ಲೈಂಗಿಕತೆಯಿಂದ ದೇಹಕ್ಕಾಗುವ ಪ್ರಯೋಜನಗಳೇನು? ಆರೋಗ್ಯಕರ ಜೀವನಕ್ಕೆ ಇದೂ ಅಗತ್ಯ ಗೊತ್ತಾ…

ಸೆಕ್ಸ್ ಕೇವಲ ಆನಂದವಲ್ಲ. ಲೈಂಗಿಕ ಕ್ರಿಯೆ ಒಂದು ಸಹಜ ಮತ್ತು ಸ್ವಾಭಾವಿಕ ಪ್ರಕ್ರಿಯೆ. ಲೈಂಗಿಕತೆಯ ಪ್ರಯೋಜನಗಳ ಕುರಿತು ಅನೇಕ ಅಧ್ಯಯನಗಳು ಮತ್ತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ನೀವು ದೀರ್ಘಕಾಲದವರೆಗೆ ಲೈಂಗಿಕ ಸಂಬಂಧ ಹೊಂದಿಲ್ಲದಿದ್ದರೆ ಯಾವ ಸಮಸ್ಯೆಗಳು ನಿಮಗೆ ಆಗಬಹುದು ಎಂದು ತಿಳಿದಿದೆಯೇ ..? . . ಮನುಷ್ಯ ಸಹಜವಾಗಿ ಲೈಂಗಿಕ ಕ್ರಿಯೆಯಲ್ಲಿ ಆಗಾಗ ಭಾಗಿಯಾಗಬೇಕು ಎನ್ನುತ್ತದೆ ವಿಜ್ಞಾನ, ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾದರೆ ಆ ಪರಿಣಾಮಗಳು ಯಾವುದು? … Continue reading ಲೈಂಗಿಕತೆಯಿಂದ ದೇಹಕ್ಕಾಗುವ ಪ್ರಯೋಜನಗಳೇನು? ಆರೋಗ್ಯಕರ ಜೀವನಕ್ಕೆ ಇದೂ ಅಗತ್ಯ ಗೊತ್ತಾ…