ಕೊಟ್ಟಿಗೆಹಾರ: ಮಗಳ ನಿಶ್ಚಿತಾರ್ಥಕ್ಕೆ ಮನೆಯಲ್ಲಿ ಸಾಕಿದ್ದ ಹಸುವನ್ನೇ ಮಾಂಸಕ್ಕಾಗಿ ಹತ್ಯೆ| ಇಬ್ಬರ ಬಂಧನ

ಸಮಗ್ರ ನ್ಯೂಸ್: ಮಗಳ ನಿಶ್ಚಿತಾರ್ಥಕ್ಕೆ ಮನೆಯಲ್ಲಿ ಸಾಕಿದ್ದ ಹಸುವನ್ನೇ ಮಾಂಸಕ್ಕಾಗಿ ಹತ್ಯೆ ಮಾಡಿದ ಘಟನೆ ಎನ್.ಆರ್.ಪುರ ತಾಲೂಕಿನ ಈಚಿಕೆರೆ ಗ್ರಾಮದಲ್ಲಿ ನಡೆದಿದೆ. . . ಈಚಿಕೆರೆಯ ರೋಷನ್ ಎಂಬುವರ ಮನೆಯಲ್ಲಿ ಮಗಳ ನಿಶ್ಚಿತಾರ್ಥಕ್ಕೆ ಮನೆಯಲಿದ್ದ ಹಸುವನ್ನು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಈ ವೇಳೆ ಹತ್ಯೆ ಮಾಡಿದ ಹಸುವಿನ ಮಾಂಸ ಬೇರ್ಪಡಿಸುತ್ತಿದ್ದರ ಎನ್ನಲಾಗಿದೆ. . . ಈ ಸಂದರ್ಭ ಪೊಲೀಸರು ಇಬ್ಬರನ್ನು ವಶಕ್ಕೆಪಡೆದಿದ್ದಾರೆ, ತಲೆಮರೆಸಿಕೊಂಡಿರೋ ಮೂವರಿಗಾಗಿ ಶೋಧ ನಡೆಸಿದ್ದಾರೆ. ಬಂಧಿತ … Continue reading ಕೊಟ್ಟಿಗೆಹಾರ: ಮಗಳ ನಿಶ್ಚಿತಾರ್ಥಕ್ಕೆ ಮನೆಯಲ್ಲಿ ಸಾಕಿದ್ದ ಹಸುವನ್ನೇ ಮಾಂಸಕ್ಕಾಗಿ ಹತ್ಯೆ| ಇಬ್ಬರ ಬಂಧನ