 5, 2026
ಚುನಾವಣಾ ಪ್ರಚಾರಕ್ಕೆ ಮೋದಿ ಕರೆತರಲು 33 ಕೋಟಿ ಖರ್ಚು ಮಾಡಿದ್ದ ಕರ್ನಾಟಕದ ಬಿಜೆಪಿ ಸರ್ಕಾರ| ಮಾಹಿತಿ ಹಕ್ಕು ಕಾಯ್ದೆಯಡಿ ವಿಚಾರ ಬಯಲು
ಸಮಗ್ರ ಸಮಾಚಾರ – March 5, 2026
ಖಮೇನಿ ಸಾವಿಗೆ ಕಣ್ಣೀರಾದ ಭಾರತದ ಮುಸ್ಲಿಂ ಮಹಿಳೆಯರ ಛಳಿ ಬಿಡಿಸಿದ ಇರಾನಿಯನ್ ಮಹಿಳೆಯರು!! ಏನಿದು ಈ ಡಿಜಿಟಲ್ ವಾರ್?!
ಸಮಗ್ರ ಸಮಾಚಾರ – March 4, 2026
ಶಿವಮೊಗ್ಗ: ಕಾಂಗ್ರೆಸ್ ಪ್ರತಿಭಟನೆ ವೇಳೆ ಮಹಿಳಾ ಎಎಸ್ಐ ನ ಚಿನ್ನದ ಸರ ನಾಪತ್ತೆ
Editor – December 18, 2025
ಸಮಗ್ರ ನ್ಯೂಸ್: ಜಿಲ್ಲಾ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಭಾರೀ ಗೊಂದಲ ಮತ್ತು ಹೈಡ್ರಾಮ ನಡೆದಿದೆ. ಈ ಪ್ರತಿಭಟನೆಯ ನೂಕುನುಗ್ಗಲಿನ ನಡುವೆ...
Read More
ಮುಂದಿನ ವರ್ಷದಿಂದ ಮೊಟ್ಟೆ, ಬಾಳೆಹಣ್ಣು ವಿತರಣೆ ಶಿಕ್ಷಕರ ಜವಾಬ್ದಾರಿ ಅಲ್ಲ – ಸಚಿವ ಮಧು ಬಂಗಾರಪ್ಪ
Editor – December 18, 2025
ಸಮಗ್ರ ನ್ಯೂಸ್: ಮೊಟ್ಟೆ, ಬಾಳೆಹಣ್ಣು ವಿತರಿಸುವ ಕಾರ್ಯದಿಂದ ಶಿಕ್ಷಕರು ಪಾಠದಿಂದ ವಿಮುಖರಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಕರ ಹೆಚ್ಚಿನ ಜವಾಬ್ದಾರಿ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ...
Read More
ಧರ್ಮಸ್ಥಳ ಬುರುಡೆ ಪ್ರಕರಣ| ಮಾಸ್ಕ್ ಮ್ಯಾನ್ ಚಿನ್ನಯ್ಯ ಬಿಡುಗಡೆ
Editor – December 18, 2025
ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಾಸ್ಕ್ ಮ್ಯಾನ್ ಎಂದೇ ಪ್ರಖ್ಯಾತನಾಗಿದ್ದ ಸಿ.ಎನ್. ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ನ್ಯಾಯಾಲಯದಿಂದ ಜಾಮೀನು...
Read More
ಗೃಹಲಕ್ಷ್ಮಿಹಣ ಲೆಕ್ಕದಲ್ಲಿ ಎಡವಿದ ಸಚಿವೆ| ಆರ್ಥಿಕ ಇಲಾಖೆಯನ್ನು ಹೊಣೆ ಮಾಡಿದ ಡಿಸಿಎಂ
Editor – December 18, 2025
ಸಮಗ್ರ ನ್ಯೂಸ್: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುದಾನದ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಜಟಾಪಟಿ ನಡೆದಿದೆ. ಸದನಕ್ಕೆ ತಪ್ಪು ಮಾಹಿತಿ...
Read More
ಕುಡ್ಲ ಟ್ರೋಫಿ ಕ್ರಿಕೆಟ್ ಪಂದ್ಯಾಟ| ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ಚಾಂಪಿಯನ್
ಸಮಗ್ರ ಸಮಾಚಾರ – December 18, 2025
ಸಮಗ್ರ ನ್ಯೂಸ್: ವಾಮಂಜೂರಿನ ಸಂತೋಷನಗರ ಮೈದಾನದಲ್ಲಿ ಎಸ್.ಜೆ.ಸಿ. ಫ್ರೆಂಡ್ಸ್ ವಾಮಂಜೂರು, ರೊ ಇಂಟರ್‌ನ್ಯಾಷನಲ್ ಹಾಗೂ ಗಜಾನನ ಕ್ರಿಕೆಟರ್ಸ್ (ಪ್ರಜ್ವಲ್ ಫಿಲ್ಮ್ಸ್) ಇವರ ಪ್ರಾಯೋಜಕತ್ವದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಚರ್ಚ್...
