Latest Post
ಬೆಂಗಳೂರಿಗೆ ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ಕೇರಳ ಗ್ಯಾಂಗ್ ಅರೆಸ್ಟ್
ಕ್ರೈಂ

ಬೆಂಗಳೂರಿಗೆ ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ಕೇರಳ ಗ್ಯಾಂಗ್ ಅರೆಸ್ಟ್

ಸಮಗ್ರ ನ್ಯೂಸ್ : ನೀವು ಹಲವಾರು ರೂಪಾಯಿ ಖರ್ಚು ಮಾಡಿ ಇದು ಒಳ್ಳೆಯ ಸಿಗರೇಟ್ ಎಂದು ತೆಗೆದುಕೊಂಡಿರುತ್ತೀರಿ.ಆದ್ರೆ ಅಲ್ಲಿಯೂ ಕೂಡ ನಕಲಿ ಗ್ಯಾಂಗ್‌ಗಳ ಕೈವಾಡವಿರುತ್ತದೆ. ಇದಕ್ಕೆ ನೇರ...
Read More
ದ್ವಾದಶ ರಾಶಿಗಳ ವಾರಭವಿಷ್ಯ
ಸಂಸ್ಕೃತಿ

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಪ್ರತಿಯೊಬ್ಬರ ಜೀವನದಲ್ಲಿ ರಾಶಿಗಳು ಪ್ರಭಾವ ಬೀರುತ್ತವೆ. ದಿನನಿತ್ಯದ ಆಗುಹೋಗುಗಳಲ್ಲಿ ರಾಶಿಗಳ ಪ್ರಭಾವ ಇದೆ ಎಂಬುದು ಶಾಸ್ತ್ರ ನಂಬಿಕೆ. ಈ ವಾರ ರಾಶಿಗಳ ಫಲಾಫಲಗಳೇನು? ಯಾರಿಗೆ...
Read More
ಸಿಟಿ ರವಿಗೆ ಮತ್ತೆ ಜೀವ ಬೆದರಿಕೆ
ಕ್ರೈಂ

ಸಿಟಿ ರವಿಗೆ ಮತ್ತೆ ಜೀವ ಬೆದರಿಕೆ

ಸಮಗ್ರ ನ್ಯೂಸ್ : ಡಿಸೆಂಬರ್ 13ನೇ ತಾರೀಕು ವಿಧಾನಪರಿಷತ್ ರಣರಂಗವಾಗಿತ್ತು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ಗೆ ಪರಿಷತ್ ಸದಸ್ಯ ಸಿ.ಟಿ ರವಿ ಅವಾಚ್ಯ ಪದ ಬಳಸಿ...
Read More
ಮಹಾಕುಂಭಕ್ಕೆ ಮುಸ್ಲಿಮರ ಪ್ರವೇಶ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಹೇಳಿಕೆ
ರಾಜ್ಯ

ಮಹಾಕುಂಭಕ್ಕೆ ಮುಸ್ಲಿಮರ ಪ್ರವೇಶ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಹೇಳಿಕೆ

ಸಮಗ್ರ ನ್ಯೂಸ್ : ಮಹಾಕುಂಭದಲ್ಲಿ ಮುಸ್ಲಿಮರ ಪ್ರವೇಶದ ಕುರಿತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿದ್ದು, ಭಾರತ ಮತ್ತು ಭಾರತೀಯತೆಯ ಬಗ್ಗೆ ಗೌರವ ಇರುವವರು ಇಲ್ಲಿಗೆ ಬರಬಹುದು....
Read More
ತಾಯಿಯ ಬದಲು ಕೆಲಸ ಮಾಡುತ್ತಿದ್ದ ಮಗ ಅರೆಸ್ಟ್; ಲೋಕಾಯುಕ್ತ ದಾಳಿ ವೇಳೆ ಕೇಸ್‌ ವರ್ಕರ್ ಕಳ್ಳಾಟ ಬಯಲು!
ಕ್ರೈಂ

ತಾಯಿಯ ಬದಲು ಕೆಲಸ ಮಾಡುತ್ತಿದ್ದ ಮಗ ಅರೆಸ್ಟ್; ಲೋಕಾಯುಕ್ತ ದಾಳಿ ವೇಳೆ ಕೇಸ್‌ ವರ್ಕರ್ ಕಳ್ಳಾಟ ಬಯಲು!

