Latest Post
ರಾಜ್ಯದಲ್ಲಿ ಚುರುಕುಗೊಂಡ‌ ಹಿಂಗಾರು| ಅ.30 ಮತ್ತು 31ರಂದು ಭಾರೀ ಮಳೆ ಸಾಧ್ಯತೆ|
ರಾಜ್ಯ

ರಾಜ್ಯದಲ್ಲಿ ಚುರುಕುಗೊಂಡ‌ ಹಿಂಗಾರು| ಅ.30 ಮತ್ತು 31ರಂದು ಭಾರೀ ಮಳೆ ಸಾಧ್ಯತೆ|

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಅ.30ರಿಂದ ಹಿಂಗಾರು ಮಳೆ ಚುರುಕಾಗಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು,...
Read More
ಮಣಿಪಾಲ: ಮದ್ಯ ಕುಡಿಸಿ‌ ಯುವತಿಯ ಅತ್ಯಾಚಾರ| ಪ್ರಿಯಕರ ಅರೆಸ್ಟ್
ಕ್ರೈಂ

ಮಣಿಪಾಲ: ಮದ್ಯ ಕುಡಿಸಿ‌ ಯುವತಿಯ ಅತ್ಯಾಚಾರ| ಪ್ರಿಯಕರ ಅರೆಸ್ಟ್

ಉಡುಪಿ: ಇಲ್ಲಿನ ಮಣಿಪಾಲದಲ್ಲಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಅಕ್ಟೋಬರ್ 16 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಗೆ...
Read More
ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ ರಜನಿಕಾಂತ್
ರಾಷ್ಟ್ರೀಯ

ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ: ನಟ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಸಂಜೆ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿನ ವೈದ್ಯರು ರಜನಿಕಾಂತ್ ಅವರನ್ನು ವಿವಿಧ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ....
Read More
ರಾಷ್ಟ್ರೀಯ

ಉಪನ್ಯಾಸಕರ ಕೊಠಡಿಯಲ್ಲಿ ಆತ್ಮಹತ್ಯೆಗೈದ ಪ್ರಾಂಶುಪಾಲ

ಛತ್ತೀಸ್ ಗಡ: ಉಪನ್ಯಾಸಕರ ಕೊಠಡಿಯಲ್ಲಿ ಪ್ರಾಂಶುಪಾಲ ನೇಣಿಗೆ ಶರಣಾದ ಆಘಾತಕಾರಿ ಘಟನೆ ಚತ್ತೀಸಗಢದ ಸರ್ಕಾರಿ ಕಾಲೇಜೊಂದರಲ್ಲಿ ನಡೆದಿದೆ. ಅಹಿವಾರದ ಸರ್ಕಾರಿ ನಾಗರಿಕ ಕಲ್ಯಾಣ ಕಾಲೇಜಿನ ಪ್ರಾಂಶುಪಾಲರಾದ ಬಿ.ಪಿ....
Read More
ಅಬ್ಬಬ್ಬಾ..! ಒಂದೇ ಹೆರಿಗೆಯಲ್ಲಿ ನಾಲ್ಕು‌ ಹಡೆದ ಮಹಾತಾಯಿ|
ರಾಷ್ಟ್ರೀಯ

ಅಬ್ಬಬ್ಬಾ..! ಒಂದೇ ಹೆರಿಗೆಯಲ್ಲಿ ನಾಲ್ಕು‌ ಹಡೆದ ಮಹಾತಾಯಿ|

ಡಿಜಿಟಲ್ ಡೆಸ್ಕ್ : 27 ವರ್ಷದ ಮಹಿಳೆ ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ವಿಸ್ಮಯಕಾರಿ ಘಟನೆಯು ಹೈದರಾಬಾದ್​​ನಲ್ಲಿ ನಡೆದಿದೆ. ಹೈದರಾಬಾದ್​​​ನ ಹಫೀಜ್​ಬಾಬಾ ನಗರದ ನಿವಾಸಿಯಾದ...
Read More
ಕೋವಿಡ್ ಗೆ ಕೊಡಲಿ ಏಟು ಕೊಡಲು ಸಿದ್ದವಾಯ್ತು ಟ್ಯಾಬ್ಲೆಟ್| ಭಾರತದಲ್ಲೇ ತಯಾರಾಗಲು ಈ ಮಾತ್ರೆಯ ಬೆಲೆ ಎಷ್ಟು ಗೊತ್ತಾ..?
ರಾಷ್ಟ್ರೀಯ

ಕೋವಿಡ್ ಗೆ ಕೊಡಲಿ ಏಟು ಕೊಡಲು ಸಿದ್ದವಾಯ್ತು ಟ್ಯಾಬ್ಲೆಟ್| ಭಾರತದಲ್ಲೇ ತಯಾರಾಗಲು ಈ ಮಾತ್ರೆಯ ಬೆಲೆ ಎಷ್ಟು ಗೊತ್ತಾ..?

