ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯ ಕೆ ಆರ್ ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಸಿದಂತೆ ಎಚ್ ಡಿ ರೇವಣ್ಣ ಜಾಮೀನು ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ. ....
Read More
Latest Post
- ಕರಾವಳಿಯಲ್ಲಿ ನಾಳೆ(ಮಾ.20), ರಾಜ್ಯಾದ್ಯಂತ ಮಾ.21ರಂದು ಈದುಲ್ ಪಿತ್ರ್ ಆಚರಣೆ
- ಹವಾಮಾನ ವರದಿ| ಇಂದೂ ರಾಜ್ಯಾದ್ಯಂತ ಗುಡುಗು ಸಹಿತ ಮಳೆ ಸಾಧ್ಯತೆ
- ಯುಗಾದಿ ನೂತನ ಸಂವತ್ಸರ ಆರಂಭ| ದ್ವಾದಶ ರಾಶಿಗಳ ವರ್ಷಭವಿಷ್ಯ
- ಸರ್ಕಾರಿ ಉದ್ಯೋಗಿಗಳಿಗಿಲ್ಲ ಯುಗಾದಿ ರಜೆ| ಕಡ್ಡಾಯ ಹಾಜರಾತಿ ಕುರಿತು ನೊಟೀಸ್ ಜಾರಿ
- ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಿದ ಭಾರತಕ್ಕೆ ಧನ್ಯವಾದ ಹೇಳಿದ ಇರಾನ್| ಇಂಡಿಯಾ ಮಾಡಿದ ಸಹಾಯ ಏನು ಗೊತ್ತಾ?
- ಪುತ್ತೂರು: ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅಧಿಕೃತ ಆದೇಶ| ಸೇಡಿಯಾಪುನಲ್ಲಿ ಸ್ಥಾಪನೆಯಾಗಲಿದೆ ಸುಸಜ್ಜಿತ ಆಸ್ಪತ್ರೆ
- ಅಡಿಕೆ ಕ್ಯಾನ್ಸರ್ ಕಾರಕವಲ್ಲ| ಸಂಶೋಧನಾ ವರದಿಯಲ್ಲಿ ದೃಢ
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ| ಮಿನಿ ಕಾಶ್ಮೀರದಂತಾದ ರಸ್ತೆಗಳು
- ಹವಾಮಾನ ವರದಿ| ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯಾದ್ಯಂತ 4 ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
- ಕೋಟಿ ಕೋಟಿ ಆದಾಯವಿದ್ದರೂ ಮೂಲ ಸೌಕರ್ಯಗಳಿಗೆ ಕೊರತೆ| ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಶೂನ್ಯ!!
- ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ
- ಮಂಗಳೂರು: ಕೈದಿಗಳ ವಿರುದ್ದ ಎಫ್ಐಆರ್
- ಎದೆ ಮೇಲೆ ಪಿಸ್ತೂಲ್ ಇಟ್ಟು ಮಿಸ್ ಫೈರ್| ರೀಲ್ಸ್ ಹುಚ್ಚಾಟಕ್ಕೆ ಸ್ವತಃ ಬಲಿಯಾದ ಯುವಕ
- ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ| ಮೂಡುಬಿದಿರೆ ಎಸ್ಐ ಸಂದೇಶ್ ಸಸ್ಪೆಂಡ್
- ಹವಾಮಾನ ವರದಿ| ಮಾ.21ರವರೆಗೂ ರಾಜ್ಯಾದ್ಯಂತ ಮಳೆ ಸಾಧ್ಯತೆ
- ‘ನನ್ನ ಜೊತೆ ಮಲಗಿದರಷ್ಟೇ ಗಂಡ ರಿಲೀಸ್ ‘| ಮೂಡಬಿದಿರೆ ಪಿಎಸ್ಐ ವಿರುದ್ಧ ಗಂಭೀರ ಆರೋಪ ಮಾಡಿದ ಮಹಿಳೆ
- ಕರಾವಳಿ, ಮಲೆನಾಡು ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ಅಬ್ಬರಿಸಿದ ವರುಣ| ಕೊಪ್ಪಳದಲ್ಲಿ ಸಿಡಿಲಿಗೆ ಬಾಲಕ ಬಲಿ
- ಕಾಬೂಲ್ ನ ಆಸ್ಪತ್ರೆ ಮೇಲೆ ಪಾಕ್ ನಿಂದ ವೈಮಾನಿಕ ದಾಳಿ| 400 ಮಂದಿ ಸಾವು, ಹಲವರು ಗಂಭೀರ
- ಶತ್ರುಗಳಿಗೆ ಮಾತ್ರ ಹಾರ್ಮುಜ್ ಮುಚ್ಚಲ್ಪಟ್ಟಿದೆ – ಇರಾನ್
- ಸ್ಪೀಕರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ
