Latest Post
ಪ್ರಧಾನಿ ಮೋದಿ ಹಿಂದಿದೆ ‘ನಾರಿ ಶಕ್ತಿ’- ಮಹಿಳಾ SPG ಕಮಾಂಡೋ ಫೋಟೋ ವೈರಲ್..!
ರಾಜ್ಯ

ಪ್ರಧಾನಿ ಮೋದಿ ಹಿಂದಿದೆ ‘ನಾರಿ ಶಕ್ತಿ’- ಮಹಿಳಾ SPG ಕಮಾಂಡೋ ಫೋಟೋ ವೈರಲ್..!

ಸಮಗ್ರ ನ್ಯೂಸ್:ಪ್ರಧಾನಿ ನರೇಂದ್ರ ಮೋದಿ ಅವರ ಹಿಂದೆ ಮಹಿಳಾ ಎಸ್‌ಪಿಜಿ ಕಮಾಂಡೋ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಸದ್ಯ ಈ ಫೋಟೋ ಬಗ್ಗೆ ಜನ ವಿಭಿನ್ನವಾಗಿ...
Read More
ಈಜಲು ತೆರಳಿ ಪ್ರಾಣ ಬಿಟ್ಟ ಬೆಂಗಳೂರಿನ ಇಬ್ಬರು ಗೆಳೆಯರು
ಕ್ರೈಂ

ಈಜಲು ತೆರಳಿ ಪ್ರಾಣ ಬಿಟ್ಟ ಬೆಂಗಳೂರಿನ ಇಬ್ಬರು ಗೆಳೆಯರು

ಸಮಗ್ರ ನ್ಯೂಸ್: ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದ 8 ಜನರಲ್ಲಿ ಇಬ್ಬರು ಈಜಾಡಲು ತೆರಳಿ ಸಾವನ್ನಪ್ಪಿದ ಘಟನೆ ನ.20ರಂದು ಸಂಜೆ 5 ಗಂಟೆ ಸುಮಾರಿಗೆ ಮಿಡ್ಸ್ ಬೀಚ್‌ನಲ್ಲಿ...
Read More
ಬೆಳ್ತಂಗಡಿ: ಲವ್, ಸೆಕ್ಸ್ ಮತ್ತು‌ ದೋಖಾ| ಮೊಬೈಲ್ ಚಾಟಿಂಗ್ ನಿಂದ ಬಯಲಾಯ್ತು ಯುವತಿ ಆತ್ಮಹತ್ಯೆ ಪ್ರಕರಣದ ಅಸಲಿ ಸತ್ಯ| ಅಷ್ಟಕ್ಕೂ ಅವರಿಬ್ಬರ ನಡುವೆ ನಡೆದದ್ದೇನು?
ಕ್ರೈಂ

ಬೆಳ್ತಂಗಡಿ: ಲವ್, ಸೆಕ್ಸ್ ಮತ್ತು‌ ದೋಖಾ| ಮೊಬೈಲ್ ಚಾಟಿಂಗ್ ನಿಂದ ಬಯಲಾಯ್ತು ಯುವತಿ ಆತ್ಮಹತ್ಯೆ ಪ್ರಕರಣದ ಅಸಲಿ ಸತ್ಯ| ಅಷ್ಟಕ್ಕೂ ಅವರಿಬ್ಬರ ನಡುವೆ ನಡೆದದ್ದೇನು?

ಸಮಗ್ರ ನ್ಯೂಸ್: ಪ್ರಿಯಕರನ ಪ್ರೀತಿಗೆ ಮರುಳಾಗಿ ಲವ್, ಸೆಕ್ಸ್, ದೋಖಾಗೆ ಅಪ್ರಾಪ್ತ ಯುವತಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಸದ್ಯ...
Read More
ಮಂಗಳೂರು: ಆಕಸ್ಮಿಕ ಬೆಂಕಿಗಾಹುತಿಯಾದ ಜೋಯ್ ಅಲುಕಾಸ್ ನ ಬೊಲೆರೋ
ಕ್ರೈಂ

ಮಂಗಳೂರು: ಆಕಸ್ಮಿಕ ಬೆಂಕಿಗಾಹುತಿಯಾದ ಜೋಯ್ ಅಲುಕಾಸ್ ನ ಬೊಲೆರೋ

ಸಮಗ್ರ ನ್ಯೂಸ್: ಮಂಗಳೂರು ನಗರದಲ್ಲಿ ಬುಧವಾರ ರಾತ್ರಿ ಜೀಪೊಂದು ಏಕಾಏಕಿ ಬೆಂಕಿಗಾಹುತಿಯಾಗಿದೆ. ನಗರದ ಫಳ್ಳೀರ್ ಸ್ಟರಕ್ ರಸ್ತೆಯಲ್ಲಿ ರಾತ್ರಿ ಸುಮಾರು 9.30 ರ ಹೊತ್ತಿಗೆ ಈ ಘಟನೆ...
Read More
ಸಂಗಾತಿ ಮೇಲೆ ಅತ್ಯಾಚಾರ ಎಸಗಿ 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ದುರುಳ
ಕ್ರೈಂ

