ಮಕ್ಕಳಿಗೆ ಹೃದಯಾಘಾತ; ಕಾರಣ ಮತ್ತು ಲಕ್ಷಣಗಳು

ಸಮಗ್ರ ನ್ಯೂಸ್: ಇತ್ತೀಚಿಗೆ ಇದ್ದಕ್ಕಿದ್ದಂತೆ ಮಗು ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿತು ಎಂಬ ಹಲವು ಸುದ್ದಿಗಳು ಸಾಮಾನ್ಯವಾಗಿವೆ. ಮಕ್ಕಳಿಗೆ ಹೃದಯಾಘಾತ ಉಂಟಾಗುವುದೇಕೆ? ಚಿಕ್ಕ ಪ್ರಾಯದಲ್ಲಿಯೇ ಮಕ್ಕಳಿಗೆ ಹೃದಯಾಘಾತ ಬರಲು ಕಾರಣವೇನು ಎಂಬ ಪ್ರಶ್ನೆಗಳು ಮೂಡುವುದು ಸಹಜ. . . ಮಕ್ಕಳಿಗೆ ಹೃದಯಾಘಾತ ಉಂಟಾಗುವುದು ತುಂಬಾ ಅಪರೂಪ, ಆದರೆ ಮಕ್ಕಳಿಗೂ ಹೃದಯಾಘಾತ ಉಂಟಾಗಬಹುದು, ಮಕ್ಕಳಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದರೆ ಅಥವಾ ಎದೆನೋವು ಇದ್ದರೆ ಹೃದಯಾಘಾತ ಉಂಟಾಗುವ ಸಾಧ್ಯತೆ ಇದೆ. . . *ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣಗಳೇನು?ಕೆಲವು ಮಕ್ಕಳಲ್ಲಿ ಹುಟ್ಟುವಾಗಲೇ … Continue reading ಮಕ್ಕಳಿಗೆ ಹೃದಯಾಘಾತ; ಕಾರಣ ಮತ್ತು ಲಕ್ಷಣಗಳು