ವಾಟ್ಸಪ್ ಸರ್ವರ್ ಗೂ ಗ್ರಹಣದೋಷ| ಮೆಸೇಜ್ ಕಳಿಸಲಾಗದೆ ಪರದಾಡಿದ ಗ್ರಾಹಕರು
ಸಮಗ್ರ ನ್ಯೂಸ್: ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ವಾಟ್ಸಪ್ ಅಪ್ಲಿಕೇಶನ್ ಕೈಕೊಟ್ಟಿದ್ದು, ಗ್ರಾಹಕರು ಮೆಸೇಜ್ ಕಳುಹಿಸಲಾಗದೆ ಪರದಾಡಿದರು. ಗ್ರಹಣದ ದಿನ್ನ ಇನ್ನೊಮ್ಮೆ ಕೈಕೊಟ್ಟಿದ್ದು, ಬಳಕೆದಾರರರು ಪರದಾಡುವಂತೆ ಮಾಡಿದೆ. . . ವಾಟ್ಸ್‌ಆ್ಯಪ್ ನಲ್ಲಿ ಸಮಸ್ಯೆಯಾಗಿದ್ದನ್ನು ನೋಡಿ ನಮಗೊಬ್ಬರಿಗೇ ಇರಬಹುದು ಎಂದು ಹಲವರು ಭಾವಿಸಿದ್ದು, ಬಳಿಕ ಇತರರಿಗೂ ಹಾಗೆ ಆಗುತ್ತಿರುವುದು ಗಮನಕ್ಕೆ ಬಂದಿದೆ. . . ಕೆಲವೇ ಹೊತ್ತಿನಲ್ಲಿ ಟ್ವಿಟರ್ನಲ್ಲಿ ವಾಟ್ಸ್‌ಆ್ಯಪ್ ಡೌನ್ ಎಂಬುದು ಟ್ರೆಂಡಿಂಗ್ ಆಗುತ್ತಿದ್ದಂತೆ ವಾಟ್ಸ್ಆ್ಯಪ್ನಲ್ಲೇ ಸಮಸ್ಯೆ ಎನ್ನುವುದು ಖಚಿತಗೊಂಡಿದೆ.
Copy and paste this URL into your WordPress site to embed
Copy and paste this code into your site to embed