ರಾತ್ರೋರಾತ್ರಿ ಕಣಚೂರು ಆಸ್ಪತ್ರೆ ಬಸ್ಸಿನಲ್ಲಿ ಮಹಿಳೆಯರ ಸಾಗಣೆ | ಬೆಚ್ಚಿಬಿದ್ದ ಮಂಗಳೂರಿನ ನಾಗರಿಕರು

ಮಂಗಳೂರು: ಮೂಡಬಿದಿರೆಯ ಕಾರ್ನಾಡು ಗ್ರಾಮದಿಂದ ಬರೋಬ್ಬರಿ 85 ಮಹಿಳೆಯರನ್ನು ಮಂಗಳೂರು ಹೊರವಲಯದ ನಾಟೆಕಲ್ ಖಾಸಗಿ ಆಸ್ಪತ್ರೆ ಬಸ್ಸಿನಲ್ಲಿ ಕರೆದೊಯ್ದ ಘಟನೆ ನಡೆದಿದೆ. . . ಈ ಬಗ್ಗೆ ಸ್ಥಳೀಯರು ಬಸ್ ಚಾಲಕ ಮತ್ತು ಜೊತೆಗಿದ್ದ ಆಸ್ಪತ್ರೆ ಮ್ಯಾನೇಜರ್ ನನ್ನು ತಡೆದು ವಿಚಾರಿಸಿದಾಗ ಆರೋಗ್ಯ ತಪಾಸಣೆ ನಡೆಸಲು ಮತ್ತು ವ್ಯಾಕ್ಸಿನೇಷನ್ ನೀಡಲು ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾನೆ. ಸ್ಥಳೀಯರು ಯಾವ ಕಾರಣಕ್ಕಾಗಿ ತಡರಾತ್ರಿ ವ್ಯಾಕ್ಸಿನೇಷನ್ ನೀಡುತ್ತೀರಿ ಎಂದು ವಿಚಾರಿಸಿದಾಗ ಆತ ತಬ್ಬಿಬ್ಬಾಗಿದ್ದಾನೆ. . . ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು … Continue reading ರಾತ್ರೋರಾತ್ರಿ ಕಣಚೂರು ಆಸ್ಪತ್ರೆ ಬಸ್ಸಿನಲ್ಲಿ ಮಹಿಳೆಯರ ಸಾಗಣೆ | ಬೆಚ್ಚಿಬಿದ್ದ ಮಂಗಳೂರಿನ ನಾಗರಿಕರು