ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ

ಸಾಂದರ್ಭಿಕ ಚಿತ್ರ … .. ಮೂಡಬಿದಿರೆ: ಹೊಟೇಲೊಂದರಲ್ಲಿ ಗ್ರಾಹಕನೋರ್ವ ಯೂಟ್ಯೂಬ್ ಮೂಲಕ ವಿಡಿಯೋ ನೋಡುತ್ತಿರುವಾಗ ಅದರಲ್ಲಿನ ಸೆಕ್ಸ್ ಧ್ವನನಿ ಹೊರಗಡೆ ಜೋರಾಗಿ ಕೇಳಿರುವ ಪರಿಣಾಮ ಕೆರಳಿದ ಹೊಟೇಲ್ ನೌಕರ ಗ್ರಾಹಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಜೂನ್ 28ರಂದು ಸಂಜೆ ಮುನೀರ್ ಎಂಬವರು ಶೊರ್ಮವಾಲಾ ಹೋಟೆಲ್‌ಗೆ ಆರ್ಡರ್ ಮಾಡಲು ಬಂದಿದ್ದರು. ಈ ಸಂದರ್ಭ ಅಲ್ಲಿನ ಟಿ.ಎಸ್.ಕೆಫೆಯ ವೈಫೈ ಮುನೀರ್ ಮೊಬೈಲ್‌ಗೆ ಕನೆಕ್ಟ್ ಆಗಿದೆ. ಇದರಿಂದ ಮುನೀರ್ ಅವರು ಮೊಬೈಲ್‌ನಲ್ಲಿರು ಯುಟ್ಯೂಬ್‌ನಲ್ಲಿ ವೀಡಿಯೋ ನೋಡುತ್ತಿದ್ದರು. ಈ ಸಂದರ್ಭ ಸೆಕ್ಸ್ … Continue reading ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