ಹೊಸ ಮಾರ್ಗ ಸೂಚಿ|ಏನಿರುತ್ತೆ? ಏನಿರಲ್ಲ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಏನಿರುತ್ತೆ? ಏನಿರಲ್ಲ? ಇಲ್ಲಿ ಕಂಪ್ಲೀಟ್ ಮಾಹಿತಿ ಹಾಕಿ . . ಬೆಂಗಳೂರು : ಕೊರೊನ ಹಾಗೂ ಒಮಿಕ್ರಿನ್ ರಾಜ್ಯದಲ್ಲಿ ಹೆಚ್ಚು ತ್ತಿರುವ ಹಿನ್ನಲೆ ರಾಜ್ಯದ ಜನತೆಗೆ ಹೊಸ ನಿಯಮ ಜಾರಿಗೆ ತರಲಾಗಿದೆ. . . ಹೊಸ ಮಾರ್ಗ ಸೂಚಿಗಳು : ವೀಕೆಂಡ್ ಕರ್ಪ್ಯೂ ಜಾರಿ, ಶುಕ್ರವಾರ ರಾತ್ರಿ 10ರಿಂದ ಸೋಮವಾರ ಮುಂಜಾನೆ 5 ತನಕ ಜಾರಿಯಲ್ಲಿ ಇರುತ್ತೆ. ನೈಟ್ ಕರ್ಪ್ಯೂ ಜಾರಿ, ರಾತ್ರಿ 10 ರಿಂದ ಮುಂಜಾನೆ 5 ತನಕ. ಜನವರಿ 6 ರಿಂದ ಶಾಲಾ ಕಾಲೇಜು … Continue reading ಹೊಸ ಮಾರ್ಗ ಸೂಚಿ|ಏನಿರುತ್ತೆ? ಏನಿರಲ್ಲ? ಇಲ್ಲಿದೆ ಕಂಪ್ಲೀಟ್ ಮಾಹಿತಿ