ಗುಜರಾತ್ ನ ‘ಅಮುಲ್’ ಜೊತೆಗೆ ಒಂದಾಗುತ್ತಾಳಾ ಕರ್ನಾಟಕದ ‘ನಂದಿನಿ?’| ಮಹತ್ವದ ಸುಳಿವು ಕೊಟ್ಟ ಅಮಿತ್ ಶಾ

ಸಮಗ್ರ ನ್ಯೂಸ್: ಗುಜರಾತ್ ನ ಅಮುಲ್‌ ಜೊತೆಗೆ ಕರ್ನಾಟಕದ ನಂದಿನಿ ‘ಮಿಲನ’ ಮಾಡುವ ಬಗ್ಗೆ ಕೇಂದ್ರ ಸಹಕಾರಿ ಸಚಿವ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಮಹತ್ವದ ಸುಳಿವು ಬಿಚ್ಚಿಟ್ಟಿದ್ದಾರೆ. . . . . . . . . . . . ಅವರು ಮಂಡ್ಯದಲ್ಲಿ ನಡೆಯುತ್ತಿರುವ ಮೆಗಾಡೈರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಹಾಲು ಉತ್ಪಾದನಾ ಫೀಲ್ಡ್‌ನಲ್ಲಿ ಅಮುಲ್‌ ಜೊತೆಗೆ ನಂದಿನಿ ಕೆಲಸ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಮಾಡಬಹುದಾಗಿದೆ ಎಂದು ಹೇಳಿದರು. … Continue reading ಗುಜರಾತ್ ನ ‘ಅಮುಲ್’ ಜೊತೆಗೆ ಒಂದಾಗುತ್ತಾಳಾ ಕರ್ನಾಟಕದ ‘ನಂದಿನಿ?’| ಮಹತ್ವದ ಸುಳಿವು ಕೊಟ್ಟ ಅಮಿತ್ ಶಾ