ಸುಳ್ಯ: ಅನೈತಿಕ ಚಟುವಟಿಕೆಯ ಅಡ್ಡೆಯಾಗುತ್ತಿದೆ ಕುರುಂಜಿ ಗುಡ್ಡೆ ಪಾರ್ಕ್..!? ಮಬ್ಬುಗತ್ತಲಲ್ಲಿ ನಡೀತಿದೆ ಪುಂಡಪೋಕರಿಗಳ ಕಾರುಬಾರು

ಸಮಗ್ರ ನ್ಯೂಸ್: ಹೇಳುವುದಕ್ಕೆ ಅದೊಂದು ಸುಂದರ ಪಾರ್ಕ್. ಸುಳ್ಯ ನಗರದ ತುತ್ತತುದಿಯಲ್ಲಿ ಕಳಶಪ್ರಾಯದಂತಿರುವ ಈ ಪಾರ್ಕ್ ನಲ್ಲಿ ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಗುಟ್ಕಾ, ಮದ್ಯ ಸೇವಿಸಿ ತೂರಾಡಲು ಬರುವವರ ಮಧ್ಯೆ ಸಭ್ಯಸ್ಥರು, ಮಹಿಳೆಯರು ಈ ಪಾರ್ಕ್ ಗೆ ಎಂಟ್ರಿಕೊಡಲು ಹಿಂದೆ ಮುಂದೆ ನೋಡ್ತಾರೆ. ಎಲ್ಲಾ ಗೊತ್ತಿದ್ದರೂ ಈ ಪಾರ್ಕ್ ನ ಉಸ್ತುವಾರಿಗಳು ಮಾತ್ರ ತಮಗೇನೂ ಸಂಬಂಧವಿಲ್ಲ‌ ಎಂಬಂತಿದ್ದಾರೆ. . . ಸುಳ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುರುಂಜಿಗುಡ್ಡದ ಉದ್ಯಾನವು ಮಾದಕ,ಅನೈತಿಕ ಚಟುವಟಿಕೆಯ ಅಡ್ಡೆಯಾಗುತ್ತಿದೆ. . . … Continue reading ಸುಳ್ಯ: ಅನೈತಿಕ ಚಟುವಟಿಕೆಯ ಅಡ್ಡೆಯಾಗುತ್ತಿದೆ ಕುರುಂಜಿ ಗುಡ್ಡೆ ಪಾರ್ಕ್..!? ಮಬ್ಬುಗತ್ತಲಲ್ಲಿ ನಡೀತಿದೆ ಪುಂಡಪೋಕರಿಗಳ ಕಾರುಬಾರು