Read More
ಸುಬ್ರಹ್ಮಣ್ಯ ರೋಡ್ ರೈಲ್ವೆ ಸ್ಟೇಷನ್ ನಲ್ಲಿ ಕಾಮಗಾರಿ ವೇಳೆ ಉರುಳಿ ಬಿದ್ದ ಕ್ರೇನ್
ಸಮಗ್ರ ಸಮಾಚಾರ – December 18, 2025
ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದಲ್ಲಿ ಕಾಮಗಾರಿ ನಿರ್ವಹಿಸುವ ವೇಳೆ ಅಡಿಭಾಗ ಕುಸಿದು ಕ್ರೇನ್ ರೈಲು ಹಳಿಗೆ ಉರುಳಿ ಬಿದ್ದ ಘಟನೆ ಬುಧವಾರ ಸಂಭವಿಸಿದೆ....
Read More
ಪ.ಪೂ ಉಪನ್ಯಾಸಕರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಮಧು ಬಂಗಾರಪ್ಪ
ಸಮಗ್ರ ಸಮಾಚಾರ – December 17, 2025
ಸಮಗ್ರ ನ್ಯೂಸ್: ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕಾರ್ಯಭಾರವನ್ನು ಕಡಿಮೆ ಮಾಡಲು ಹಾಲಿ ಇರುವ ನಿಯಮವನ್ನು ಹಿಂಪಡೆಯುವ ಬಗ್ಗೆ ಸದಸ್ಯರ ಜೊತೆ...
Read More
IPL ಹರಾಜು ಪ್ರಕ್ರಿಯೆ| ಬರೋಬ್ಬರಿ 25.2 ಕೋಟಿಗೆ ಗ್ರೀನ್ ಖರೀದಿಸಿದ KKR
Editor – December 16, 2025
ಸಮಗ್ರ ನ್ಯೂಸ್: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಬರೋಬ್ಬರಿ 25.20 ಕೋಟಿ ರೂ.ಗೆ ಹರಾಜಾಗಿದ್ದಾರೆ. ಹೀಗೆ ಆಸೀಸ್...
Read More
ಉಪ್ಪಿನಂಗಡಿ: ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ
ಸಮಗ್ರ ಸಮಾಚಾರ – December 16, 2025
ಸಮಗ್ರ ನ್ಯೂಸ್: `ಉಬಾರ್ ಕಪ್' ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆ ಪುತ್ತೂರಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯಲ್ಲಿ...
Read More
ಸುರತ್ಕಲ್: ಸಹೋದರಿಯನ್ನೇ ಅತ್ಯಾಚಾರಗೈದ ಸಹೋದರ| ಪೈಶಾಚಿಕ ಕೃತ್ಯಕ್ಕೆ ಬೆಚ್ಚಿದ ಕರಾವಳಿ
ಸಮಗ್ರ ಸಮಾಚಾರ – December 16, 2025
ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ದೊಡ್ಡಪ್ಪನ ಮಗಳಾದ ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಸೋದರನೇ ಅತ್ಯಾಚಾರ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್...
Read More
ದೆಹಲಿ: ದಟ್ಟ ಮಂಜಿನಿಂದ ಭೀಕರ ಅಪಘಾತ| 3 ಕಾರು, 7 ಬಸ್ ಗಳು ಬೆಂಕಿಗಾಹುತಿ; ನಾಲ್ವರು ಸಜೀವ ದಹನ
ಸಮಗ್ರ ಸಮಾಚಾರ – December 16, 2025
ಸಮಗ್ರ ನ್ಯೂಸ್: ಎಕ್ಸ್‌ಪ್ರೆಸ್ ವೇಯ ಆಗ್ರಾ-ನೋಯ್ಡಾ ಲೇನ್‌ನಲ್ಲಿರುವ ಮೈಲ್‌ಸ್ಟೋನ್ 127 ರಲ್ಲಿ ಅಪಘಾತ ಸಂಭವಿಸಿದೆ. ಮೂರು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಜೀವ ದಹನವಾಗಿದ್ದಾರೆ ಎಂದು...
Read More
ಬಂಟ್ವಾಳ: ಅಕ್ರಮ ಗೋಸಾಗಾಟ ಪ್ರಕರಣ| ಆರೋಪಿ ಮನೆ, ದನದ ಕೊಟ್ಟಿಗೆ ಸೀಜ್
Editor – December 15, 2025
ಸಮಗ್ರ ನ್ಯೂಸ್: ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಕುರಿತಂತೆ ಇದೀಗ ದಕ್ಷಿಣಕನ್ನಡ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಆರೋಪಿಯ ಮನೆ ಮತ್ತು ಕೊಟ್ಟಿಗೆಯನ್ನು ಜಪ್ತಿ ಮಾಡಿದ್ದಾರೆ. ದಿನಾಂಕ...