ಸಮಗ್ರ ನ್ಯೂಸ್ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮೇಲೆ ನಡೆದ ಲೋಕಾಯುಕ್ತ ದಾಳಿ ವೇಳೆ ಮಹಾ ಮೋಸವೊಂದು ಬೆಳಕಿಗೆ ಬಂದಿದೆ. ತಾಯಿಯ ಹೆಸರಿನಲ್ಲಿ ಬಿಬಿಎಂಪಿ...
Read More
ಐಟಿ ದಾಳಿ: ಬಿಜೆಪಿ ಮಾಜಿ ಶಾಸಕರ ಮನೆಗೆಯಲ್ಲಿ ಮೊಸಳೆ ಪತ್ತೆ
Uncategorized

ಐಟಿ ದಾಳಿ: ಬಿಜೆಪಿ ಮಾಜಿ ಶಾಸಕರ ಮನೆಗೆಯಲ್ಲಿ ಮೊಸಳೆ ಪತ್ತೆ

ಸಮಗ್ರ ನ್ಯೂಸ್ : ಆದಾಯ ತೆರಿಗೆ ದಾಳಿಯ ಬಗ್ಗೆ ನಾವು ಪ್ರತಿ ದಿನ ದೇಶಾದ್ಯಂತ ಕೇಳುತ್ತಿರುತ್ತೇವೆ. ಅನೇಕ ಬಾರಿ ಆ ಆದಾಯ ತೆರಿಗೆ ದಾಳಿಗಳಿಂದ ಕೋಟಿ ರೂಪಾಯಿಗಳನ್ನು...
Read More
ಡಿಸಿಎಂ ಡಿ.ಕೆ.ಶಿವಕುಮಾ‌ರ್ ಹೇಳಿಕೆ : ಯಾವ ಪವರ್ ಇಲ್ಲ ಶೇರಿಂಗ್ ಇಲ್ಲ ; 5 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ
ರಾಜಕೀಯ

ಡಿಸಿಎಂ ಡಿ.ಕೆ.ಶಿವಕುಮಾ‌ರ್ ಹೇಳಿಕೆ : ಯಾವ ಪವರ್ ಇಲ್ಲ ಶೇರಿಂಗ್ ಇಲ್ಲ ; 5 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ

ಸಮಗ್ರ ನ್ಯೂಸ್ : ಸರ್ಕಾರಿ ಗೃಹ ಕಚೇರಿ ಕೃಷ್ಣಾದಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಬಳಿಕ ಶಿವಕುಮಾ‌ರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.ಇದೇ ಅವಧಿಯಲ್ಲಿ ನೀವು ಸಿಎಂ...
Read More
ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರ ಪುತ್ರ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ!
ಕ್ರೈಂ

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರ ಪುತ್ರ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ!

ಸಮಗ್ರ ನ್ಯೂಸ್ : ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರ ಪುತ್ರ ಡೆತ್‌ ನೋಟ್ ಬರೆದು ತನ್ನ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ವಿಜಯನಗರ 2ನೇ ಮುಖ್ಯ...
Read More
ತಿರುಪತಿ ಕಾಲ್ತುಳಿತ ಘಟನೆ: TTD ಕ್ಷಮೆಯಾಚನೆ
ರಾಜ್ಯ

ತಿರುಪತಿ ಕಾಲ್ತುಳಿತ ಘಟನೆ: TTD ಕ್ಷಮೆಯಾಚನೆ

ಸಮಗ್ರ ನ್ಯೂಸ್ : ತಿರುಪತಿಯಲ್ಲಿನ ಕಾಲ್ತುಳಿತ ಘಟನೆಗೆ ಕ್ಷಮೆ ಕೋರುವುದರಿಂದ ಸತ್ತವರು ಬದುಕಿ ಬರಲ್ಲ ಎಂದು ಆಂಧ್ರ ಪ್ರದೇಶದ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತಹ ಹೇಳಿಕೆಯನ್ನು...
Read More
ಉಡುಪಿ: ಕಟಪಾಡಿ ಬಳಿ ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಭೀಕರ ಅಪಘಾತ| ಹೊತ್ತಿ ಉರಿದ ಬೈಕ್; ಸವಾರ ದುರ್ಮರಣ
ಕ್ರೈಂ

ಉಡುಪಿ: ಕಟಪಾಡಿ ಬಳಿ ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಭೀಕರ ಅಪಘಾತ| ಹೊತ್ತಿ ಉರಿದ ಬೈಕ್; ಸವಾರ ದುರ್ಮರಣ

