ಸಮಗ್ರ ನ್ಯೂಸ್: ಹೈ ಪ್ರೊಫೈಲ್ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 11 ಯುವತಿಯರು ಹಾಗೂ ಓರ್ವ ಕಿಂಗ್ಪಿನ್ ಬಂಧಿಸಿರುವ ಘಟನೆ ಮಧ್ಯಪ್ರದೇಶದ ರಾಯ್ಪುರದಲ್ಲಿ ನಡೆದಿದೆ. . . ಹೋಟೆಲ್ನಲ್ಲಿ ಈ ಅಕ್ರಮ ವ್ಯಾಪಾರ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಅದರ ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ. . . 11 ಯುವತಿಯರು, ಓರ್ವ ಕಿಂಗ್ಪಿನ್ ಬಂಧನ:ರಾಯ್ಪುರ್ದ ಪ್ರಮುಖ ಫೋರ್ಸ್ಟಾರ್ ಹೋಟೆಲ್ನಲ್ಲಿ … Continue reading ಹೈಟೆಕ್ ಸೆಕ್ಸ್ ರಾಕೆಟ್ ದಂಧೆ| ಬೆಂಗಳೂರಿನ ಯುವತಿ ಸೇರಿದಂತೆ 11 ಯುವತಿಯರು, ಓರ್ವ ಕಿಂಗ್ ಪಿನ್ ಬಲೆಗೆ| ವ್ಯವಸ್ಥಿತ ಜಾಲದ ಹಿಂದೆ ರಾಜಕೀಯ ನಂಟು!?
Copy and paste this URL into your WordPress site to embed
Copy and paste this code into your site to embed