ಧರ್ಮಸ್ಥಳ:ರಾತ್ರಿ ಜೊತೆಗಿದ್ದ ಪತ್ನಿ ಮುಂಜಾನೆ ಪರಾರಿ| ಪತಿಯಿಂದ ನಾಪತ್ತೆ ದೂರು|
… .. ಬೆಳ್ತಂಗಡಿ: ಎರಡು ಮಕ್ಕಳ ತಾಯಿಯೊಬ್ಬಳು ಗಂಡ, ಮಕ್ಕಳನ್ನು ಬಿಟ್ಟು ಹಣ, ಒಡವೆ ಜೊತೆ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. ರಾಜಿ ರಾಘವನ್ ನಾಪತ್ತೆಯಾದ ಮಹಿಳೆಯಾಗಿದ್ದು, ಈ ಕುರಿತು ಅವರ ಪತಿ ಚಿದಾನಂದ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ರಾಜಿ ಜುಲೈ 11 ರಂದು ನೆರಿಯದ ನಾಯಿಕಟ್ಟೆಯಲ್ಲಿರುವ ಪತಿಯ ಮನೆಗೆ ಮರಳಿದ್ದರು. ಆಗಸ್ಟ್ 27ರ ರಾತ್ರಿ ಪತಿಯ ಜೊತೆ ಮಲಗಿದ್ದ ಅವರು 11 … Continue reading ಧರ್ಮಸ್ಥಳ:ರಾತ್ರಿ ಜೊತೆಗಿದ್ದ ಪತ್ನಿ ಮುಂಜಾನೆ ಪರಾರಿ| ಪತಿಯಿಂದ ನಾಪತ್ತೆ ದೂರು|
Copy and paste this URL into your WordPress site to embed
Copy and paste this code into your site to embed