ಕರಾವಳಿಯಲ್ಲಿ ನಾಳೆ(ಮಾ.20), ರಾಜ್ಯಾದ್ಯಂತ ಮಾ.21ರಂದು ಈದುಲ್ ಪಿತ್ರ್ ಆಚರಣೆ
ಸಮಗ್ರ ಸಮಾಚಾರ – March 19, 2026
ಸರ್ಕಾರಿ ಉದ್ಯೋಗಿಗಳಿಗಿಲ್ಲ ಯುಗಾದಿ ರಜೆ| ಕಡ್ಡಾಯ ಹಾಜರಾತಿ ಕುರಿತು ನೊಟೀಸ್ ಜಾರಿ
ಸಮಗ್ರ ಸಮಾಚಾರ – March 18, 2026
ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಿದ ಭಾರತಕ್ಕೆ ಧನ್ಯವಾದ ಹೇಳಿದ ಇರಾನ್| ಇಂಡಿಯಾ ಮಾಡಿದ ಸಹಾಯ ಏನು ಗೊತ್ತಾ?
ಸಮಗ್ರ ಸಮಾಚಾರ – March 18, 2026
ಪುತ್ತೂರು: ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅಧಿಕೃತ ಆದೇಶ| ಸೇಡಿಯಾಪುನಲ್ಲಿ ಸ್ಥಾಪನೆಯಾಗಲಿದೆ ಸುಸಜ್ಜಿತ ಆಸ್ಪತ್ರೆ
ಸಮಗ್ರ ಸಮಾಚಾರ – March 18, 2026
ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ| ಮಿನಿ ಕಾಶ್ಮೀರದಂತಾದ ರಸ್ತೆಗಳು
ಸಮಗ್ರ ಸಮಾಚಾರ – March 18, 2026
ಹವಾಮಾನ ವರದಿ| ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯಾದ್ಯಂತ 4 ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
ಸಮಗ್ರ ಸಮಾಚಾರ – March 18, 2026
ಕೋಟಿ ಕೋಟಿ ಆದಾಯವಿದ್ದರೂ ಮೂಲ ಸೌಕರ್ಯಗಳಿಗೆ ಕೊರತೆ| ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಶೂನ್ಯ!!
ಸಮಗ್ರ ಸಮಾಚಾರ – March 18, 2026
ಎದೆ ಮೇಲೆ ಪಿಸ್ತೂಲ್ ಇಟ್ಟು ಮಿಸ್ ಫೈರ್| ರೀಲ್ಸ್ ಹುಚ್ಚಾಟಕ್ಕೆ ಸ್ವತಃ ಬಲಿಯಾದ ಯುವಕ
ಸಮಗ್ರ ಸಮಾಚಾರ – March 18, 2026
ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ| ಮೂಡುಬಿದಿರೆ ಎಸ್ಐ ಸಂದೇಶ್ ಸಸ್ಪೆಂಡ್
ಸಮಗ್ರ ಸಮಾಚಾರ – March 17, 2026
‘ನನ್ನ ಜೊತೆ ಮಲಗಿದರಷ್ಟೇ ಗಂಡ ರಿಲೀಸ್ ‘| ಮೂಡಬಿದಿರೆ ಪಿಎಸ್ಐ ವಿರುದ್ಧ ಗಂಭೀರ ಆರೋಪ ಮಾಡಿದ ಮಹಿಳೆ
Editor – March 17, 2026
ಕರಾವಳಿ, ಮಲೆನಾಡು ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ಅಬ್ಬರಿಸಿದ ವರುಣ| ಕೊಪ್ಪಳದಲ್ಲಿ ಸಿಡಿಲಿಗೆ ಬಾಲಕ ಬಲಿ
ಸಮಗ್ರ ಸಮಾಚಾರ – March 17, 2026
ಕಾಬೂಲ್ ನ ಆಸ್ಪತ್ರೆ ಮೇಲೆ ಪಾಕ್ ನಿಂದ ವೈಮಾನಿಕ ದಾಳಿ| 400 ಮಂದಿ ಸಾವು, ಹಲವರು ಗಂಭೀರ
ಸಮಗ್ರ ಸಮಾಚಾರ – March 17, 2026
ಗರುಡ ಗ್ಯಾಂಗ್ ನ ನಟೋರಿಯಸ್ ಸ್ಟಾರ್ ಹಮೀದ್ ಉಪ್ಪಿನಂಗಡಿ ಪೊಲೀಸರ ಬಲೆಗೆ
Editor – August 28, 2024
ಸಮಗ್ರ ನ್ಯೂಸ್: ಕುಖ್ಯಾತ ಗರುಡ ಗ್ಯಾಂಗಿನ ನಟೋರಿಯಸ್ ಸ್ಟಾರ್ ಹಮೀದ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ರೋಡ್ ಕನ್ಸ್ಟ್ರಕ್ಷನ್ ಕಂಪೆನಿಗೆ ಸೇರಿದ 40 ಕಬ್ಬಿಣದ ಪ್ಲೇಟ್ ಗಳನ್ನು...
