ಸಹ ಆಟಗಾರನ ಪ್ರೇಯಸಿ ಜೊತೆ ಸೆಕ್ಸೀ ಚಾಟ್| ಸಿಕ್ಕಿಬಿದ್ದ ಪಾಕ್ ಕ್ರಿಕೆಟಿಗ ಬಾಬರ್ ಅಜಮ್
ಸಮಗ್ರ ನ್ಯೂಸ್: ಸಹ ಆಟಗಾರನ ಪ್ರೇಯಸಿಯೊಬ್ಬಳ ಜೊತೆಗೆ ಸೆಕ್ಸೀ ಚಾಟ್ ಮಾಡಿ ಪಾಕ್ ಕ್ರಿಕೆಟಿಗ ಬಾಬರ್ ಅಜಮ್ ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. … .. ಬಾಬರ್ ಅಜಮ್ ಮಹಿಳೆಯೊಬ್ಬಳ ಜತೆ ವಿಡಿಯೊ ಕಾಲ್ ಮಾಡಿ ಮಾತನಾಡುವ ಹಾಗೂ ಅವರಿಗೆ ಸಂದೇಶಗಳನ್ನು ಕಳುಹಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ವಿಡಿಯೊದಲ್ಲಿರುವ ಮಹಿಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನೊಬ್ಬನ ಪ್ರೇಯಸಿ ಎಂದೂ ಹೇಳಲಾಗಿದೆ. ಹಾಸಿಗೆ ಮೇಲೆ ಮಲಗಿಕೊಂಡಿರುವ ಬಾಬರ್ ಅಜಮ್, ತಮ್ಮ ಜತೆ ಚಾಟ್ ಮಾಡುವಂತೆ ಒತ್ತಾಯ ಮಾಡುತ್ತಿರುವುದು ಕಂಡು ಬಂದಿದೆ. … Continue reading ಸಹ ಆಟಗಾರನ ಪ್ರೇಯಸಿ ಜೊತೆ ಸೆಕ್ಸೀ ಚಾಟ್| ಸಿಕ್ಕಿಬಿದ್ದ ಪಾಕ್ ಕ್ರಿಕೆಟಿಗ ಬಾಬರ್ ಅಜಮ್
Copy and paste this URL into your WordPress site to embed
Copy and paste this code into your site to embed