ಸೆಕ್ಸ್ ಬರೀ ದೇಹಸುಖವಲ್ಲ| ಜೀವನದ ಮಹೋನ್ನತ ಭಾಗ

ಸೆಕ್ಸ್ ಜೀವನದ ಒಂದು ಭಾಗ. ಇದು ಸಂತೋಷ ಒಂದನ್ನೇ ನೀಡುತ್ತೆ ಎಂದುಕೊಂಡಿದ್ದರೆ ನಿಮ್ಮ ನಂಬಿಕೆ ತಪ್ಪು. ಸೆಕ್ಸ್ ಕೇವಲ ಸಂತೋಷ, ಖುಷಿಯೊಂದೇ ಅಲ್ಲ ಆರೋಗ್ಯದ ಜೊತೆ ದಾಂಪತ್ಯ ಗಟ್ಟಿಯಾಗಲು ನೆರವಾಗುತ್ತದೆ. ಸೆಕ್ಸ್ ನಿಮ್ಮ ಬೇರೆ ಬೇರೆ ರೂಪಗಳನ್ನು ಅನ್ವೇಷಣೆ ಮಾಡಲು ನೆರವಾಗುತ್ತದೆ. . . ಉದಾಹರಣೆಗೆ ದಿನವಿಡೀ ಆಲಸಿಯಾಗಿದ್ದರೂ ಬೆಡ್ ನಲ್ಲಿ ನೀವು ಉತ್ಸಾಹಿತರಾಗಿರಬಹುದು. ಇಲ್ಲ ಹಗಲಲ್ಲಿ ಅನೇಕರನ್ನು ಆಕರ್ಷಿಸುವ ನೀವು ರಾತ್ರಿ ನಿಮ್ಮನ್ನು ಸಂಗಾತಿ ಆಕರ್ಷಿಸಲಿ ಎಂದು ಬಯಸಬಹುದು. . . ಸೆಕ್ಸ್ ಸಂಗಾತಿಗಳು ಭಾವನಾತ್ಮಕವಾಗಿ … Continue reading ಸೆಕ್ಸ್ ಬರೀ ದೇಹಸುಖವಲ್ಲ| ಜೀವನದ ಮಹೋನ್ನತ ಭಾಗ