ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ನಗರದ ಹೊರವಲಯದ ಶಾಂತಿನಗರ ಎಂಬಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಯು ಸ್ಥಳೀಯ ನಿವಾಸಿಗಳ ಮನಃಶಾಂತಿ ಕದಡುವ ಎಲ್ಲಾ ಲಕ್ಷಣಗಳು ಆರಂಭವಾಗಿವೆ. . . ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್. ಅಂಗಾರ ಅವರ ಮುತುವರ್ಜಿಯಲ್ಲಿ ಈ ಕ್ರೀಡಾಂಗಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಇದ್ದಂತಹ ಕ್ರೀಡಾಂಗಣವು ನೆಲ ಮಟ್ಟದಿಂದ ಎತ್ತರದಲ್ಲಿ ಇದ್ದ ಕಾರಣ, ಕ್ರೀಡಾಂಗಣವನ್ನು … Continue reading ಸುಳ್ಯ: ಶಾಂತಿನಗರ ನಿವಾಸಿಗಳ ಮನಃಶಾಂತಿ ಕದಡಲು ತಯಾರಾಗಿದೆ ತಾಲೂಕು ಕ್ರೀಡಾಂಗಣ| ಅವೈಜ್ಞಾನಿಕವಾಗಿ ನಡೆಯುತ್ತಿದೆ ಕೋಟಿ ರೂ.ಗಳ ಕಾಮಗಾರಿ|
Copy and paste this URL into your WordPress site to embed
Copy and paste this code into your site to embed