ಸಂಗಾತಿ ಮೇಲೆ ಅತ್ಯಾಚಾರ ಎಸಗಿ 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ದುರುಳ

ಸಮಗ್ರ ನ್ಯೂಸ್:ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಲಿವ್ ಇನ್ ಪಾರ್ಟ್ನರ್ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು 40-50 ತುಂಡುಗಳಾಗಿ ಕತ್ತರಿಸಿ ಬಿಸಾಡಿರುವ ಘಟನೆ ಜಾರ್ಖಂಡ್‌ನ...
Read More
ಕಾಂಗ್ರೆಸ್‌ಗೆ ಯಾವುದೇ ಭವಿಷ್ಯವಿಲ್ಲ, ಎಲ್ಲಾ ಶಾಸಕರು ಬಿಜೆಪಿ ಸೇರಬೇಕು
ರಾಜಕೀಯ

ಕಾಂಗ್ರೆಸ್‌ಗೆ ಯಾವುದೇ ಭವಿಷ್ಯವಿಲ್ಲ, ಎಲ್ಲಾ ಶಾಸಕರು ಬಿಜೆಪಿ ಸೇರಬೇಕು

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್‌ನ ಎಲ್ಲಾ 16 ವಿಧಾನಸಭಾ ಸದಸ್ಯರು ಬಿಜೆಪಿಗೆ ಸೇರಬೇಕು, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಭಾರತೀಯ ಜನತಾ ಪಕ್ಷದ...
Read More
ಲೋಕಸಭೆಯಲ್ಲಿ ಸಂಸದರಾಗಿ ಪ್ರಿಯಾಂಕಾ ಗಾಂಧಿ/ ಇಂದು ಪ್ರಮಾಣ ವಚನ ಸ್ವೀಕಾರ
ರಾಜ್ಯ

ಲೋಕಸಭೆಯಲ್ಲಿ ಸಂಸದರಾಗಿ ಪ್ರಿಯಾಂಕಾ ಗಾಂಧಿ/ ಇಂದು ಪ್ರಮಾಣ ವಚನ ಸ್ವೀಕಾರ

ಸಮಗ್ರ ನ್ಯೂಸ್‌: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ 4,10,931 ಮತಗಳ ಅಂತರದಿಂದ ಕಮ್ಯುನಿಸ್ಟ್...
Read More
ಕ್ಷಣಮಾತ್ರದಲ್ಲಿ ಮರವೇರಿ ಹುಲಿ ದಾಳಿಯಿಂದ ಪಾರಾದ ಅರಣ್ಯ ಸಿಬ್ಬಂದಿ
ರಾಜ್ಯ

ಕ್ಷಣಮಾತ್ರದಲ್ಲಿ ಮರವೇರಿ ಹುಲಿ ದಾಳಿಯಿಂದ ಪಾರಾದ ಅರಣ್ಯ ಸಿಬ್ಬಂದಿ

ಸಮಗ್ರ ನ್ಯೂಸ್:ಅರಣ್ಯ ಸಿಬ್ಬಂದಿಯೊಬ್ಬರು ಹುಲಿ ದಾಳಿಯಿಂದ ಕ್ಷಣ ಮಾತ್ರದಲ್ಲಿ ಪಾರಾಗಿರುವ ಘಟನೆ ಮಧ್ಯಪ್ರದೇಶ ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡೆದಿದೆ. ಕರ್ತವ್ಯ ನಿರ್ವಹಣೆ ವೇಳೆ...
Read More
ನಿರ್ಗತಿಕ ಕುಟುಂಬಕ್ಕೆ ನೆರವು ನೀಡಿ ಮಾನವೀಯತೆ ತೋರಿದ ಲಕ್ಷ್ಮೀ ಹೆಬ್ಬಾಳ್ಳ‌ರ್
ರಾಜ್ಯ

ನಿರ್ಗತಿಕ ಕುಟುಂಬಕ್ಕೆ ನೆರವು ನೀಡಿ ಮಾನವೀಯತೆ ತೋರಿದ ಲಕ್ಷ್ಮೀ ಹೆಬ್ಬಾಳ್ಳ‌ರ್

ಸಮಗ್ರ ನ್ಯೂಸ್:ಬೆಳಗಾವಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮದ ನಿಮಿತ್ಯ ಬುಧವಾರ ವಿಜಯಪುರಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಬೆಳಗಾವಿಗೆ ವಾಪಸ್ ಆಗುವಾಗ...
Read More
ಅಜೀರ್ ದರ್ಗಾ ‘ಶಿವ ದೇವಾಲಯ’ ಎಂದು ಘೋಷಿಸಿ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕಾರ; ‘ದರ್ಗಾ ಸಮಿತಿ, ASI’ಗೆ ಸಮನ್ಸ್
ರಾಜ್ಯ

