Bengalore-Mysore express highway toll| ದಶಪಥ ಹೆದ್ದಾರಿಯ ಟೋಲ್ ಬರೆಯನ್ನು ಪ್ರಯಾಣಿಕರಿಗೆ ವರ್ಗಾಯಿಸಿದ ಕೆಎಸ್ಆರ್ಟಿಸಿ| ಪ್ರಯಾಣ ದರದಲ್ಲಿ ₹20 ಹೆಚ್ಚಳ

ಸಮಗ್ರ ನ್ಯೂಸ್: ಬೆಂಗಳೂರು- ಮೈಸೂರು ಹೈವೇನಲ್ಲಿ ಟೋಲ್ ಸಂಗ್ರಹ ಆರಂಭವಾಗಿದ್ದು, ವಾಹನ ಸವಾರರಿಂದ ಅಸಮಾಧಾನ ವ್ಯಕ್ತವಾಗಿದೆ. ಟೋಲ್ ಸಂಗ್ರಹ ಬೆನ್ನಲ್ಲೇ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರು- ಮೈಸೂರು ಹೈವೇನಲ್ಲಿ ಸಂಚರಿಸುವ ಸರ್ಕಾರಿ ಬಸ್ ಗಳ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ. . . ಕೆಎಸ್ ಆರ್ ಟಿಸಿ 15 ರೂ. ಐಷಾರಾಮಿ ಬಸ್ ಗೆ 20 ರೂ, ರಾಜಹಂಸ ಬಸ್ ಗೆ 18 ರೂ ಹೆಚ್ಚಳ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಕೆಎಸ್ ಆರ್ ಟಿಸಿ, ವೋಲ್ವೋ, … Continue reading Bengalore-Mysore express highway toll| ದಶಪಥ ಹೆದ್ದಾರಿಯ ಟೋಲ್ ಬರೆಯನ್ನು ಪ್ರಯಾಣಿಕರಿಗೆ ವರ್ಗಾಯಿಸಿದ ಕೆಎಸ್ಆರ್ಟಿಸಿ| ಪ್ರಯಾಣ ದರದಲ್ಲಿ ₹20 ಹೆಚ್ಚಳ