ಸಮಗ್ರ ನ್ಯೂಸ್: ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಜ.10ರ ಶುಕ್ರವಾರ ತಡರಾತ್ರಿ ಉದ್ಯಾವರ...
Read More
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಚಾಟನೆಗೆ ಪತ್ರ; ಪಕ್ಷದಿಂದ ಹೊರ ಹೋಗ್ತಾರಾ ಮಾಜಿ ಸಂಸದ
ರಾಜ್ಯ

ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಚಾಟನೆಗೆ ಪತ್ರ; ಪಕ್ಷದಿಂದ ಹೊರ ಹೋಗ್ತಾರಾ ಮಾಜಿ ಸಂಸದ

ಸಮಗ್ರ ನ್ಯೂಸ್ : ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಸ್ವಪಕ್ಷ ಬಿಜೆಪಿಯಲ್ಲೇ ಆಕ್ರೋಶ ವ್ಯಕ್ತವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ಪ್ರತಾಪ್ ಸಿಂಹ...
Read More
ಬಿಜೆಪಿ ಶಾಸಕ ನಿವಾಸದಲ್ಲೇ ಕಾರು ಚಾಲಕ ನಿಗೂಢ ಸಾವು..!
ಕ್ರೈಂ

ಬಿಜೆಪಿ ಶಾಸಕ ನಿವಾಸದಲ್ಲೇ ಕಾರು ಚಾಲಕ ನಿಗೂಢ ಸಾವು..!

ಸಮಗ್ರ ನ್ಯೂಸ್ : ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಕಾರು ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಸುನಿಲ್ ಲಮಾಣಿ (25) ಗದಗ ಜಿಲ್ಲೆಯ...
Read More
ಮಂಗಳೂರು : ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
ಕ್ರೈಂ

ಮಂಗಳೂರು : ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

ಸಮಗ್ರ ನ್ಯೂಸ್: ರಾಜ್ಯ ಆಂತರಿಕ ಭದ್ರತಾ ವಿಭಾಗ ಹಾಗು ಮಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಜ.10 ರಂದು ಮಂಗಳೂರು ಹೊರವಲಯದ ಮುಕ್ಕ ಎಂಬಲ್ಲಿ ದಾಳಿ ನಡೆಸಿದ ಅಧಿಕಾರಿಗಳು...
Read More
ಕೆನಡಾ ಪ್ರಧಾನಿ ಹುದ್ದೆಗೆ ಕನ್ನಡಿಗ; ಚಂದ್ರ ಆರ್ಯ ಓದಿದ್ದಿಲ್ಲಿ, ಖ್ಯಾತಿ ಪಡೆದಿದ್ದು ಅಲ್ಲಿ!
ರಾಜ್ಯ

ಕೆನಡಾ ಪ್ರಧಾನಿ ಹುದ್ದೆಗೆ ಕನ್ನಡಿಗ; ಚಂದ್ರ ಆರ್ಯ ಓದಿದ್ದಿಲ್ಲಿ, ಖ್ಯಾತಿ ಪಡೆದಿದ್ದು ಅಲ್ಲಿ!

ಸಮಗ್ರ ನ್ಯೂಸ್ : ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರಾದ ಕೆನಡಾದ ಸಂಸದ ಚಂದ್ರ ಆರ್ಯ ಮುಂಬರುವ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಪ್ರಧಾನ ಮಂತ್ರಿ ಸ್ಥಾನಕ್ಕೆ ತಮ್ಮ...
Read More
ರಾಹುಲ್ ಗಾಂಧಿ ನನ್ನ ಉತ್ತರಾಧಿಕಾರಿ: 80 ವರ್ಷದ ವೃದ್ಧೆ ಘೋಷಣೆ!
ರಾಜ್ಯ

ರಾಹುಲ್ ಗಾಂಧಿ ನನ್ನ ಉತ್ತರಾಧಿಕಾರಿ: 80 ವರ್ಷದ ವೃದ್ಧೆ ಘೋಷಣೆ!

ಸಮಗ್ರ ನ್ಯೂಸ್ : ಉತ್ತರಾಖಂಡದ 80 ವರ್ಷ ವಯಸ್ಸಿನ ಅಂಧ ವೃದ್ಧೆಯೊಬ್ಬರು ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತನ್ನ ಚಿನ್ನಾಭರಣ...

