ಆನೆಗಳ ಎಣ್ಣೆಪಾರ್ಟಿ ನೋಡಿದ್ದೀರಾ? ದಟ್ಟ ಕಾಡಿನೊಳಗೆ ನಡೆದಿತ್ತು‌ 24 ಆನೆಗಳ ಭರ್ಜರಿ ಮೋಜು ಮಸ್ತಿ!! ಏನಿದು ಮತ್ತಿನ ಗಮ್ಮತ್ತು? ಇಲ್ಲಿದೆ ಕಂಪ್ಲೀಟ್ ಸ್ಟೋರಿ…

ಸಮಗ್ರ ನ್ಯೂಸ್: ದಟ್ಟ ಕಾಡಿನ ಒಳಗೆ ಲೋಕಲ್‌ ಮದ್ಯ ತಯಾರಿಸುವ ಪ್ರದೇಶಕ್ಕೆ ಹೋದಾಗ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಗ್ರಾಮಸ್ಥರಿಗೆ ಅಚ್ಚರಿ ಕಾದಿತ್ತು. ಸಾಂಪ್ರದಾಯಿಕ ಮದ್ಯ ತಯಾರಿಸುವ ಪ್ರದೇಶದ ಯಾವ ಡ್ರಮ್‌ಗಳಲ್ಲೂ ಮದ್ಯ ಇದ್ದಿರಲಿಲ್ಲ. … .. ಆದರೆ, ಅವುಗಳ ಪಕ್ಕದಲ್ಲಿ ಬರೋಬ್ಬರಿ 24 ಆನೆಗಳು ಭರ್ಜರಿಯಾಗಿ ನಿದ್ರೆ ಮಾಡುತ್ತಿದ್ದವು. ಹಾಗಂತ ಅವುಗಳು ಸುಮ್ಮನೆ ನಿದ್ರೆ ಮಾಡಿರಲಿಲ್ಲ. ಡ್ರಮ್‌ಗಳಲ್ಲಿದ್ದ ಲೋಕಲ್‌ ಎಣೆಯಲ್ಲಿ ಕಂಠಪೂರ್ತಿ ಕುಡಿದಿದ್ದ ಆನೆಗಳು ‘ಫುಲ್‌ ಟೈಟ್‌’ ಆಗಿ ಅಲ್ಲಿಯೇ ಬಿದ್ದುಕೊಂಡಿದ್ದವು. ಗ್ರಾಮಸ್ಥರ ಪ್ರಕಾರ, ಶಿಲಿಪಾದಾ ಗೋಡಂಬಿ … Continue reading ಆನೆಗಳ ಎಣ್ಣೆಪಾರ್ಟಿ ನೋಡಿದ್ದೀರಾ? ದಟ್ಟ ಕಾಡಿನೊಳಗೆ ನಡೆದಿತ್ತು‌ 24 ಆನೆಗಳ ಭರ್ಜರಿ ಮೋಜು ಮಸ್ತಿ!! ಏನಿದು ಮತ್ತಿನ ಗಮ್ಮತ್ತು? ಇಲ್ಲಿದೆ ಕಂಪ್ಲೀಟ್ ಸ್ಟೋರಿ…