ಸುಳ್ಯ: ಪಂಚಾಯತ್ ಸದಸ್ಯೆ ‌ಹೊಳೆಗೆ ತಳ್ಳಿದ ವ್ಯಕ್ತಿ- ಇಬ್ಬರೂ ‌ನಾಪತ್ತೆ, ಅನೈತಿಕ ಸಂಬಂಧ ಶಂಕೆ?

. . ಸುಳ್ಯ: ಮಡಿಕೇರಿ ತಾಲೂಕು ಚೆಂಬು‌ ಗ್ರಾ.ಪಂ ಸದಸ್ಯೆಯೋರ್ವರನ್ನು ನೆರೆಮನೆಯಾತ ಹೊಳೆಗೆ ತಳ್ಳಿದ್ದು, ಬಳಿಕ ಇಬ್ಬರೂ ‌ನಾಪತ್ತೆಯಾದ ಘಟನೆ ಬುಧವಾರ ಸಂಜೆ ನಡೆದಿದೆ. . . ಚೆಂಬು‌ ಗ್ರಾ.ಪಂ ಸದಸ್ಯೆ ಕಮಲ ದಬ್ಬಡ್ಕ ಎಂಬವರು ಕಾರ್ಯಕ್ರಮವೊಂದಕ್ಕೆ ತೆರಳಿ ಮನೆಗೆ ಮರಳುವ ವೇಳೆ ದಾರಿ ಮದ್ಯೆ ಎದುರಾದ ‌ಮುತ್ತು‌ ಎಂಬಾತ‌ ಅವರನ್ನು ಸೇತುವೆಯಿಂದ ಹೊಳೆಗೆ ತಳ್ಳಿರುವುದಾಗಿ ಹೇಳಲಾಗಿದೆ. ಘಟನೆ ಬಳಿಕ ಕಮಲ ಅವರ ಸುಳಿವೂ ಸಿಗದೇ ಇತ್ತ ಮುತ್ತು ಕೂಡಾ ಕಾಣೆಯಾಗಿರುವುದಾಗಿ‌ ತಿಳಿದುಬಂದಿದೆ. ಕಮಲ ಮತ್ತು‌ ಮುತ್ತು‌ … Continue reading ಸುಳ್ಯ: ಪಂಚಾಯತ್ ಸದಸ್ಯೆ ‌ಹೊಳೆಗೆ ತಳ್ಳಿದ ವ್ಯಕ್ತಿ- ಇಬ್ಬರೂ ‌ನಾಪತ್ತೆ, ಅನೈತಿಕ ಸಂಬಂಧ ಶಂಕೆ?