ನವದೆಹಲಿ: ಕೋವಿಡ್‌-_19ರ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಮಾತ್ರೆ ಭಾರತದಲ್ಲೂ ಉತ್ಪಾದನೆಯಾಗುವ ಸಾಧ್ಯತೆ ಇದೆ. ಅಮೆರಿಕ ಮೂಲದ ಮೆರ್ಕ್ ಆ್ಯಂಡ್ ಕೋ ಅಭಿವೃದ್ಧಿಪಡಿಸಿರುವ ಮೋಲ್ನುಪಿರಾವಿರ್‌ ಗುಳಿಗೆಯನ್ನು ಭಾರತದಲ್ಲೂ...
Read More
ಶಾಲೆಗೆ ಹೊರಟಿದ್ದ ವಿದ್ಯಾರ್ಥಿನಿಯರು| ನಡುರಸ್ತೆಯಲ್ಲಿ ಸ್ಕೂಟರ್ ನೊಂದಿಗೆ ಗುಂಡಿಗೆ ಬಿದ್ದರು|
ಕ್ರೈಂ

ಶಾಲೆಗೆ ಹೊರಟಿದ್ದ ವಿದ್ಯಾರ್ಥಿನಿಯರು| ನಡುರಸ್ತೆಯಲ್ಲಿ ಸ್ಕೂಟರ್ ನೊಂದಿಗೆ ಗುಂಡಿಗೆ ಬಿದ್ದರು|

ಚಂಡೀಗಢ: ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ರಸ್ತೆಯಲ್ಲಿ ಬೃಹತ್ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ಪಂಜಾಬ್‍ನ ಲೂದಿಯಾನ ಜಿಲ್ಲೆಯಲ್ಲಿ ನಡೆದಿದೆ. ಆಕಸ್ಮಿಕವಾಗಿ ರಸ್ತೆಯ ಗುಂಡಿಗೆ ಬಿದ್ದ ವಿದ್ಯಾರ್ಥಿನಿಯರನ್ನು...
Read More
ಡ್ರಗ್ಸ್ ಪ್ರಕರಣ| ಆರ್ಯನ್ ಖಾನ್ ಗೆ ಜಾಮೀನು ಮಂಜೂರು|
ಕ್ರೈಂ

ಡ್ರಗ್ಸ್ ಪ್ರಕರಣ| ಆರ್ಯನ್ ಖಾನ್ ಗೆ ಜಾಮೀನು ಮಂಜೂರು|

ಮುಂಬೈ: ಡ್ರಗ್ಸ್‌ ಪ್ರಕರಣಕ್ಕೆ ಸಂಬಂದಪಟ್ಟಂತೆ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್‌ ನಟ ಶಾರೂಖ್‌ ಪುತ್ರ ಆರ್ಯನ್‌ ಸೇರಿದಂತೆ ಜಾಮೀನು ಮೂವರ ಅರ್ಜಿ ವಿಚಾರಣೆ ನಡೆಯಿತು. .ಇದೇ ವೇಳೆ ಜಾಮೀನಿಗೆ...
Read More
ಎತ್ತಿನ ಭುಜದಲ್ಲಿ ಕಾಡಾನೆ ಹಿಂಡು – ಚಾರಣಿಗರೇ ಎಚ್ಚರ ಎಚ್ಚರ ಎಚ್ಚರ !!
ರಾಜ್ಯ

ಎತ್ತಿನ ಭುಜದಲ್ಲಿ ಕಾಡಾನೆ ಹಿಂಡು – ಚಾರಣಿಗರೇ ಎಚ್ಚರ ಎಚ್ಚರ ಎಚ್ಚರ !!

