ಸುಳ್ಯ: ‘ಕಾಂತಾರ’ ಸಿನಿಮಾ ನೋಡಲು ಬಂದ ಯುವ ಜೋಡಿ ಮೇಲೆ ಹಲ್ಲೆ ಪ್ರಕರಣ| ಐವರ ವಿರುದ್ದ ಎಫ್ ಐಆರ್

ಸಮಗ್ರ ನ್ಯೂಸ್: ಸುಳ್ಯ ನಗರದ ಸಂತೋಷ್ ಥಿಯೇಟರ್ ಗೆ ಸಿನಿಮಾ ನೋಡಲು ಬಂದ ಯುವಜೋಡಿಯನ್ನು ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಠಾಣೆಯಲ್ಲಿ ಐವರ ವಿರುದ್ದ ಪ್ರಕರಣ ದಾಖಲಾಗಿದೆ. . . ಪ್ರಕರಣದಲ್ಲಿ ಹಲ್ಲೆಗೊಳಗಾದ ಬಂಟ್ವಾಳದ ಮೊಹಮ್ಮದ್ ಇಮ್ತಿಯಾಜ್ ದೂರು ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತಳಾದ ತನ್ನದೇ ಕೋಮಿನ ಯುವತಿಯ ಭೇಟಿಗೆಂದು ಸುಳ್ಯಕ್ಕೆ ಯುವಕ ಬಂದಿದ್ದು, ಈ ವೇಳೆ ಇಬ್ಬರೂ ನಗರದ ಸಂತೋಷ್ ಚಿತ್ರಮಂದಿರಕ್ಕೆ ‘ಕಾಂತಾರ’ ಸಿನಿಮಾ ನೋಡಲು ನಿರ್ಧರಿಸಿ ಹೋಗಿದ್ದರು. . … Continue reading ಸುಳ್ಯ: ‘ಕಾಂತಾರ’ ಸಿನಿಮಾ ನೋಡಲು ಬಂದ ಯುವ ಜೋಡಿ ಮೇಲೆ ಹಲ್ಲೆ ಪ್ರಕರಣ| ಐವರ ವಿರುದ್ದ ಎಫ್ ಐಆರ್