Read More
ಹುಬ್ಬಳ್ಳಿ: ಜೀವಧ್ವನಿ ಸಂಸ್ಥೆ ನಿಖಿಲ್ ಹಂಜಗಿ ನೇತೃತ್ವದಲ್ಲಿ ಬೀದಿ ಪ್ರಾಣಿಗಳನ್ನು ಕಾಳಜಿ ಮಾಡುವಂತಹ ಕಾರ್ಯಕ್ರಮ
Editor – August 28, 2024
ಸಮಗ್ರ ನ್ಯೂಸ್: ಜೀವಧ್ವನಿ ಸಂಸ್ಥೆ ನಿಖಿಲ್ ಹಂಜಗಿ ನೇತೃತ್ವದಲ್ಲಿ ಬೀದಿ ಪ್ರಾಣಿಗಳನ್ನು ಕಾಳಜಿ ಮಾಡುವಂತಹ ಕಾರ್ಯಕ್ರಮ ನಡೆಯುತ್ತದೆ. ವಿಶೇಷವಾಗಿ ಹಸುಗಳು ಮತ್ತು ನಾಯಿಗಳಿಗೆ ಸುರಕ್ಷಿತೆಯನ್ನು ಒದಗಿಸಲು. ಇವರ...
Read More
ಕಡಬ: ಸ್ಕೂಟರ್ ಸ್ಕಿಡ್ ಆಗಿ ಸವಾರ ಸಾವು
Editor – August 28, 2024
ಸಮಗ್ರ ನ್ಯೂಸ್: ಸ್ಕೂಟರ್ ಸ್ಕಿಡ್ ಆಗಿ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಕೋಡಿಂಬಾಳ ನಿವಾಸಿ ಚೋಮ(40)...
Read More
ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಮತ್ತೆ ಡಿಕೆಶಿ ಕರೆ… ಆ.31 ರಾಜಭವನ ಚಲೋ
Editor – August 28, 2024
ಸಮಗ್ರ ನ್ಯೂಸ್: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ವಿರುದ್ಧ ಮತ್ತೆ ಹೋರಾಟಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕರೆ ನೀಡಿದ್ದಾರೆ....
Read More
ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ| ಅತೀ ಕಿರಿಯ ವಯಸ್ಸಿನಲ್ಲೇ ಮಹತ್ವದ ಹುದ್ದೆ
Editor – August 27, 2024
ಸಮಗ್ರ ನ್ಯೂಸ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಜಯ್ ಶಾ ಈ ಬಾರಿಯ...
Read More
ಹಣ ಖರ್ಚು ಮಾಡಿದರೆ ಜೈಲಿನಲ್ಲಿ ಎಲ್ಲವೂ ಸಿಗುತ್ತದೆ: ಮಾಜಿ ಸಂಸದೆ ಸುಮಲತಾ
Editor – August 27, 2024
ಸಮಗ್ರ ನ್ಯೂಸ್: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸುತ್ತಿರುವ ಚಿತ್ರಗಳು ವೈರಲ್ ಆಗಿದ್ದು, ಸರ್ಕಾರ ಇದೀಗ ಈ...