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜದ ಭಾಗದಲ್ಲಿ ಆಗಾಗ್ಗೆ ಕಾಡಾನೆಗಳು ಹಿಂಡು ಗೋಚರವಾಗುತ್ತಿರೋದು ಸ್ಥಳಿಯರು ಹಾಗೂ ಕೆಲ ಪ್ರವಾಸಿಗರಲ್ಲಿ ಆತಂಕ ತಂದಿದೆ.ಇಲ್ಲಿನ ಕಾಡು ಸದಾ...
Read More
ಸುಳ್ಯ| ಮಳೆ ನೀರಲ್ಲಿ ಕೊಚ್ಚಿ ಹೋದ ಬೈಕ್| 2 ದಿನಗಳ ಬಳಿಕ ನದಿಯಲ್ಲಿ ಪತ್ತೆ|
ಕರಾವಳಿ

ಸುಳ್ಯ| ಮಳೆ ನೀರಲ್ಲಿ ಕೊಚ್ಚಿ ಹೋದ ಬೈಕ್| 2 ದಿನಗಳ ಬಳಿಕ ನದಿಯಲ್ಲಿ ಪತ್ತೆ|

ಸುಳ್ಯ : ನದಿಯ ಬದಿ ನಿಲ್ಲಿಸಿದ ಪಲ್ಸರ್ ಬೈಕ್ ಒಂದು ಮಳೆ ನೀರಿಗೆ ಕೊಚ್ಚಿ ಎರಡು ದಿನಗಳ ಬಳಿಕ ಪತ್ತೆಯಾದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ...
Read More
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಭೀತಿ: ಸ್ಪಷ್ಟನೆ ನೀಡಿದ ತಾಂತ್ರಿಕ ಸಮಿತಿ
ರಾಜ್ಯ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಭೀತಿ: ಸ್ಪಷ್ಟನೆ ನೀಡಿದ ತಾಂತ್ರಿಕ ಸಮಿತಿ

ಬೆಂಗಳೂರು : ಕೊರೊನಾ ರೂಪಾಂತರದ ಎವೈ 4.2 ಬೆಂಗಳೂರಿನಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಈ ಬೆನ್ನಲ್ಲೆ ಕರ್ನಾಟಕದ ಜನರು ಆತಂಕಗೊಂಡಿದ್ದಾರೆ. ಇದರ ಜೊತೆ ಕರ್ನಾಟಕದಲ್ಲಿ ಲಾಕ್ ಡೌನ್...
Read More
ಕೋಟ್ಯಾಧಿಪತಿ ಗಂಡನ ಬಿಟ್ಟು ಆಟೋ ಚಾಲಕನ ಜೊತೆ ಮಹಿಳೆ ಪರಾರಿ| ಅಂಥದ್ದೇನಿತ್ತು ಆ ಆಟೋ ಡ್ರೈವರ್ ಬಳಿ?.
ಕ್ರೈಂ

ಕೋಟ್ಯಾಧಿಪತಿ ಗಂಡನ ಬಿಟ್ಟು ಆಟೋ ಚಾಲಕನ ಜೊತೆ ಮಹಿಳೆ ಪರಾರಿ| ಅಂಥದ್ದೇನಿತ್ತು ಆ ಆಟೋ ಡ್ರೈವರ್ ಬಳಿ?.

ಇಂದೋರ್ : ಆಕೆಯ ಗಂಡ ಕೋಟ್ಯಧಿಪತಿ. ಆಕೆಗೆ ಮನೆಯಲ್ಲಿ ಏನೆಲ್ಲ ಬೇಕೋ ಅದೆಲ್ಲವೂ ಇತ್ತು. ಆದರೂ ಆಕೆಗೆ ಆಟೋ ಚಾಲಕನತ್ತ ಸೆಳೆತ.ಆಟೋ ಚಾಲಕನ ಪ್ರೇಮಪಾಶಕ್ಕೆ ಬಿದ್ದ ಕೋಟ್ಯಧಿಪತಿಯ...
Read More
ಅಪ್ರಾಪ್ತ ಯುವತಿ ಮಗುವಿಗೆ ಜನ್ಮ ನೀಡಲು ಸಾಥ್ ನೀಡಿದ ಯುಟ್ಯೂಬ್| ಪೊಲೀಸ್ ಠಾಣೆಯಲ್ಲಿ ದಾಖಲಾಯಿತು ಅತ್ಯಾಚಾರ ಪ್ರಕರಣ|
ಕ್ರೈಂ

ಅಪ್ರಾಪ್ತ ಯುವತಿ ಮಗುವಿಗೆ ಜನ್ಮ ನೀಡಲು ಸಾಥ್ ನೀಡಿದ ಯುಟ್ಯೂಬ್| ಪೊಲೀಸ್ ಠಾಣೆಯಲ್ಲಿ ದಾಖಲಾಯಿತು ಅತ್ಯಾಚಾರ ಪ್ರಕರಣ|

