ಸಂಜಿರ ಮಾಡುವ ಬಗ್ಗೆ ತಿಳಿದುಕೊಳ್ಳಿ

. . ಕರಾವಳಿ ಭಾಗದಲ್ಲಿ ಹೆಚ್ಚಿನವರು ಇಷ್ಟಪಡುವ, ಸಿಹಿ ತಿಂಡಿಗಳಲ್ಲಿ ಒಂದಾಗಿರುವ ಸಂಜಿರ ತಿನ್ನಲು ಬಹು ರುಚಿಯಾಗಿರುವ ತಿನಿಸು. ಈ ತಿಂಡಿ, ನೋಡುವಾಗ ತಿಂಡಿ ತಯಾರು ಮಾಡಲು ತುಂಬಾ ಕಷ್ಟ ಎನ್ನ ಬಹುದು. ಆದರೆ ಹಾಗೇ ಅನಿಸಿದರು ಮಾಡಲು ತುಂಬಾ ಸುಲಭ. ಹಾಗಿದ್ರೆ ಅದನನ್ನು ಮಾಡುವುದು ಹೇಗೆ.? ಈ ಎಲ್ಲಾದರ ಬಗ್ಗೆ ತಿಳಿದುಕೊಳ್ಳುವ. . . ಇದಕ್ಕೆ ಬೇಕಾಗುವ ಸಾಮಗ್ರಿಗಳು: ಮೈದಾ- 1ಕಪ್, ರವೆ- ಸ್ವಲ್ಪ‌,, ಅರಿಶಿನ ಪುಡಿ, ಉಪ್ಪು ಸ್ವಲ್ಪ, ತೆಂಗಿನ ತುರಿ, ಸಕ್ಕರೆ ರುಚಿಗೆ … Continue reading ಸಂಜಿರ ಮಾಡುವ ಬಗ್ಗೆ ತಿಳಿದುಕೊಳ್ಳಿ