ಕಡಬ: ನೂತನ ಚಿನ್ನದ ಅಂಗಡಿ ಮಾಲಕ ಅಪಘಾತದಲ್ಲಿ ಮೃತ್ಯು..?|ಬೆಳ್ತಂಗಡಿಗೆಂದು ಹೋದವನ ಶವ ಗುಂಡ್ಯದ ಗುಂಡಿಯಲ್ಲಿ ಪತ್ತೆ…!
ಸಮಗ್ರ ನ್ಯೂಸ್: ನೂತನ ಚಿನ್ನದ ಅಂಗಡಿ ಉದ್ಘಾಟನೆಯ ದಿನ ಮಾಲಕ ಅಪಘಾತದಲ್ಲಿ ಮೃತಪಟ್ಟ ಘಟನೆ ಗುರುವಾರದಂದು ಬೆಂಗಳೂರು-ಮಂಗಳೂರು ರಾ.ಹೆದ್ದಾರಿಯ ಗುಂಡ್ಯ ಬಳಿ ಸಂಭವಿಸಿದೆ. ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ. . . ಈತನ ಮಾಲೀಕತ್ವದಲ್ಲಿ ಮರ್ಧಾಳದ ಮಸೀದಿ ಬಿಲ್ಡಿಂಗ್ ನಲ್ಲಿ ಜೂ.22 ರಂದು ‘ಐಶ್ವರ್ಯ ಗೋಲ್ಡ್’ ಹೆಸರಿನ ಚಿನ್ನದಂಗಡಿ ಶುಭಾರಂಭದ ತಯಾರಿ ನಡೆಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಜೂ.21 ರಂದು ಆಹ್ವಾನ ಪತ್ರ ಕೊಡಲು ಬೆಳ್ತಂಗಡಿ ಕಡೆ ಹೋಗಿ ಬರುವುದಾಗಿ ಮನೆಯಲ್ಲಿ ಮತ್ತು ಗೆಳೆಯರಲ್ಲಿ … Continue reading ಕಡಬ: ನೂತನ ಚಿನ್ನದ ಅಂಗಡಿ ಮಾಲಕ ಅಪಘಾತದಲ್ಲಿ ಮೃತ್ಯು..?|ಬೆಳ್ತಂಗಡಿಗೆಂದು ಹೋದವನ ಶವ ಗುಂಡ್ಯದ ಗುಂಡಿಯಲ್ಲಿ ಪತ್ತೆ…!
Copy and paste this URL into your WordPress site to embed
Copy and paste this code into your site to embed