ಶಬರಿಮಲೆ ಪ್ರಸಾದ ತಯಾರಿಕೆ ಅನ್ಯಧರ್ಮೀಯನಿಗೆ ಗುತ್ತಿಗೆ| ಮಣಿಕಂಠನ ಪಾಯಸ ಡಬ್ಬಿಯಲ್ಲಿ ಅರಬ್ ಹೆಸರು| ಅಯ್ಯಪ್ಪನ ಪ್ರಸಾದ ಅಲ್ಲಪ್ಪಾ…!

. . ತಿರುವನಂತಪುರ : ಕೇರಳದ ಪ್ರಸಿದ್ದ ಯಾತ್ರಾಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನವು ಭಕ್ತರ ದರ್ಶನಕ್ಕೆ ತೆರೆದುಕೊಂಡಿದೆ. ಕೊರೊನಾ ಹಾವಳಿಯಿಂದ ಕಳೆದ ವರ್ಷ ಶಬರಿಮಲೆಗೆ ಯಾತ್ರೆ ಮಾಡಿದವರ ಸಂಖ್ಯೆ ತೀರಾ ಕಡಿಮೆಯಿದ್ದು ಈ ಬಾರಿ ಹೆಚ್ಚಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ. . . ಈ ಬಾರಿ ದರ್ಶನಕ್ಕೆ ಕನಿಷ್ಟ ನಿಯಮಗಳೊಂದಿಗೆ ಅವಕಾಶ ನೀಡಲಾಗಿದ್ದು,ಮಾಲಾಧಾರಣೆ ಆರಂಭಗೊಂಡಿದೆ. ಈ ನಡುವೆ ಅಯ್ಯಪ್ಪ ಸ್ವಾಮಿಯ ಪ್ರಸಿದ್ಧ ‘ಆರಾವಣಾ ಪಾಯಸಮ್’ನಲ್ಲಿ ಅರಬಿ ಹೆಸರು ಹಾಗೂ ಹಲಾಲ್ ಪ್ರಮಾಣಪತ್ರ ಇದೆ ಎಂಬ ವಿಚಾರ ಬೆಳಕಿಗೆ … Continue reading ಶಬರಿಮಲೆ ಪ್ರಸಾದ ತಯಾರಿಕೆ ಅನ್ಯಧರ್ಮೀಯನಿಗೆ ಗುತ್ತಿಗೆ| ಮಣಿಕಂಠನ ಪಾಯಸ ಡಬ್ಬಿಯಲ್ಲಿ ಅರಬ್ ಹೆಸರು| ಅಯ್ಯಪ್ಪನ ಪ್ರಸಾದ ಅಲ್ಲಪ್ಪಾ…!