ಪತ್ನಿಯ ಕಟ್ಟಿಹಾಕಿ ಖಾಸಗಿ ಅಂಗಕ್ಕೆ ಪೆವಿಕ್ವಿಕ್ ಹಚ್ಚಿದ ಪಾಪಿಗಂಡ

ಸಮಗ್ರ ನ್ಯೂಸ್: ಮಧ್ಯಪ್ರದೇಶದ ಶಿಯೋಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ನಾಚಿಕೆಗೇಡಿನ ಘಟನೆಯೊಂದು ಬೆಳಕಿಗೆ ಬಂದಿದೆ. ಗಂಡ ತನ್ನ ಹೆಂಡತಿಯ ಕೈಕಾಲುಗಳನ್ನ ಕಟ್ಟಿ ಕ್ರೌರ್ಯದ ಎಲ್ಲ ಮಿತಿಗಳನ್ನ ದಾಟಿದ್ದಾನೆ. ಅಷ್ಟೇ ಅಲ್ಲ, ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್ ಅಂಟು ಹಾಕಿದ ಪಾಪಿ ಪತಿ, ಇಡೀ ಮಾನವ ಕುಲವೇ ತಲೆ ತಗ್ಗಿಸುವಂತೆ ಮಾಡಿದ್ದಾನೆ. . . ಸೇನ್ ಒಬ್ಬ ಮಾದಕ ವ್ಯಸನಿಯಾಗಿದ್ದು, ಆತ ಆಗಾಗ್ಗೆ ವಿವಿಧ ರೀತಿಯ ಮಾದಕ ವಸ್ತುಗಳನ್ನ ತೆಗೆದುಕೊಳ್ಳುತ್ತಾನೆ. ಆತನ ಈ ಆಭ್ಯಾಸದಿಂದಾಗಿ ಹೆಂಡತಿ ಕೂಡ ತುಂಬಾ … Continue reading ಪತ್ನಿಯ ಕಟ್ಟಿಹಾಕಿ ಖಾಸಗಿ ಅಂಗಕ್ಕೆ ಪೆವಿಕ್ವಿಕ್ ಹಚ್ಚಿದ ಪಾಪಿಗಂಡ