Read More
ಹೆತ್ತವರಲ್ಲಿ ಅತ್ಯಾಚಾರ ಎಂದರೇನು? ಎಂದು ಕೇಳಿದ್ದ ಬಾಲಕಿ ಮೇಲೆ ಅತ್ಯಾಚಾರ
Editor – August 27, 2024
ಸಮಗ್ರ ನ್ಯೂಸ್: 14ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಅಸ್ಸಾಂನ ನಾಗಾಂವ್ ನಲ್ಲಿ ನಡೆದಿದೆ. ಈ ಘಟನೆಯ ಎರಡು ದಿನದ ಮೊದಲು ತನ್ನ ಚಿಕ್ಕಮ್ಮನ ಬಳಿ...
Read More
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ/ ನಾಳೆ ಅಧಿಕೃತ ಚಾಲನೆ
Editor – August 27, 2024
ಸಮಗ್ರ ನ್ಯೂಸ್: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ನಾಳೆ ಅಧಿಕೃತ ಚಾಲನೆ ಸಿಗಲಿದ್ದು, ಭಾರತದಿಂದ ದಾಖಲೆಯ 84 ಸ್ಪರ್ಧಿಗಳು ಈ ಬಾರಿ ಭಾಗವಹಿಸಲಿದ್ದಾರೆ. ಕಳೆದ ಟೋಕಿಯೊದಲ್ಲಿ 19 ಪದಕ ಗೆದ್ದಿದ್ದ...
Read More
ಮಹಾರಾಷ್ಟ್ರ: ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ| ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
Editor – August 27, 2024
ಸಮಗ್ರ ನ್ಯೂಸ್: ರತ್ನಗಿರಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮೈದಾನದ ಸಮೀಪ ಪತ್ತೆಯಾದ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ...
Read More
ಮದ್ಯಪ್ರಿಯರಿಗೆ ಗುಡ್ ನ್ಯೂಸ್| ಮದ್ಯದ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ
Editor – August 27, 2024
ಸಮಗ್ರ ನ್ಯೂಸ್: ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ದರ ಇಳಿಸಿ, ಬಿಯರ್ ದರ ಹೆಚ್ಚಿಸಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಮಂಗಳವಾರದಿಂದ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ...
Read More
ಬೆಳ್ತಂಗಡಿ: ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ| ಆರೋಪಿಗಳನ್ನು ಆ.31ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್
Editor – August 27, 2024
ಸಮಗ್ರ ನ್ಯೂಸ್: ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ಮೂರು ದಿನ ನ್ಯಾಯಾಂಗ ಬಂಧನಲ್ಲಿದ್ದರು. ಇಂದು (ಆ.27) ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ...
Read More
ದರ್ಶನರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ತೀರ್ಮಾನ
Editor – August 27, 2024
ಸಮಗ್ರ ನ್ಯೂಸ್: ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುವುದು ಎಂದು ಸಿಎಂ ಗೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಯಾಲಯದ ಅದೇಶ...
Read More
ಕಾರ್ಕಳ ಅತ್ಯಾಚಾರ ಪ್ರಕರಣ| ಮತ್ತೊರ್ವ ಆರೋಪಿ ಅಭಯ್ ಅರೆಸ್ಟ್| ಈತ ಬಿಜೆಪಿ ಕಾರ್ಯಕರ್ತನಂತೆ!!
Editor – August 27, 2024
ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಕೇಸ್ ಗೆ ಸಂಬಂಧಿಸಿ ಕಾರ್ಕಳ ಠಾಣೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ...
Read More
ಮತ್ತೆ ಕನ್ನಡ ಸಿನಿಮಾ ಮಾಡೋದಾಗಿ ಸುಳಿವು ಕೊಟ್ಟ ಕರಾವಳಿ ಬೆಡಗಿ
Editor – August 27, 2024
ಸಮಗ್ರ ನ್ಯೂಸ್: ಕರಾವಳಿ ಬೆಡಗಿ ನೇಹಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಅವರು ಮಾತನಾಡಿ, ಕನ್ನಡದಲ್ಲಿ ಎಷ್ಟು ಒಳ್ಳೆಯ ಸಿನಿಮಾ ಬರುತ್ತಿದೆ. ‘ಕಾಂತಾರ’...
