60 ವರ್ಷದ ವ್ಯಕ್ತಿಯ ಖಾಸಗಿ ಅಂಗಕ್ಕೆ ಕತ್ತರಿ ಹಾಕಿದ 55 ವರ್ಷದ ಮಹಿಳೆ..!!

ಆಂಧ್ರಪ್ರದೇಶ: ಮಧ್ಯ ವಯಸ್ಕ ಮಹಿಳೆ, ತನ್ನ ಮಧ್ಯ ವಯಸ್ಕ ಪ್ರಿಯತಮನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಘಟನೆ ಆಂಧ್ರದಲ್ಲಿ ನಡೆದಿದೆ. . . ನಡೆದ ಘಟನೆ ಏನು?ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಂಡಪಿ ಮಂಗಲದ ಮುಂಗಚೇತಲ ಎಂಬಲ್ಲಿ 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನು ಆತನ 55 ವರ್ಷದ ಪ್ರಿಯತಮೆ ಕತ್ತರಿಸಿ ಹಾಕಿದ್ದಾಳೆ ಎಂಬ ಬಗ್ಗೆ ವರದಿಯಾಗಿದೆ. ಈ ಇಬ್ಬರ ನಡುವೆ 10 ವರ್ಷಗಳಿಂದ ಅಕ್ರಮ ಸಂಬಂಧ ಇತ್ತು ಎನ್ನವಾಗಿದೆ. . . ಭೇಟಿಗೆ ಅಂತ ಕರೆಸಿ ಪ್ರಿಯಕರನ ಮರ್ಮಾಂಗಕ್ಕೆ … Continue reading 60 ವರ್ಷದ ವ್ಯಕ್ತಿಯ ಖಾಸಗಿ ಅಂಗಕ್ಕೆ ಕತ್ತರಿ ಹಾಕಿದ 55 ವರ್ಷದ ಮಹಿಳೆ..!!