ಮಂಗಳೂರು: ವೆನ್ಲಾಕ್ ICU ನ ವೈದ್ಯರು ಗೇಮ್ ನಲ್ಲಿ ಬ್ಯುಸಿ – ರೋಗಿಗಳು ಸಾವಿನ ಬಾಗಿಲ ಬಳಿ ರೆಡಿ !!

. . ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಗೇಮ್ಸ್ ಆಡುತ್ತಿದ್ದು, ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುವ ಕುರಿತು ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕ ಎಂಬಂತ ವಿಡಿಯೋ ಕೂಡ ವೈರಲ್ ಆಗಿದೆ. . . ವೆನ್ಲಾಕ್ ನ ತೀವ್ರ ನಿಘಾ ಘಟಕ(ICU)ನಲ್ಲಿ ವೈದ್ಯರು ಕಂಪ್ಯೂಟರ್ ನಲ್ಲಿ ಗೇಮ್ ಗಳು ಆಡುತ್ತಿರುವುದು ಕಂಡು ಬಂದಿದೆ. ವೆನ್ಲಾಕ್ ಆಸ್ಪತ್ರೆಗೆ ವಗ್ಗ ಮೂಲದ ವಿಜಯ್ (40) ಗಂಭೀರ ಸ್ಥಿತಿಯಲ್ಲಿ ತೆರಳಿದ್ದರು. ಈ ವೇಳೆ ವೈದ್ಯರು ಚಿಕಿತ್ಸೆ ನೀಡುವ ಬದಲು ಕಂಪ್ಯೂಟರ್ ನಲ್ಲಿ … Continue reading ಮಂಗಳೂರು: ವೆನ್ಲಾಕ್ ICU ನ ವೈದ್ಯರು ಗೇಮ್ ನಲ್ಲಿ ಬ್ಯುಸಿ – ರೋಗಿಗಳು ಸಾವಿನ ಬಾಗಿಲ ಬಳಿ ರೆಡಿ !!