ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ

ಸಾಂದರ್ಭಿಕ ಚಿತ್ರ . . ಮೂಡಬಿದಿರೆ: ಹೊಟೇಲೊಂದರಲ್ಲಿ ಗ್ರಾಹಕನೋರ್ವ ಯೂಟ್ಯೂಬ್ ಮೂಲಕ ವಿಡಿಯೋ ನೋಡುತ್ತಿರುವಾಗ ಅದರಲ್ಲಿನ ಸೆಕ್ಸ್ ಧ್ವನನಿ ಹೊರಗಡೆ ಜೋರಾಗಿ ಕೇಳಿರುವ ಪರಿಣಾಮ ಕೆರಳಿದ ಹೊಟೇಲ್ ನೌಕರ ಗ್ರಾಹಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. . . ಜೂನ್ 28ರಂದು ಸಂಜೆ ಮುನೀರ್ ಎಂಬವರು ಶೊರ್ಮವಾಲಾ ಹೋಟೆಲ್‌ಗೆ ಆರ್ಡರ್ ಮಾಡಲು ಬಂದಿದ್ದರು. ಈ ಸಂದರ್ಭ ಅಲ್ಲಿನ ಟಿ.ಎಸ್.ಕೆಫೆಯ ವೈಫೈ ಮುನೀರ್ ಮೊಬೈಲ್‌ಗೆ ಕನೆಕ್ಟ್ ಆಗಿದೆ. ಇದರಿಂದ ಮುನೀರ್ ಅವರು ಮೊಬೈಲ್‌ನಲ್ಲಿರು ಯುಟ್ಯೂಬ್‌ನಲ್ಲಿ ವೀಡಿಯೋ ನೋಡುತ್ತಿದ್ದರು. ಈ … Continue reading ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