ಧರ್ಮಸ್ಥಳ:ರಾತ್ರಿ ಜೊತೆಗಿದ್ದ ಪತ್ನಿ‌ ಮುಂಜಾನೆ ಪರಾರಿ| ಪತಿಯಿಂದ ನಾಪತ್ತೆ ದೂರು|

. . ಬೆಳ್ತಂಗಡಿ: ಎರಡು ಮಕ್ಕಳ ತಾಯಿಯೊಬ್ಬಳು ಗಂಡ, ಮಕ್ಕಳನ್ನು ಬಿಟ್ಟು ಹಣ, ಒಡವೆ ಜೊತೆ‌ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. . . ರಾಜಿ ರಾಘವನ್ ನಾಪತ್ತೆಯಾದ ಮಹಿಳೆಯಾಗಿದ್ದು, ಈ ಕುರಿತು ಅವರ ಪತಿ ಚಿದಾನಂದ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ರಾಜಿ ಜುಲೈ 11 ರಂದು ನೆರಿಯದ ನಾಯಿಕಟ್ಟೆಯಲ್ಲಿರುವ ಪತಿಯ ಮನೆಗೆ ಮರಳಿದ್ದರು. ಆಗಸ್ಟ್ 27ರ ರಾತ್ರಿ ಪತಿಯ ಜೊತೆ ಮಲಗಿದ್ದ … Continue reading ಧರ್ಮಸ್ಥಳ:ರಾತ್ರಿ ಜೊತೆಗಿದ್ದ ಪತ್ನಿ‌ ಮುಂಜಾನೆ ಪರಾರಿ| ಪತಿಯಿಂದ ನಾಪತ್ತೆ ದೂರು|