ಮಂಗಳೂರು: ಹೊಟೇಲ್ ನಲ್ಲಿ ತಂಗಿದ್ದ ಬ್ಯಾಂಕ್ ಅಧಿಕಾರಿ ನಿಗೂಢ ಸಾವು

ಸಮಗ್ರ ನ್ಯೂಸ್: ಹೋಟೆಲ್‍ನಲ್ಲಿ ತಂಗಿದ್ದ ಕೇರಳ ಮೂಲದ ಬ್ಯಾಂಕ್ ಅಧಿಕಾರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. . . ನಗರದ ಮೋತಿ ಮಹಲ್ ಹೋಟೆಲ್ ನ ಸ್ವಿಮ್ಮಿಂಗದ ಪೂಲ್‍ನಲ್ಲಿ ಕೇರಳದ ತಿರುವನಂತಪುರಂ ನಿವಾಸಿ ಯೂನಿಯನ್ ಬ್ಯಾಂಕ್‍ನ ಅಧಿಕಾರಿ ಗೋಪು ಆರ್ ನಾಯರ್ ಮೃತದೇಹ ಪತ್ತೆಯಾಗಿದೆ. . . ನಿನ್ನೆ ಮಂಗಳೂರಿಗೆ ಬಂದಿದ್ದ ಅವರು ಮೋತಿ ಮಹಲ್ ಹೊಟೇಲ್‍ನಲ್ಲಿ ಉಳಿದು ಕೊಂಡಿದ್ದರು ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಬಂದು ಸ್ವಿಮ್ಮಿಂಗ್ … Continue reading ಮಂಗಳೂರು: ಹೊಟೇಲ್ ನಲ್ಲಿ ತಂಗಿದ್ದ ಬ್ಯಾಂಕ್ ಅಧಿಕಾರಿ ನಿಗೂಢ ಸಾವು