ತಿರುವನಂತಪುರ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 17 ವರ್ಷದ ಹುಡುಗಿಯೊಬ್ಬಳು ತನ್ನ ಪ್ರಿಯಕರನಿಂದ ಗರ್ಭಿಣಿಯಾಗಿ ಬಳಿಕ ಆಕೆ ಯೂಟ್ಯೂಬ್ ವೀಡಿಯೋಗಳ ಸಹಾಯದಿಂದ ಮನೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡು ಗಂಡು...
Read More
ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್|“ಚಿಟ್ಟೆ ದೂರ ಹಾರಿದೆ….!!”
ರಾಷ್ಟ್ರೀಯ

ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್|“ಚಿಟ್ಟೆ ದೂರ ಹಾರಿದೆ….!!”

ಫ್ಲೋರಿಡಾ: ಮಾಡೆಲ್ ಒಬ್ಬಳು ತನ್ನ ತಂದೆಯ ಶವದ ಮುಂದೆಯೇ ಫೋಟೋಶೂಟ್ ಮಾಡಿಸಿಕೊಂಡು ಭಾರೀ ಚರ್ಚೆಗೆ ಗ್ರಾಸವಾದ ಘಟನೆ ಫ್ಲೋರಿಡಾದಲ್ಲಿ ಬೆಳಕಿಗೆ ಬಂದಿದೆ. ಆಕೆಯನ್ನು ಮಾಡೆಲ್ ಅನ್ನು ಜಯೆ...
Read More
ಮತ್ತೊಂದು ಮಹಾ ದುರಂತ| ರೈತ‌ ಮಹಿಳೆಯರ‌ ಮೇಲೆ ಹರಿದ ಲಾರಿ| ಮೂವರು ದುರ್ಮರಣ
ಕ್ರೈಂ

ಮತ್ತೊಂದು ಮಹಾ ದುರಂತ| ರೈತ‌ ಮಹಿಳೆಯರ‌ ಮೇಲೆ ಹರಿದ ಲಾರಿ| ಮೂವರು ದುರ್ಮರಣ

ಚಂಡೀಗಡ: ಲಖಿಂಪುರ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ರ‍್ಯಾಣದ ಜಜ್ಜಾರ್ ಜಿಲ್ಲೆಯಲ್ಲಿ ಲಾರಿಯೊಂದು ರೈತರ ಮೇಲೆ ಹರಿದ ಪರಿಣಾಮ ಮೂವರು ಮಹಿಳಾ ರೈತರು ಸಾವನ್ನಪ್ಪಿ, ಇಬ್ಬರು...
Read More
ಇಂದಿನಿಂದ ಹಾಸನಾಂಬೆ ದರ್ಶನ ಪ್ರಾರಂಭ| ಏಳು‌ ದಿನ ಭಕ್ತರಿಗೆ ಅಭಯ ನೀಡಲಿದ್ದಾಳೆ ಶ್ರೀದೇವಿ
ರಾಜ್ಯ

ಇಂದಿನಿಂದ ಹಾಸನಾಂಬೆ ದರ್ಶನ ಪ್ರಾರಂಭ| ಏಳು‌ ದಿನ ಭಕ್ತರಿಗೆ ಅಭಯ ನೀಡಲಿದ್ದಾಳೆ ಶ್ರೀದೇವಿ

ಹಾಸನ: ಇಂದಿನಿಂದ ಹಾಸನಾಂಬೆ ದರ್ಶನ ಆರಂಭವಾಗಲಿದೆ. ವರ್ಷಕ್ಕೊಮ್ಮೆ ಮಾತ್ರ ದರುಶನ ನೀಡುವ ಹಾಸನಾಂಬಾ ದೇವಿ ಇನ್ಮುಂದೆ ಭಕ್ತರಿಗೆ ದರ್ಶನ ಕೊಡಲಿದ್ದಾಳೆ. ಇಂದು ಮಧ್ಯಾಹ್ನ 12 ಗಂಟೆ ನಂತರ...
Read More
ಧರ್ಮಸ್ಥಳ: ದೀಪಾವಳಿ ಬಳಿಕ ದೇವರ ದರ್ಶನದ ಸಮಯ ಬದಲು
Uncategorized

