ಸುಳ್ಯ: 7 ದಶಕಗಳಿಂದ ದುರಸ್ಥಿಯಾಗದೆ ಉಳಿದ ಶೇಣಿ- ಹೊಸಮಜಲು ರಸ್ತೆ| ಪ್ರಚಾರಕ್ಕಷ್ಟೆ ಜನಪ್ರತಿನಿಧಿಗಳು, ರಸ್ತೆ ಅಭಿವೃದ್ಧಿ ಮಾಡೋರು ಯಾರು?

ಸಮಗ್ರ ನ್ಯೂಸ್: ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳೇ ಕಳೆದರೂ ಗ್ರಾಮೀಣ ಭಾರತ ಇಂದಿಗೂ ಅದೇ ಪರಿಸ್ಥಿತಿಯಲ್ಲಿದೆ ಎಂಬುದು ಅಉಳ್ಯ ತಾಲೂಕಿನಲ್ಲಿ ಮತ್ತೆ‌ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಮತ್ತೊಂದು ಜ್ವಲಂತ ಉದಾಹರಣೆ ದ.ಕ ಜಿಲ್ಲೆಯ‌ ಸುಳ್ಯ ತಾಲೂಕಿನ ಅಮರ ಪಡ್ನೂರು‌ ಗ್ರಾಮದ ಶೇಣಿ-ಹೊಸಮಜಲು ರಸ್ತೆ. ಈ‌ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನರು ನಡೆದುಕೊಂಡು ಹೋಗುವುದಕ್ಕೆ ಕಷ್ಟ ಪಡುವಂತಾಗಿದೆ. . . ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ವ್ಯಾಪ್ತಿಯ ರಸ್ತೆ ಇದಾಗಿದ್ದು ಸತತ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರುಮಯವಾಗಿರುವ … Continue reading ಸುಳ್ಯ: 7 ದಶಕಗಳಿಂದ ದುರಸ್ಥಿಯಾಗದೆ ಉಳಿದ ಶೇಣಿ- ಹೊಸಮಜಲು ರಸ್ತೆ| ಪ್ರಚಾರಕ್ಕಷ್ಟೆ ಜನಪ್ರತಿನಿಧಿಗಳು, ರಸ್ತೆ ಅಭಿವೃದ್ಧಿ ಮಾಡೋರು ಯಾರು?