ನಿಮಗೆ ಸಿಸೇರಿಯನ್ ಹೆರಿಗೆ ಭಯವಿದೆಯ? ಹಾಗಿದ್ದರೆ ಈ ಕೆಲಸ ಮಾಡಿ

. . . . . . . . . . . ಪ್ರೀಯ ಓದುಗರೆ ಸಿಸೇರಿಯನ್ ಹೆರಿಗೆ ಅಂದ್ರೆ ಯಾರಿಗೆ ತಾನೆ ಭಯವಿಲ್ಲ. ಪ್ರತಿಯೋಬ್ಬ ತಾಯಿಗೂ ತಾನೂ ನಾರ್ಮಲ್ ಆಗಿ ಹೆರಿಗೆ ಆಗ ಬೇಕು ಎನ್ನುವ ಆಸೆ ಇದ್ದೆ ಇರುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ತಾಯಿ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಗರ್ಭಧಾರಣೆ ಖಚಿತವಾದ ತಕ್ಷಣ, ಮಹಿಳೆ ತನ್ನ ಆಹಾರದ ಬಗ್ಗೆ ಗಮನ ಹರಿಸುವುದು ಮಾತ್ರವಲ್ಲದೆ ವ್ಯಾಯಾಮದ ಬಗ್ಗೆಯೂ ಗಮನ ಹರಿಸಬೇಕು, … Continue reading ನಿಮಗೆ ಸಿಸೇರಿಯನ್ ಹೆರಿಗೆ ಭಯವಿದೆಯ? ಹಾಗಿದ್ದರೆ ಈ ಕೆಲಸ ಮಾಡಿ