ಧರ್ಮಸ್ಥಳ: ದೀಪಾವಳಿ ಬಳಿಕ ದೇವರ ದರ್ಶನದ ಸಮಯ ಬದಲು

ಧರ್ಮಸ್ಥಳ: ದೀಪಾವಳಿ (ನ. 4)ರ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಂಗಪೂಜೆ, ಬೆಳ್ಳಿ ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿಶೇಷಪೂಜೆ, ಉತ್ಸವಾದಿ ಸೇವೆಗಳು ಆರಂಭವಾಗಲಿವೆ...
Read More
ಕನ್ನಡ ರಾಜ್ಯೋತ್ಸವ ಹಿನ್ನೆಲೆ| ಇಂದು ಲಕ್ಷ ಕಂಠಗಳ ಗೀತಗಾಯನ| ಕಂಡು ಕೇಳರಿಯದ ಗಳಿಗೆಗೆ ಸಾಕ್ಷಿಯಾಗಲಿದೆ ಕರ್ನಾಟಕ|
ರಾಜ್ಯ

ಕನ್ನಡ ರಾಜ್ಯೋತ್ಸವ ಹಿನ್ನೆಲೆ| ಇಂದು ಲಕ್ಷ ಕಂಠಗಳ ಗೀತಗಾಯನ| ಕಂಡು ಕೇಳರಿಯದ ಗಳಿಗೆಗೆ ಸಾಕ್ಷಿಯಾಗಲಿದೆ ಕರ್ನಾಟಕ|

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವಲ್ಲೇ ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ ನಡೆಸಲು ಸಕಲ ಸಿದ್ಧತೆಗಳೂ ನಡೆದಿವೆ. ಕನ್ನಡಕ್ಕಾಗಿ...
Read More
ಪುತ್ತೂರು: ಕಾಮದಾಸೆಯಿಂದ ಮೊಮ್ಮಗಳ ವಯಸ್ಸಿನ ಬಾಲಕಿ ಕೈಗೆ ಮಗುವಿತ್ತ ಆರ್ ಎಸ್ಎಸ್ ಮುಖಂಡ..!? ಪೊಲೀಸ್ ಕಣ್ತಪ್ಪಿಸಿ ನಾರಾಯಣ ರೈ ಕೋರ್ಟ್ ಗೆ ಶರಣಾಗಿದ್ಹೇಗೆ? ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದ ಆರೋಪಿ|
ಕರಾವಳಿ

ಪುತ್ತೂರು: ಕಾಮದಾಸೆಯಿಂದ ಮೊಮ್ಮಗಳ ವಯಸ್ಸಿನ ಬಾಲಕಿ ಕೈಗೆ ಮಗುವಿತ್ತ ಆರ್ ಎಸ್ಎಸ್ ಮುಖಂಡ..!? ಪೊಲೀಸ್ ಕಣ್ತಪ್ಪಿಸಿ ನಾರಾಯಣ ರೈ ಕೋರ್ಟ್ ಗೆ ಶರಣಾಗಿದ್ಹೇಗೆ? ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದ ಆರೋಪಿ|

ಮಂಗಳೂರು: ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಪುತ್ತೂರು‌ ತಾಲೂಕಿನ ಬಡಗನ್ನೂರು ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಸಂಘಪರಿವಾರದ ಮುಖಂಡ, ಸುಳ್ಯಪದವು ಪಡವನ್ನೂರು ಗ್ರಾಮದ ಕುದ್ಕಾಡಿ...
Read More
ನಾಳೆಯಿಂದ ನಮ್ಮ ಆಟವೆಂದರೆ‌ ಹಣ ಹಂಚುವುದೇ ಸೋಮಣ್ಣನವರೇ?- ಎಚ್.ಡಿ ಕುಮಾರಸ್ವಾಮಿ ತರಾಟೆ
ರಾಜಕೀಯ

ನಾಳೆಯಿಂದ ನಮ್ಮ ಆಟವೆಂದರೆ‌ ಹಣ ಹಂಚುವುದೇ ಸೋಮಣ್ಣನವರೇ?- ಎಚ್.ಡಿ ಕುಮಾರಸ್ವಾಮಿ ತರಾಟೆ

ವಿಜಯಪುರ: ಇವತ್ತು ಸಾಯಂಕಾಲದ ತನಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಂಧಗಿಯಲ್ಲಿ ಫ್ರೀ ಆಗಿ ಬಿಟ್ಟುಬಿಟ್ಟಿದ್ದೇವೆ. ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ ಎಂದು ಉಪ ಚುನಾವಣೆ ಬಹಿರಂಗ ಪ್ರಚಾರದ ಅಂತ್ಯವಾಗುವುದಕ್ಕೆ...
Read More

ಸ್ಕೋರ್‌ ಕಾರ್ಡ್‌