ಅಜೀರ್ ದರ್ಗಾ ‘ಶಿವ ದೇವಾಲಯ’ ಎಂದು ಘೋಷಿಸಿ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕಾರ; ‘ದರ್ಗಾ ಸಮಿತಿ, ASI’ಗೆ ಸಮನ್ಸ್

ಸಮಗ್ರ ನ್ಯೂಸ್: ಸೂಫಿ ಸಂತ ಸ್ವಾಜಾ ಮೊಯಿನುದ್ದೀನ್ ಚಿಸ್ತಿ ಅಥವಾ ಅಜೀರ್ ಶರೀಫ್ ದರ್ಗಾ ಶಿವ ದೇವಾಲಯ ಎಂದು ಪ್ರತಿಪಾದಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಕೆಳ ನ್ಯಾಯಾಲಯ ನ.20ರಂದು...
Read More
ಹುತಾತ್ಮ ಜವಾನನ ಪುತ್ರಿ ಮದುವೆಯಲ್ಲಿ ಕನ್ಯಾದಾನ ಮಾಡಿದ CRPF ಯೋಧರು, ಭಾವುಕ ಕ್ಷಣ!
ರಾಜ್ಯ

ಹುತಾತ್ಮ ಜವಾನನ ಪುತ್ರಿ ಮದುವೆಯಲ್ಲಿ ಕನ್ಯಾದಾನ ಮಾಡಿದ CRPF ಯೋಧರು, ಭಾವುಕ ಕ್ಷಣ!

ಸಮಗ್ರ ನ್ಯೂಸ್: ಹರ್ಯಾಣ(ನ.26) ಹುತಾತ್ಮ CRPF CR ಯೋಧ ಸತೀಶ್ ಕುಮಾರ್ ಪುತ್ರಿಯ ವಿವಾದ ಅದ್ದೂರಿಯಾಗಿ ನಡೆದಿದೆ. ಈ ಮದುವೆಯ ವಿಶೇಷ ಏನಂದರೆ ಸಂಪೂರ್ಣ ಮದುವೆ ಜವಾಬ್ದಾರಿಯನ್ನು...
Read More
ಬೆಳ್ತಂಗಡಿ: ಸ್ನಾನಕ್ಕೆಂದು ನದಿಗೆ ಇಳಿದ ಮೂವರು ಯುವಕರು ನೀರು ಪಾಲು
ಕರಾವಳಿ ಕ್ರೈಂ

ಬೆಳ್ತಂಗಡಿ: ಸ್ನಾನಕ್ಕೆಂದು ನದಿಗೆ ಇಳಿದ ಮೂವರು ಯುವಕರು ನೀರು ಪಾಲು

ಸಮಗ್ರ ನ್ಯೂಸ್: ನದಿಯಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ನಲ್ಲಿ ನ 27 ರಂದು...
Read More
ಶಬರಿಮಲೆ ಮೆಟ್ಟಿಲ ಮೇಲೆ ಪೊಲೀಸರ ಪೋಸು – ವಿವಾದ ಸೃಷ್ಟಿಸಿದ ಫೋಟೋ!
ರಾಜ್ಯ

ಶಬರಿಮಲೆ ಮೆಟ್ಟಿಲ ಮೇಲೆ ಪೊಲೀಸರ ಪೋಸು – ವಿವಾದ ಸೃಷ್ಟಿಸಿದ ಫೋಟೋ!

ಸಮಗ್ರ ನ್ಯೂಸ್ : ಶಬರಿಮಲೆ ದೇವಸ್ಥಾನದ 18 ಮೆಟ್ಟಿಲುಗಳ ಮೇಲೆ ಕೇರಳ ಪೊಲೀಸರು ನಿಂತಿರುವ ಫೋಟೋ ವಿವಾದವನ್ನು ಹುಟ್ಟುಹಾಕಿದೆ.ಶಬರಿಮಲೆ ದೇಗುಲದ 18 ಮೆಟ್ಟಿಲುಗಳ ಮೇಲೆ ಕೇರಳದ 28...
Read More
ದರ್ಶನ್ ಕೇಸ್.. ACP ಚಂದನ್ ವಿರುದ್ಧ ತನಿಖೆಗೆ ಕಮಿಷನ‌ರ್ ಸೂಚನೆ
ಕ್ರೈಂ