Read More
ಹವಾಮಾನ ವರದಿ| ರಾಜ್ಯದಲ್ಲಿ ಮುಂದುವರಿದ ಚಳಿ| ಹಲವು ಜಿಲ್ಲೆಗಳಲ್ಲಿ ಕುಸಿದ ತಾಪಮಾನ; ಆರೆಂಜ್ ಅಲರ್ಟ್ ಘೋಷಣೆ
ಸಮಗ್ರ ಸಮಾಚಾರ – December 15, 2025
ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯದಾದ್ಯಂತ ದಾಖಲಾಗುತ್ತಿರುವ ತೀವ್ರ ಚಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಕೆಲವು ದಿನಗಳಿಂದೀಚೆಗೆ ಕನಿಷ್ಠ ತಾಪಮಾನವು ಗಣನೀಯವಾಗಿ ಕುಸಿಯುತ್ತಿದ್ದು, ವಿಶೇಷವಾಗಿ ಉತ್ತರ ಒಳನಾಡಿನ ಬಹುತೇಕ...
Read More
ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ
Editor – December 14, 2025
ಸಮಗ್ರ ನ್ಯೂಸ್: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ(94) ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. 6 ಬಾರಿ ಶಾಸಕರಾಗಿದ್ದಂತ ಶಾಮನೂರು ಶಿವಶಂಕರಪ್ಪ ಅವರು...
Read More
ಆಂದ್ರಪ್ರದೇಶ: ಕಣಿವೆಗೆ ಉರುಳಿದ ಬಸ್| ಕನಿಷ್ಠ 22 ಮಂದಿ ಸಾವು
ಸಮಗ್ರ ಸಮಾಚಾರ – December 13, 2025
ಸಮಗ್ರ ನ್ಯೂಸ್: ಆಂಧ್ರಪ್ರದೇಶದಲ್ಲಿ ಬಸ್‌ವೊಂದು ಕಣಿವೆಗೆ ಉರುಳಿಬಿದ್ದ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 22 ಜನರು ಗಾಯಗೊಂಡಿದ್ದಾರೆ. ಚಿತ್ತೂರಿನಿಂದ ತೆಲಂಗಾಣಕ್ಕೆ ತೆರಳುತ್ತಿದ್ದ ಬಸ್ ಮೋತುಗುಡೆಮ್ ಪೊಲೀಸ್...
Read More
ಡಿಜಿಟಲ್ ಅರೆಸ್ಟ್| ಬೆಂಗಳೂರಿನಲ್ಲಿ 1.38 ಕೋಟಿ ಕಳೆದುಕೊಂಡ ವೃದ್ಧ
Editor – December 13, 2025
ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ನಿಂದ ವೃದ್ಧರೊಬ್ಬರು ಬರೋಬ್ಬರಿ 1.32 ಕೋಟಿ ರೂ. ಕಳೆದುಕೊಂಡ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕ ನಿವಾಸಿ ವರದರಾಜನ್ (83) ಡಿಜಿಟಲ್...
Read More
ಖರ್ಗೆ ಹಠಾವೋ ಪ್ರಿಯಾಂಕಾ ಲಾವೋ| ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಬದಲಾವಣೆಗೆ ಒತ್ತಾಯ
ಸಮಗ್ರ ಸಮಾಚಾರ – December 13, 2025
ಸಮಗ್ರ ನ್ಯೂಸ್: ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್‌ನಲ್ಲಿ ಆಂತರಿಕ ಬಿರುಗಾಳಿಯೊಂದು ಭುಗಿಲೆದ್ದಿದೆ. ಒಂದೆಡೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಲುಗಾಡುತ್ತಿರುವ ಸಂಗತಿ ರಾಷ್ಟ್ರಮಟ್ಟದಲ್ಲಿ...
Read More
ಸಾರಿಗೆ ಬಸ್ ಡಿಕ್ಕಿ ಹೊಡೆದು ಮೂವರು ಸ್ಪಾಟ್ ಡೆತ್
ಸಮಗ್ರ ಸಮಾಚಾರ – December 12, 2025
ಸಮಗ್ರ ನ್ಯೂಸ್: ಭೀಕರ ರಸ್ತೆ ಅಪಘಾತದಲ್ಲಿ ಮೂರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ಹೊರವಲಯದ ಲಾಲಗೊಂಡನಹಳ್ಳಿ ಗೇಟ್ ಬಳಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ...
Read More
ಬಂಟ್ವಾಳ: ಶವರ್ಮಾ ತಿನ್ನುವಾಗ ಎಚ್ಚರವಾಗಿರಿ| ಇಲ್ಲಿದೆ ಡೇಂಜರಸ್ ಸ್ಟೋರಿ
ಸಮಗ್ರ ಸಮಾಚಾರ – December 11, 2025
ಸಮಗ್ರ ನ್ಯೂಸ್: ದೇಶದೆಲ್ಲೆಡೆ ಬೌಬೌ ಬಿರಿಯಾನಿ ಸಧ್ದು ಜೋರಾಗಿರುವಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೌ ಬೌ ಶವರ್ಮಾ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಂಟ್ವಾಳ ತಾಲೂಕಿನ ಪುದು ಎಂಬಲ್ಲಿ...
Read More