ಪುತ್ತೂರು: ಬೈಕ್‌ನಿಂದ ಬಿದ್ದು ಗಾಯಗೊಂಡ ಅರ್ಚಕರಿಗೆ ಮಸೀದಿಯಲ್ಲಿ ಚಿಕಿತ್ಸೆ
Uncategorized

ಪುತ್ತೂರು: ಬೈಕ್‌ನಿಂದ ಬಿದ್ದು ಗಾಯಗೊಂಡ ಅರ್ಚಕರಿಗೆ ಮಸೀದಿಯಲ್ಲಿ ಚಿಕಿತ್ಸೆ

ಸಮಗ್ರ ನ್ಯೂಸ್: ಬೈಕ್‌ನಿಂದ ರಸ್ತೆ ಬಿದ್ದು ಗಾಯಗೊಂಡ ಅರ್ಚಕರೊಬ್ಬರ ನೆರವಿಗೆ ಧಾವಿಸಿದ ಸಮೀಪದ ಮಸೀದಿಯಲ್ಲಿದ್ದವರು, ಅವರನ್ನು ಮಸೀದಿಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿದ ಘಟನೆ...
Read More
ಮಹಾರಾಷ್ಟ್ರದಲ್ಲಿ ಶರಣಾದ 48 ನಕ್ಸಲರಿಗೆ ಉದ್ಯೋಗ ಕೊಡಿಸಿದ ಪೊಲೀಸರು.!
ರಾಜ್ಯ

ಮಹಾರಾಷ್ಟ್ರದಲ್ಲಿ ಶರಣಾದ 48 ನಕ್ಸಲರಿಗೆ ಉದ್ಯೋಗ ಕೊಡಿಸಿದ ಪೊಲೀಸರು.!

ಸಮಗ್ರ ನ್ಯೂಸ್ : ಮಹಾರಾಷ್ಟ್ರದಲ್ಲಿ ಶರಣಾದ 48 ನಕ್ಸಲರಿಗೆ ಪೊಲೀಸರು ಉದ್ಯೋಗ ಕೊಡಿಸಿದ್ದಾರೆ.ಗಡಚಿರೋಲಿ ಪೊಲೀಸರು ಶರಣಾಗತರಾದ 48 ನಕ್ಸಲರಿಗೆ ಲಾಯ್ಸ್ ಮೆಟಲ್ನಲ್ಲಿ ಉದ್ಯೋಗ ನೀಡಲು ಅನುಕೂಲ ಮಾಡಿಕೊಟ್ಟಿದ್ದಾರೆ,...
Read More
ಒಂದನ್ನು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತೆ : ನಕ್ಸಲ್ ವಿಕ್ರಂಗೌಡನ ಆಡಿಯೋ ವೈರಲ್!
ಕ್ರೈಂ

ಒಂದನ್ನು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತೆ : ನಕ್ಸಲ್ ವಿಕ್ರಂಗೌಡನ ಆಡಿಯೋ ವೈರಲ್!

ಸಮಗ್ರ ನ್ಯೂಸ್ : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಮೋಸ್ಟ್ ವಾಂಟೆಡ್ 6 ಜನ ನಕ್ಸಲರು ಶರಣಾಗಿದ್ದಾರೆ. ಇದೀಗ ಎಂಟರ್ ನಲ್ಲಿ...
Read More
ತಿರುಪತಿ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ತಿರುಮಲದಲ್ಲಿ ಟಿಟಿಡಿಯಿಂದಲೇ ಸ್ಪೆಷಲ್‌ ಆಫರ್
ರಾಜ್ಯ

ತಿರುಪತಿ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ತಿರುಮಲದಲ್ಲಿ ಟಿಟಿಡಿಯಿಂದಲೇ ಸ್ಪೆಷಲ್‌ ಆಫರ್

ಸಮಗ್ರ ನ್ಯೂಸ್ : ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್ ಖರೀದಿ ಮಾಡುವಾಗ ನೂಕುನುಗ್ಗಲು ಉಂಟಾಗಿ ಗಾಯಗೊಂಡಿದ್ದ 35 ಭಕ್ತರಿಗೆ ಟಿಟಿಡಿ ಸ್ಪೆಷಲ್ ಆಫರ್ ನೀಡಿದೆ. ಮೊನ್ನೆ ರಾತ್ರಿ...
Read More

ಸ್ಕೋರ್‌ ಕಾರ್ಡ್‌