ಶೋಭಾ ಕರಂದ್ಲಾಜೆಗೆ ಕರ್ನಾಟಕದಲ್ಲಿ ಒಲಿಯಲಿದೆಯಾ “ದೊಡ್ಡ ಹುದ್ದೆ” | ಸೈಲೆಂಟಾಗಿ ಕೆಲ್ಸ ಮಾಡ್ತಿರುವ ಕೇಂದ್ರ ಸಚಿವೆಯ ಮುಂದಿನ ನಡೆ ಏನು?

. . ಬೆಂಗಳೂರು: ಕರ್ನಾಟಕ ಬಜೆಪಿಯ ಪ್ರಮುಖ ಮಹಿಳಾ ನಾಯಕಿ, ಪ್ರಸ್ತುತ ಕೇಂದ್ರದಲ್ಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ವಿವಾದಗಳಿಂದ ದೂರ ಉಳಿಯುತ್ತಿರುವುದು ಹಾಗೂ ಎಲ್ಲದ್ದಕ್ಕೂ ಪ್ರತಿಕ್ರಿಯಿಸದಿರುವುದರ ಹಿಂದೆ ಬಿಜೆಪಿ ಹೈಕಮಾಂಡ್‌ನ ವಿಶೇಷ ಸೂಚನೆಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ. . . ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರು ಕೆಲವು ತಿಂಗಳಿಂದ ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು, ಕೋಮು ಪ್ರಚೋದನೆಯ ಕೆಲಸಗಳು … Continue reading ಶೋಭಾ ಕರಂದ್ಲಾಜೆಗೆ ಕರ್ನಾಟಕದಲ್ಲಿ ಒಲಿಯಲಿದೆಯಾ “ದೊಡ್ಡ ಹುದ್ದೆ” | ಸೈಲೆಂಟಾಗಿ ಕೆಲ್ಸ ಮಾಡ್ತಿರುವ ಕೇಂದ್ರ ಸಚಿವೆಯ ಮುಂದಿನ ನಡೆ ಏನು?