Read More
ಬಂಡಾಜೆ ಫಾಲ್ಸ್, ರಾಣಿಝರಿಗೆ ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ| ಅರಣ್ಯಾಧಿಕಾರಿಯ ಅಮಾನತುಗೊಳಿಸಿ ಆದೇಶ
Editor – August 27, 2024
ಸಮಗ್ರ ನ್ಯೂಸ್: ನಕಲಿ ಟಿಕೆಟ್ ಸೃಷ್ಟಿಸಿ ಚಾರಣಕ್ಕೆ ಅವಕಾಶ ನೀಡಿದ ಆರೋಪದ ಮೇಲೆ ಕೊಪ್ಪ ವಿಭಾಗದ ಕಳಸ ವಲಯದ ಉಪ ವಲಯ ಅರಣ್ಯ ಅಧಿಕಾರಿ ಚಂದನಗೌಡ ದ್ಯಾಮನಗೌಡರ...
Read More
ಚೆಕ್ ಬೌನ್ಸ್ ಪ್ರಕರಣ| ನಟಿ ಪದ್ಮಜಾ ರಾವ್ ಗೆ ಜೈಲುಶಿಕ್ಷೆ ಹಾಗೂ ದಂಡ
Editor – August 27, 2024
ಸಮಗ್ರ ನ್ಯೂಸ್: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿನಿಮಾ ಹಾಗೂ ಧಾರಾವಾಹಿ ನಟಿ ಪದ್ಮಜಾ ರಾವ್ ಅವರಿಗೆ ಇಲ್ಲಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ...
Read More
ಸಂಘದ ಸ್ವಯಂ ಸೇವಕ ಹುದ್ದೆಯಿಂದ ಮುರಳೀಕೃಷ್ಣ ಹಸಂತಡ್ಕ ಬಿಡುಗಡೆ| ಪಕ್ಷದ ಜವಾಬ್ದಾರಿ ವಹಿಸಲು ವಿಎಚ್ ಪಿ ಸೂಚನೆ
Editor – August 26, 2024
ಸಮಗ್ರ ನ್ಯೂಸ್: ಮೂರು ದಶಕಗಳ ಪರಿವಾರ ಸಂಘಟನೆಗಳ ವಿವಿಧ ಜವಾಬ್ದಾರಿ ನಿರ್ವಹಿಸಿದ ಮುರಳಿಕೃಷ್ಣ ಹಸಂತಡ್ಕ ಅವರನ್ನು ಸಂಘದ ಸ್ವಯಂ ಸೇವಕ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಸ್ವಯಂ...
Read More
ಪರಪ್ಪನ ಅಗ್ರಹಾರ ಜೈಲಲ್ಲ; ಸ್ವರ್ಗ, ಹಣ ಕೊಟ್ರೆ ಇಲ್ಲಿ ಎಲ್ಲವೂ ಸಿಗುತ್ತೆ!! ಮಾಜಿ ಖೈದಿಯಿಂದ ಸ್ಪೋಟಕ ಹೇಳಿಕೆ
Editor – August 26, 2024
ಸಮಗ್ರ ನ್ಯೂಸ್: ಪರಪ್ಪನ ಅಗ್ರಹಾರ ಜೈಲಲ್ಲ ಸ್ವರ್ಗ, ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತೆ . ಮಾದ್ಯಮವೊಂದಕ್ಕೆ ಜೈಲಿನಿಂದ ಬಿಡುಗಡೆಯಾದ ಕೈದಿಯೋರ್ವ ಈ ಬಗ್ಗೆ ಸ್ಪೋಟಕ ಮಾಹಿತಿ ಬಯಲು...
Read More
ಹವಾಮಾನ ವರದಿ| ಮತ್ತೆ ಚುರುಕಾದ ಮಳೆ| ಕರ್ನಾಟಕದ ಕರಾವಳಿಗೆ ಭಾರೀ ಮಳೆ ಮುನ್ಸೂಚನೆ
Editor – August 26, 2024
ಸಮಗ್ರ ನ್ಯೂಸ್: ಮುಂದಿನ ಎರಡು- ಮೂರು ದಿನಗಳಲ್ಲಿ ದಕ್ಷಿಣ ರಾಜಸ್ಥಾನ, ಗುಜರಾತ್, ಕೊಂಕಣ, ಗೋವ, ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದಲ್ಲಿ ಅತಿ ಭಾರಿಯಿಂದ ಅತ್ಯಂತ ಭಾರಿ,...
Read More
