ಪ್ರೇಮಿಗಳ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ | ಮುಸ್ಲಿಂ ಯುವತಿ, ದಲಿತ ಯುವಕನ ಶವ ಗುಡ್ದಪ್ರದೇಶದಲ್ಲಿ ಪತ್ತೆ
ವಿಜಯಪುರ: ಜಿಲ್ಲೆಯಲ್ಲಿ ಮುಸ್ಲಿಂ ಯುವತಿ ಮತ್ತು ದಲಿತ ಯುವಕನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ರೀತಿಯಲ್ಲಿ ಇಬ್ಬರ ಶವ ಜಿಲ್ಲೆಯ ಸಲಾಡಹಳ್ಳಿ ಪ್ರದೇಶದ ಗುಡ್ಡ ಪ್ರದೇಶದಲ್ಲಿ ಕಂಡುಬಂದಿದೆ. . . ಯುವಕನನ್ನು ಬಸವರಾಜ್ ಮಡಿವಾಳಪ್ಪ ಎಂದು ಗುರುತಿಸಲಾಗಿದೆ. ಈತ 19 ವರ್ಷದ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ, ಇದಕ್ಕೆ ಯುವತಿಯ ಮನೆಯವ ವಿರೋದವಿತ್ತು ಎನ್ನಲಾಗಿದೆ. . . ಇದೀಗ ಯುವತಿಯನ್ನು ಕುಟುಂಬ ಸದಸ್ಯರು ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಇಬ್ಬರು ಯುವ ಪ್ರೇಮಿಗಳ ತಲೆಗಳಿಗೆ ಯುವತಿಯ ತಂದೆ, … Continue reading ಪ್ರೇಮಿಗಳ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ | ಮುಸ್ಲಿಂ ಯುವತಿ, ದಲಿತ ಯುವಕನ ಶವ ಗುಡ್ದಪ್ರದೇಶದಲ್ಲಿ ಪತ್ತೆ
Copy and paste this URL into your WordPress site to embed
Copy and paste this code into your site to embed