ಸದಾನಂದ ಗೌಡರ ಜೊತೆಗಿದ್ದ ಮಧುಗಿರಿ ಮಧುವಿನ ಕಾಮಪುರಾಣ ಬಯಲು| ಬಿಜೆಪಿ ಟಿಕೆಟ್ ಆಕಾಂಕ್ಷಿಯ ಲವ್ವಿಡವ್ವಿ ಪೋಟೋ ವೈರಲ್
ಸಮಗ್ರ ನ್ಯೂಸ್: ಮಧುಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಪ್ರಚಾರ ಶುರುಮಾಡಿದ್ದಾರೆ. ಇದರ ಮಧ್ಯೆ ಮಹಿಳೆಯೊಂದಿಗಿನ ಲವ್ವಿಡವ್ವಿ ಫೋಟೋಗಳು ಮಧುಗೆ ಶಾಕ್ ನೀಡಿದೆ. … .. ಮಧು ಮತ್ತು ಮಹಿಳೆಯ ನಡುವಿನ ಲವ್ವಿಡವ್ವಿ ಫೋಟೋಗಳು ವೈರಲ್ ಆಗಿವೆ. ಮಧುಗಿರಿ ತಾಲ್ಲೂಕಿನ ಬೇಡತ್ತೂರು ಗ್ರಾಮದ ಸದಸ್ಯೆ ಮಂಜುಳ ಜೊತೆಗೆ ಎಂಜಾಯ್ ಮಾಡುತ್ತಿರುವುದು ಹಾಗೂ ಇಬ್ಬರ ಚುಂಬನದ ಫೋಟೋಗಳು ಹರಿದಾಡುತ್ತಿವೆ. ಬೆಂಗಳೂರಿನ ಖಾಸಗಿ ಹೋಟೆಲ್ ಗೆ ಕರೆದುಕೊಂಡು ಹೋಗಿ ಎಂಜಾಯ್ ಮಾಡಿದ್ದಾರೆ. ಫೋಟೋ ವೈರಲ್ … Continue reading ಸದಾನಂದ ಗೌಡರ ಜೊತೆಗಿದ್ದ ಮಧುಗಿರಿ ಮಧುವಿನ ಕಾಮಪುರಾಣ ಬಯಲು| ಬಿಜೆಪಿ ಟಿಕೆಟ್ ಆಕಾಂಕ್ಷಿಯ ಲವ್ವಿಡವ್ವಿ ಪೋಟೋ ವೈರಲ್
Copy and paste this URL into your WordPress site to embed
Copy and paste this code into your site to embed