ಮಂಗಳೂರು ದಸರಾಕ್ಕೆ ಭರ್ಜರಿ ಸಿದ್ದತೆ| ತಾಯಿ ಶಾರದೆಯ ಶೃಂಗಾರಕ್ಕೆ ಮುಸ್ಲಿಂ ಕುಟುಂಬದದಿಂದ ಸೀರೆ ಕಸೂತಿ
ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಈ ಬಾರಿ ಅದ್ಧೂರಿ ದಸರಾ ಮಹೋತ್ಸವ ನಡೆಯಲಿದ್ದು ಭರ್ಜರಿ ಸಿದ್ದತೆಗಳು ಅಂತಿಮ ಹಂತದಲ್ಲಿವೆ. ಸೆಪ್ಟೆಂಬರ್ 26ರಿಂದ ಅಕ್ಟೋಬರ್ 6ರ ರವರೆಗೆ ದಸರಾ ಸಡಗರ ಮನೆ ಮಾಡಲಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಶಾರದೆಯ ಶೋಭಾಯಾತ್ರೆ ನಡೆಯಲಿದೆ. . . ಈ ಬಾರಿ ತಾಯಿ ಶಾರದೆಗೆ 8 ಲಕ್ಷದ ಮೌಲ್ಯದ ಸೀರೆಯನ್ನು ಉಡಿಸಲಾಗುತ್ತದೆ. ಚಿನ್ನ ಹಾಗೂ ಬೆಳ್ಳಿ ಮಿಶ್ರಿತ ಜರಿ ಸೀರೆಯೊಂದಿಗೆ ದೇವಿ ಮೆರೆಯಲಿದ್ದಾಳೆ. ಇನ್ನು ಈ ಸೀರೆಯನ್ನು ವಾರಣಾಸಿಯ ಮುಸ್ಲಿಂ ಕುಟುಂಬದವರು ತಯಾರು … Continue reading ಮಂಗಳೂರು ದಸರಾಕ್ಕೆ ಭರ್ಜರಿ ಸಿದ್ದತೆ| ತಾಯಿ ಶಾರದೆಯ ಶೃಂಗಾರಕ್ಕೆ ಮುಸ್ಲಿಂ ಕುಟುಂಬದದಿಂದ ಸೀರೆ ಕಸೂತಿ
Copy and paste this URL into your WordPress site to embed
Copy and paste this code into your site to embed