ಮೇಲಿನ ಮನೆ ಅಂಕಲ್ ಜೊತೆ ಕೆಳಗೆ ಮನೆ ಆಂಟಿ ಪರಾರಿ!!

ಸಮಗ್ರ ನ್ಯೂಸ್: ಅಕ್ರಮ ಸಂಬಂಧದ ಹಿನ್ನೆಲೆ ಮೇಲಿನ ಮನೆಯ ಅಂಕಲ್ ಜೊತೆ ಕೆಳಮನೆಯ ಆಂಟಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಒಂದೇ ವಸತಿ ಕಟ್ಟಡದಲ್ಲಿ ನೆಲೆಸಿದ್ದ ವಿವಾಹಿತ ಪುರುಷ ಹಾಗೂ ವಿವಾಹಿತ ಮಹಿಳೆ ನಾಪತ್ತೆ ಆಗಿರುವ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. . . ಅಕ್ರಮ ಸಂಬಂಧದ ಹಿನ್ನೆಲೆ ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಾರುತಿನಗರದ ನವೀದ್ ಹಾಗೂ ಶಾಜಿಯಾ ಎಂಬುವವರು ಪರಾರಿಯಾದವರು. . . ಮಾರುತಿನಗರದ ನವೀದ್ ಹಾಗೂ ಜೀನತ್ 12 ವರ್ಷದ ಹಿಂದೆ ಮದುವೆಯಾಗಿದ್ದರು. . … Continue reading ಮೇಲಿನ ಮನೆ ಅಂಕಲ್ ಜೊತೆ ಕೆಳಗೆ ಮನೆ ಆಂಟಿ ಪರಾರಿ!!