‘ಮೆನ್ ವಿಲ್ ಬಿ ಮೆನ್’| ನಾ ನಾಯಕಿ ಸಮಾವೇಶದಲ್ಲಿ ನಿರೂಪಕಿಯನ್ನು ಕೆಕ್ಕರಿಸಿ ನೋಡಿದ ಸಿದ್ದರಾಮಯ್ಯ
ಸಮಗ್ರ ನ್ಯೂಸ್: ಕಾಂಗ್ರೆಸ್ ನ ಮಹಿಳಾ ಸಮಾವೇಶ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಿರೂಪಕಿಯನ್ನು ನೋಡಿರುವ ವಿಡಿಯೋ ವೈರಲ್ ಆಗುತ್ತಿದೆ. . . ಅರಮನೆ ಮೈದಾನದಲ್ಲಿ ನಡೆದ ‘ನಾ ನಾಯಕಿ’ ಸಮಾವೇಶದಲ್ಲಿ ಪ್ರಿಯಾಂಕಾ ವಾದ್ರಾ ಬಂದು ಮಾತಾನಾಡಿದ್ದು ಸುದ್ದಿಯೇನೋ ಆಯಿತು. ಆದರೆ, ಇದರ ನಡುವೆ ಸಿದ್ಧರಾಮಯ್ಯ ಅವರ ಕೆಲವೇ ಸೆಕೆಂಡ್‌ನ ವಿಡಿಯೋ ಸಖತ್ ವೈರಲ್ ಆಗಿದೆ. . . ಇಡೀ ಸಮಾವೇಶದ ಕಾರ್ಯಕ್ರಮದ ವೇದಿಕೆಯಲ್ಲಿ ಪುರುಷ ನಾಯಕರಿಗೆ ಅವಕಾಶವಿರಲಿಲ್ಲ. ವೇದಿಕೆಯ ಎಲ್ಲಾ ಕಡೆ ಸಂಪೂರ್ಣ … Continue reading ‘ಮೆನ್ ವಿಲ್ ಬಿ ಮೆನ್’| ನಾ ನಾಯಕಿ ಸಮಾವೇಶದಲ್ಲಿ ನಿರೂಪಕಿಯನ್ನು ಕೆಕ್ಕರಿಸಿ ನೋಡಿದ ಸಿದ್ದರಾಮಯ್ಯ
Copy and paste this URL into your WordPress site to embed
Copy and paste this code into your site to embed