ದರ್ಶನ್ ಕೇಸ್.. ACP ಚಂದನ್ ವಿರುದ್ಧ ತನಿಖೆಗೆ ಕಮಿಷನ‌ರ್ ಸೂಚನೆ

ಸಮಗ್ರ ನ್ಯೂಸ್:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪದಲ್ಲಿ ತನಿಖಾಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಮನವಿ ಮಾಡಲಾಗಿದೆ. ಪೊಲೀಸ್ ಕಮಿಷನ‌ರ್ ದಯಾನಂದ್...
Read More
ಮಾಗಡಿ | ಮೇಕೆ ರಕ್ಷಿಸಲು ಚಿರತೆ ಬೆನ್ನಟ್ಟಿದ ಹುಡುಗಿ
ರಾಜ್ಯ

ಮಾಗಡಿ | ಮೇಕೆ ರಕ್ಷಿಸಲು ಚಿರತೆ ಬೆನ್ನಟ್ಟಿದ ಹುಡುಗಿ

ಸಮಗ್ರ ನ್ಯೂಸ್: ಮಾಗಡಿ ತಾಲ್ಲೂಕಿನ ವೀರೇಗೌಡನದೊಡ್ಡಿ ಗ್ರಾಮದಲ್ಲಿ ಸೋಮವಾರ ಹೊಲದಲ್ಲಿ ಮೇಯುತ್ತಿದ್ದ ಮೇಕೆ ಮೇಲೆ ಏಕಾಏಕಿ ದಾಳಿ ನಡೆಸಿದ ಚಿರತೆಯೊಂದು ಅದನ್ನು ಹೊತ್ತು ಒಯ್ದಿದೆ.ಮೇಕೆಯನ್ನು ಮೇಯುಸುತ್ತಿದ್ದ ಶಶಿ...
Read More
2 ದಿನ ಮುಕ್ಕಿ ತಿಂದು, 3ನೇ ದಿನ ಅದೇ ಕೋಣೆಯಲ್ಲಿ ಕೊಂದ ಹಂತಕ?! ಬೆಚ್ಚಿ ಬೀಳಿಸುತ್ತೆ ‘ಮಾಯಾ’ ಮರ್ಡರ್ ಮಿಸ್ಟರಿ!
ಕ್ರೈಂ

2 ದಿನ ಮುಕ್ಕಿ ತಿಂದು, 3ನೇ ದಿನ ಅದೇ ಕೋಣೆಯಲ್ಲಿ ಕೊಂದ ಹಂತಕ?! ಬೆಚ್ಚಿ ಬೀಳಿಸುತ್ತೆ ‘ಮಾಯಾ’ ಮರ್ಡರ್ ಮಿಸ್ಟರಿ!

ಸಮಗ್ರ ನ್ಯೂಸ್:ಇಂದಿರಾನಗರದ ಅಪಾರ್ಟ್‌ಮೆಂಟ್‌ನಲ್ಲಿ ಅಸ್ಸಾಂ ಮೂಲದ ಯುವತಿಯನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು.ಇಂದಿರಾನಗರ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ...

ನರ್ಸ್ ವೇಷದಲ್ಲಿ ಹಸುಗೂಸು ಅಪಹರಣ – ಒಂದೇ ದಿನದಲ್ಲಿ ಆರೋಪಿಗಳು ಬಲೆಗೆ.!
ಕ್ರೈಂ

ನರ್ಸ್ ವೇಷದಲ್ಲಿ ಹಸುಗೂಸು ಅಪಹರಣ – ಒಂದೇ ದಿನದಲ್ಲಿ ಆರೋಪಿಗಳು ಬಲೆಗೆ.!

ಸಮಗ್ರ ನ್ಯೂಸ್:ಗುಲ್ಬರ್ಗಾ ವೈದ್ಯಕೀಯ ಆಸ್ಪತ್ರೆಯಿಂದ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಒಂದು ದಿನದ ಗಂಡು ಮಗುವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗುವನ್ನು 36 ಗಂಟೆಗಳಲ್ಲಿ ಮತ್ತೆ...
Read More
ಫೆಂಗಲ್ ಚಂಡಮಾರುತ| ಮತ್ತೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ
ರಾಜ್ಯ

ಫೆಂಗಲ್ ಚಂಡಮಾರುತ| ಮತ್ತೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ನ.27 ರ ಇಂದು ತಮಿಳುನಾಡಿಗೆ...
Read More
ಬೆಳ್ತಂಗಡಿ: ವಿಷ ಸೇವಿಸಿ ವಿದ್ಯಾರ್ಥಿನಿ ಸಾವು
ಕ್ರೈಂ

ಬೆಳ್ತಂಗಡಿ: ವಿಷ ಸೇವಿಸಿ ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: ಪಿಯುಸಿ ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಎಂಬಲ್ಲಿ ಸಂಭವಿಸಿದೆ. ಇಲ್ಲಿನ ಕೋಡಿ ನಿವಾಸಿ 17...
Read More

ಸ್ಕೋರ್‌ ಕಾರ್ಡ್‌