ಸುಳ್ಯ: ಉಪನ್ಯಾಸಕಿಯ ಪೇಸ್ ಬುಕ್ ವಾಲ್ ನಲ್ಲಿ ಹಿಂದೂ ವಿರೋಧಿ ಕಮೆಂಟ್: ನೆಟ್ಟಿಗರು ಗರಂ
ಮಂಗಳೂರು: ಉಪನ್ಯಾಸಕಿಯೊಬ್ಬರು ತನ್ನ ಫೇಸ್‌ಬುಕ್ ವಾಲ್ ನಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಅವರು ಮಾಡಿಕೊಂಡು ಬರುತ್ತಿರುವ ಪೂಜೆ ಪುನಸ್ಕಾರಗಳನ್ನು ಲಘುವಾಗಿ ಚಿತ್ರಿಸಿದ ರೀತಿ ಬರೆದುಕೊಂಡಿರುವ ಆರೋಪ ಕೇಳಿಬಂದಿದ್ದು, ಇದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. . . ಸುಳ್ಯದ ಪದವಿ ಕಾಲೇಜೊಂದರ ಅತಿಥಿ ಉಪನ್ಯಾಸಕಿಯೋರ್ವರು ಮಾಡಿದ ಅವಹೇಳನಕಾರಿ ಕಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಿಂದೂ ವಿರೋದಿ ಪೋಸ್ಟ್ ಹಾಕಿದ್ದು ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. . . ದೇವರ ಪೂಜೆ ಮಾಡುವ ಬ್ರಾಹ್ಮಣರ … Continue reading ಸುಳ್ಯ: ಉಪನ್ಯಾಸಕಿಯ ಪೇಸ್ ಬುಕ್ ವಾಲ್ ನಲ್ಲಿ ಹಿಂದೂ ವಿರೋಧಿ ಕಮೆಂಟ್: ನೆಟ್ಟಿಗರು ಗರಂ
Copy and paste this URL into your WordPress site to embed
Copy and paste this code into your site to embed